ಪಂಜಾಬನಲ್ಲಿ ಭಯೋತ್ಪಾದನೆಯ ವಾತಾವರಣ ನಿರ್ಮಾಣವಾಗದಂತೆ ಸರಕಾರ ತಡೆಯಬೇಕು ! – ಶ್ರೀ ಅಕಾಲ ತಖ್ತ ಸಾಹೇಬ ಜತ್ಥೆದಾರ (ಪ್ರಮುಖ) ಜ್ಞಾನಿ ಹರಪ್ರಿತ ಸಿಂಗ್ ಇವರ ಮನವಿ
ರಾಜಕೀಯ ಹಿತಾಸಕ್ತಿಗಾಗಿ ಪಂಜಾಬನಲ್ಲಿ ಭಯೋತ್ಪಾದನೆಯ ವಾತಾವರಣ ನಿರ್ಮಾಣವಾಗದಂತೆ ಸರಕಾರ ತಡೆಯಬೇಕಾಗಿದೆ. ಸರಕಾರವು ಪ್ರಜಾಪ್ರಭುತ್ವದಲ್ಲಿ ವಾಸಿಸುವ ಮತ್ತು ತಮ್ಮ ಅಭಿಪ್ರಾಯವನ್ನು ಪ್ರತಿಪಾದಿಸುವವರಿಗೆ ಅಕ್ರಮವಾಗಿ ವಶಕ್ಕೆ ಪಡೆಯುವವರನ್ನು ತಡೆಯಬೇಕು