ಭಾಗ್ಯನಗರದಲ್ಲಿ (ತೆಲಂಗಾಣ) ಹಿಂದೂ ಸಂಘಟನೆಗಳ ವಿರೋಧದ ನಂತರ ಅಕ್ರಮ ಮಸೀದಿ ತೆರುವು !
ಅಂಬರಪೇಟ್‌ದ ಗೋಲಂಕಾ ಬಳಿಯ ಮೂಸಿ ನದಿಯ ದಡದಲ್ಲಿ ಅಕ್ರಮ ತಾತ್ಕಾಲಿಕ ಮಸೀದಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಕಬ್ಬಿಣದ ಕ್ಯಾಬಿನ್ ತಂದು ಅದಕ್ಕೆ ಮಸೀದಿಯ ರೂಪವನ್ನು ನೀಡಲಾಗಿತ್ತು. ಅಲ್ಲಿ ನಮಾಜ ಮಾಡಲು ಆರಂಭಿಸಿದ್ದರು.