ಸಂಭಲ್‌ (ಉತ್ತರಪ್ರದೇಶ)ನ ಸಮಾಜವಾದಿ ಪಕ್ಷದ ಝಿಯಾವುರು ರಹಮಾನ್ ಬರ್ಕ ಮೇಲೆ ವಿದ್ಯುತ್ ಕಳ್ಳತನದ ಆರೋಪ ದಾಖಲು

ಮತಾಂಧ ಮುಸಲ್ಮಾನ ಎಷ್ಟೇ ಉನ್ನತ ಹುದ್ದೆಗೆ ತಲುಪಿದರೂ ಅವರು ತಮ್ಮ ಅಪರಾಧಿ ಮನಸ್ಥಿತಿ ಅಲ್ಲಿಯು ತೋರಿಸುತ್ತಾರೆ !

Another Temple Found In Sambhal : ಸಂಭಲ(ಉತ್ತರಪ್ರದೇಶ) ಜಿಲ್ಲೆಯಲ್ಲಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಇನ್ನೊಂದು ದೇವಸ್ಥಾನ ಪತ್ತೆ !

ದೇವಸ್ಥಾನ ಪಾಳು ಬಿದ್ದಿದ್ದು ಮತಾಂಧ ಮುಸಲ್ಮಾನರಿಂದ ದೇವಸ್ಥಾನದಲ್ಲಿನ ಮೂರ್ತಿಗಳ ಧ್ವಂಸ

42 ವರ್ಷಗಳಿಂದ ಮುಚ್ಚಿರುವ ಉತ್ತರ ಪ್ರದೇಶದ ಮೇರಠನ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿರುವ ಪಿಪಳೇಶ್ವರ ಶಿವ ಮಂದಿರ !

ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಹಿಂದೂಗಳಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ

Ex-IAS Offer Oppose Dharma Sansad : ಯತಿ ನರಸಿಂಹಾನಂದರ ಧರ್ಮ ಸಂಸದ್ ವಿಷಯದ ಬಗ್ಗೆ ಮಾಜಿ ಆಡಳಿತಾಧಿಕಾರಿಗಳಿಗೆ ಹೊಟ್ಟೆ ಕಿಚ್ಚು !

ಯತಿ ನರಸಿಂಹಾನಂದ ಮತ್ತು ಇತರರ ಪರವಾಗಿ ಈ ವಾರ ಧರ್ಮ ಸಂಸದ್ ಆಯೋಜಿಸಲಾಗಿದೆ. ಈ ಧರ್ಮ ಸಂಸದ್ಅನ್ನು ರದ್ದುಗೊಳಿಸಲು, ಮಾಜಿ ಆಡಳಿತ ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Mahakumbh Mela 2025: `ಅಲಹಾಬಾದ್’ನ `ಪ್ರಯಾಗರಾಜ’ ಆದ ಬಳಿಕ ಮೊದಲ ಮಹಾಕುಂಭಮೇಳ !

‘ಅಲಹಾಬಾದ’ ನಗರದ ಹೆಸರನ್ನು ‘ಪ್ರಯಾಗರಾಜ’ ಎಂದು ಬದಲಾಯಿಸಿದ ನಂತರ, ಈ ವರ್ಷ ಅಂದರೆ ಜನವರಿ 13, 2025 ರಿಂದ ನಡೆಯಲಿರುವ ಮೊದಲ ಮಹಾ ಕುಂಭಮೇಳವಾಗಿದೆ.

ಸಂಭಲ(ಉತ್ತರಪ್ರದೇಶ) ಇಲ್ಲಿ ಪತ್ತೆಯಾದ ಶಿವ ಮಂದಿರದ ಹತ್ತಿರದ ಬಾವಿ ಅಗೆಯುವಾಗ ಮೂರು ಭಗ್ನ ಮೂರ್ತಿಗಳು ಪತ್ತೆ

ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ದೊರೆತಿರುವ ಶಿವ ದೇವಸ್ಥಾನದ ಪರಿಸರದಲ್ಲಿರುವ ಪ್ರಾಚೀನ ಬಾವಿಯ ಉತ್ಖನನದ ಸಮಯದಲ್ಲಿ ಶಿವ, ಗಣೇಶ ಮತ್ತು ಮಾತಾ ಪಾರ್ವತಿಯ ಭಗ್ನ ಮೂರ್ತಿಗಳು ದೊರೆತಿವೆ.

45 Muslims Families Convert Back Hinduism : ಹಾಪುಡ (ಉತ್ತರ ಪ್ರದೇಶ)ಇಲ್ಲಿ 45 ಮುಸ್ಲಿಂ ಕುಟುಂಬಗಳಿಂದ ಸನಾತನ ಧರ್ಮದ ಸ್ವೀಕಾರ

ಛತ್ರಪತಿ ಶಿವಾಜಿ ಮಹಾರಾಜರು ಈ ದೇಶದಲ್ಲಿ ಮೂರೂವರೆ ನೂರು ವರ್ಷಗಳ ಹಿಂದೆ ಆರಂಭಿಸಿದ ಶುದ್ಧೀಕರಣ ಆಂದೋಲನಕ್ಕೆ ಈಗ ರಾಜಾಶ್ರಯ ಸಿಗುವುದು ಆವಶ್ಯಕವಾಗಿದೆ !

Muslims Warning : (ಉತ್ತರ ಪ್ರದೇಶ)ದಲ್ಲಿ ಬೀದಿ ದೀಪಗಳ ಮೇಲೆ ಮಹಾನಗರಪಾಲಿಕೆಯಿಂದ ತ್ರಿಶೂಲ ಚಿಹ್ನೆ ಅಳವಡಿಕೆ !

ತ್ರಿಶೂಲವನ್ನು ಬೀದಿ ದೀಪಗಳ ಮೇಲೆ ಹಚ್ಚಿರುವ ಮಾತ್ರಕ್ಕೆ ಮುಸ್ಲಿಮರಿಗೆ ಅದು ಚುಚ್ಚುತ್ತಿದೆ, ಇದರಿಂದ ತ್ರಿಶೂಲದಲ್ಲಿ ಎಷ್ಟು ಶಕ್ತಿಯಿದೆ ಎನ್ನುವುದು ಗಮನಕ್ಕೆ ಬರುತ್ತದೆ !

UP CM Statement : ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಮಾತ್ರ ಗಲಭೆಗಳು ಏಕೆ ನಡೆಯುತ್ತವೆ ? – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ದೇಶದಲ್ಲಿ ಮುಸ್ಲಿಂ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗುತ್ತದೆ. ಮುಸ್ಲಿಮರು ದೇವಸ್ಥಾನದ ಮುಂದೆ ಮೆರವಣಿಗೆ ನಡೆಸಬಹುದಾದರೆ, ಮಸೀದಿಯ ಮುಂದೆ ಹಿಂದೂಗಳ ಮೆರವಣಿಗೆ ಏಕೆ ನಡೆಯಬಾರದು ? ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಮಾತ್ರ ಗಲಭೆಗಳು ಏಕೆ ನಡೆಯುತ್ತವೆ ?

ಯಾರಾದರೂ ಸತ್ಯವನ್ನು ನುಡಿದರೆ, ಅದು ಅಪರಾಧವೇ ? – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಅಲಹಾಬಾದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಶೇಖರ ಕುಮಾರ ಯಾದವ ಅವರ ಹೆಸರು ಉಚ್ಚರಿಸದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಬೆಂಬಲ