
ಬಾಸಖರಿ (ಉತ್ತರ ಪ್ರದೇಶ) – ಇಲ್ಲಿನ ಮೂವರು ಮುಸಲ್ಮಾನ ಯುವಕರು ಟ್ಯೂಷನಗೆ ಹೋಗುತ್ತಿದ್ದ ಓರ್ವ ಹಿಂದೂ ಯುವತಿಯನ್ನು ಅಪಹರಿಸಿ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ. ಸಂತ್ರಸ್ತ ಯುವತಿ ವಿರೋಧಿಸಿದಾಗ ಆರೋಪಿಗಳು ಆಕೆಯನ್ನು ಥಳಿಸಿ ಬಂಧನದಲ್ಲಿಟ್ಟರು. ವಿದ್ಯಾರ್ಥಿನಿಯ ಸಹೋದರನು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಂಸವಾರ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಸಿಸುತ್ತಿರುವ 21 ವರ್ಷದ ಹಿಂದೂ ಯುವತಿ ಎರಡನೇ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದಾಳೆ. ಸದರಿ ಯುವತಿ ಹಿರಾಪುರ ಮಾರುಕಟ್ಟೆಯಲ್ಲಿ ಟ್ಯೂಷನಗೆ ಸೈಕಲ್‌ನಲ್ಲಿ ಹೋಗುತ್ತಿದ್ದಳು. ಮುಂಡೇರಾದ ನಿವಾಸಿಗಳಾದ ಅಮೀರ್, ಫೈಜ್ ಮತ್ತು ಫರಾಜ್ ಈ ಮೂವರು ಅವಳನ್ನು ಅಡ್ಡಗಟ್ಟಿದರು. ಫೈಜ ಮತ್ತು ಫರಾಜ ಇವರು ಯುವತಿಯನ್ನು ಬಲವಂತವಾಗಿ ತಮ್ಮ ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿ ಊರಿನಿಂದ ದೂರಕ್ಕೆ ಕರೆದೊಯ್ದರು. ಕೆಲವು ಸಮಯದ ಬಳಿಕ ಆಮಿರ ಸೈಕಲ ಮೂಲಕ ಅಲ್ಲಿಗೆ ತಲುಪಿದನು. ಮೂವರು ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು.
ಸಂತ್ರಸ್ತೆಯು ವಿರೋಧಿಸಿದಾಗ ಆರೋಪಿಗಳು ಅವಳನ್ನು ಥಳಿಸಿದರು ಮತ್ತು ಅವಳನ್ನು ಬಂಧನದಲ್ಲಿಟ್ಟರು. ಸಹೋದರಿಯ ಅಪಹರಣವಾಗಿರುವುದು ತಿಳಿಯುತ್ತಲೇ ಸಂತ್ರಸ್ತೆಯ ಸಹೋದರ ಘಟನಾ ಸ್ಥಳಕ್ಕೆ ತಲುಪಿದನು. ಅಲ್ಲಿ ಅವನಿಗೆ ಆಮಿರ ಅರೆಬೆತ್ತಲೆ ಮತ್ತು ಅವನ ಸಹೋದರಿ ರಕ್ತಸಿಕ್ತಳಾದ ಅವಸ್ಥೆಯಲ್ಲಿ ಬಿದ್ದಿರುವುದು ಕಂಡು ಬಂದಿತು.
ಸಂತ್ರಸ್ತೆ ಯುವತಿಯು ತನ್ನ ಸಹೋದರನಿಗೆ ಎಲ್ಲ ಘಟನೆಯನ್ನು ತಿಳಿಸಿದಳು. ತದನಂತರ ಸಂತ್ರಸ್ತ ಯುವತಿಯ ಸಹೋದರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದನು. ಪೊಲೀಸರು ತಕ್ಷಣ ಮೂವರ ವಿರುದ್ಧ ಅಪರಾಧ ದಾಖಲಿಸಿ ಅವರನ್ನು ಹುಡುಕತೊಡಗಿದರು. ಆ ಸಂದರ್ಭದಲ್ಲಿ ಪೊಲೀಸ ಠಾಣೆಯ ಮುಖ್ಯಾಧಿಕಾರಿ ಸುನೀಲ ಕುಮಾರ ಪಾಂಡೆಯವರು ಮಾತನಾಡಿ, ಸಂತ್ರಸ್ತ ಯುವತಿಯ ವೈದ್ಯಕೀಯ ಪರಿಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆಯೆಂದು ಹೇಳಿದರು.
ಸಂಪಾದಕೀಯ ನಿಲುವುಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ ಮುಸ್ಲಿಮರು ಅದಕ್ಕೆ ಬಗ್ಗುವುದಿಲ್ಲ, ಇದು ಪೊಲೀಸರಿಗೆ ಲಜ್ಜಾಸ್ಪದ ! ಹಿಂದೂಗಳ ಮೇಲಿನ ಲವ್ ಜಿಹಾದ ದಾಳಿಯನ್ನು ತಡೆಯಲು ಈಗ ಹಿಂದೂ ರಾಷ್ಟ್ರವೇ ಬೇಕು ! |
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ ನ ಮೂರು ಪ್ರಕರಣಗಳು ಬೆಳಕಿಗೆ
ದೇಣಿಗೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ವಜಾ!
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!