ಹಿಂದೂ ಮಹಿಳೆಯರಿಂದ ಶ್ರೀ ಕೃಷ್ಣಜನ್ಮಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿಯಲ್ಲಿನ ಕೃಷ್ಣ ಬಾವಿಯ ಪೂಜೆ !

ಹಿಂದೂ ಮಹಿಳೆಯರು ಇಲ್ಲಿಯ ಶ್ರೀ ಕೃಷ್ಣಜನ್ಮಭೂಮಿಯಲ್ಲಿನ ಶಾಹಿ ಈದ್ಗಾ ಮಸೀದಿಯಲ್ಲಿರುವ ಕೃಷ್ಣಭಾವಿಯ ಪೂಜೆ ಮಾಡಿದರು. ಶಿತಲಾ ಅಷ್ಟಮಿಯ ದಿನದಂದು ಮಹಿಳೆಯರು ಸಾಂಪ್ರದಾಯಿಕವಾಗಿ ಇಲ್ಲಿ ಪೂಜೆ ಮಾಡುತ್ತಾರೆ.

Mukhtar Ansari Death : ಕುಖ್ಯಾತ ಗೂಂಡಾ ಮುಖ್ತಾರ್ ಅನ್ಸಾರಿಯ ಅಂತ್ಯಯಾತ್ರೆಯಲ್ಲಿ ೩೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಹಾಜರು !

ಮುಂಬಯಿಯಲ್ಲಿ ೧೯೯೩ ರ ಬಾಂಬ್ ಸ್ಫೋಟದ ಸೂತ್ರದಾರ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆಯಾದ ನಂತರ ಅವನ ಶವಯಾತ್ರೆಯಲ್ಲಿ ಕೂಡ ೨೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಸಹಭಾಗಿಯಾಗಿದ್ದರು.

ಬದಾಯುನಲ್ಲಿ ನಡೆದ ಹತ್ಯಾಕಾಂಡದ ನಂತರ, ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ತ್ಯಜಿಸಿ ಹಿಂದೂ ಧರ್ಮ ಸ್ವೀಕಾರ

ಬದಾಯುನಲ್ಲಿ ಇಬ್ಬರು ಮತಾಂಧ ಮುಸ್ಲಿಮರು ಇಬ್ಬರು ಅಪ್ರಾಪ್ತ ಹಿಂದೂ ಬಾಲಕರನ್ನು ಬರ್ಬರವಾಗಿ ಹತ್ಯೆ ಮಾಡಿದರು !

ಕುಖ್ಯಾತ ಗೂಂಡಾ ಮುಖ್ತಾರ ಅನ್ಸಾರಿ ಕಾರಾಗೃಹದಲ್ಲಿ ಹೃದಯಘಾತದಿಂದ ಸಾವು

ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕುಖ್ಯಾತ ಗೂಂಡಾ ಮುಖ್ತಾರ ಅನ್ಸಾರಿ ಹೃದಯಾಘಾತದಿಂದ ಮರಣ ಹೊಂದಿದನು. ಕಾರಾಗೃಹದಲ್ಲಿಯೇ ಅವನು ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಾಜಮಹಲವು ಶಹಜಹಾನಗಿಂತ ಮೊದಲೇ ಅಸ್ತಿತ್ವದಲ್ಲಿದ್ದು, ಅದು ತೇಜೋಮಹಾಲಯವಾಗಿದೆ !

‘ಯೋಗೇಶ್ವರ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಟ್ರಸ್ಟ್’ ಆಗ್ರಾ ಸಿವಿಲ್ ನ್ಯಾಯಾಲಯದಲ್ಲಿ ‘ತಾಜಮಹಾಲ ಇದು ತೇಜೋಲಿಂಗ ಮಹಾದೇವನ ದೇವಸ್ಥಾನ ಆಗಿದೆ’ ಎಂದು ದಾವೆ ಹೂಡಿದೆ.

ಉತ್ತರಪ್ರದೇಶದಲ್ಲಿನ ಸಿದ್ದಾರ್ಥ ನಗರದಿಂದ ಚೀನಾದ ಇಬ್ಬರು ನುಸುಳುಕೋರರ ಬಂಧನ !

ನುಸುಳುಕೊರರು ಭಾರತದಲ್ಲಿ ನುಸುಳುವ ಧೈರ್ಯ ಮಾಡದಂತೆ, ಭಾರತವು ಎಲ್ಲಾ ನುಸುಳುಕೋರರ ವಿರುದ್ಧ ಕಾರ್ಯಾಚರಣೆ ನಡೆಸಬೇಕು !

ಬಾಸಖರಿ (ಉತ್ತರ ಪ್ರದೇಶ)ದಲ್ಲಿ ಮೂವರು ಮುಸ್ಲಿಂ ಯುವಕರಿಂದ ಹಿಂದೂ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಬಲಾತ್ಕಾರ !

ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ ಮುಸ್ಲಿಮರು ಅದಕ್ಕೆ ಬಗ್ಗುವುದಿಲ್ಲ, ಇದು ಪೊಲೀಸರಿಗೆ ಲಜ್ಜಾಸ್ಪದ ! ಹಿಂದೂಗಳ ಮೇಲಿನ ಲವ್ ಜಿಹಾದ ದಾಳಿಯನ್ನು ತಡೆಯಲು ಈಗ ಹಿಂದೂ ರಾಷ್ಟ್ರವೇ ಬೇಕು !

ಅಲಿಗಢದಲ್ಲಿ(ಉತ್ತರಪ್ರದೇಶ) ಹೋಳಿಯ ಮೊದಲು ೪ ಮಸೀದಿಗಳು ಬಂದ್ !

‘ಹಿಂದೂಗಳೇ ನಮಗೆ ಇಫ್ತಾರ್ ಔತಣಕೂಟ ಕೊಡಬೇಕು, ದೇವಸ್ಥಾನದಲ್ಲಿ ನಮಾಜ್ ಗಾಗಿ ಸ್ಥಳ ನೀಡಬೇಕು ಮತ್ತು ತಥಾಕಥಿತ ಸಹೋದರತ್ವ ಉಳಿಸಿಕೊಳ್ಳಬೇಕು‘, ಹೀಗೆ ಅವರಿಗೆ ಅನ್ನಿಸುತ್ತೆ, ಇದನ್ನು ಹಿಂದೂಗಳು ಯಾವಾಗ ಗಮನಿಸುವರು ?

495 ವರ್ಷಗಳ ನಂತರ ಅಯೋಧ್ಯೆಯ ಭಗವಾನ್ ಶ್ರೀ ರಾಮಲಲ್ಲಾ ಹೋಳಿ ಆಡಿದ !

ಇಡೀ ರಾಮನ ನಗರದಲ್ಲಿ ಹೋಳಿಯ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಭವ್ಯ ಶ್ರೀರಾಮ ಮಂದಿರದಲ್ಲಿ 495 ವರ್ಷಗಳ ನಂತರ ಭಗವಾನ್ ಶ್ರೀ ರಾಮಲಲ್ಲಾ ಹೋಳಿ ಆಡಿದ.

ಮೇರಠ (ಉತ್ತರ ಪ್ರದೇಶ) ನಲ್ಲಿ ಮೊಬೈಲ್ ಫೋನ್ ಸ್ಫೋಟ : ನಾಲ್ಕು ಮಕ್ಕಳು ಸುಟ್ಟು ಸಾವು

ಮನೆಯೊಂದರಲ್ಲಿ ಮೊಬೈಲ್ ಸ್ಫೋಟಗೊಂಡಿದ್ದು, ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಪೋಷಕರು ಮತ್ತು 4 ಮಕ್ಕಳು ತೀವ್ರವಾಗಿ ಬೆಂದರು.