ಮೇವಿನಲ್ಲಿ ವಿಷ ಬೆರೆಸಿ ೪೫ ಗೋವುಗಳ ಹತ್ಯೆ ಮಾಡಿದ ೪ ಕ್ರೈಸ್ತರ ಬಂಧನ !

ಗೋವುಗಳನ್ನು ಅಮಾನುಷವಾಗಿ ಹತ್ಯೆ ಮಾಡಿರುವವರಿಗೆ ಜೀವಾವಧಿ ಶಿಕ್ಷೆ ನೀಡುವುದು ಅವಶ್ಯಕ ! ಮತಾಂಧ ಮುಸಲ್ಮಾನರ ಜೊತೆ ಜೊತೆಗೆ ಕ್ರೈಸ್ತರು ಗೋವುಗಳ ಹತ್ಯೆ ಮಾಡುತ್ತಿರುವುದು ಈ ಉದಾಹರಣೆಯಿಂದ ತಿಳಿದು ಬಂದಿದೆ !

ಪೊಲೀಸರ ಸಾಹಿತ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಲೂಟಿಗೈದ ಖಲಿಸ್ತಾನಿ !

ಪಂಜಾಬದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ನಾಳೆ ಹೆಚ್ಚಿನ ಅಪಾಯ ಆಗುವ ಮೊದಲು ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಂಡು ಅವರ ಹೆಡೆಮುರಿ ಕಟ್ಟುವುದು ಅವಶ್ಯಕವಾಗಿದೆ !

ಅಮೃತಸರ ಹತ್ತಿರ ಸೈನಿಕರು ಪಾಕಿಸ್ತಾನಿ ಡ್ರೋನ ಕೆಡವಿದರು !

ಇಲ್ಲಿನ ರೇಅರ್ ಕಕ್ಕರ ಪ್ರದೇಶದಲ್ಲಿ ಮಧ್ಯರಾತ್ರಿ ೨.೩೦ ಸುಮಾರಿಗೆ ಪಾಕಿಸ್ತಾನದಿಂದ ಬಂದ ಡ್ರೋನ ಭಾರತದ ಗಡಿ ಭದ್ರತಾ ಪಡೆಗಳ ಸೈನಿಕರು ಗುಂಡುಹಾರಾಟ ನಡೆಸಿ ಕೆಡವಿದರು.

ಪಂಜಾಬನಲ್ಲಿ ರೌಡಿಯ ಗುಂಡಿನ ದಾಳಿಯಲ್ಲಿ ಪೊಲೀಸ್ ಹವಾಲ್ದಾರ ಸಾವು

ಇಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ರೌಡಿಯನ್ನು ಬೆನ್ನತ್ತಿ ಹೋಗುತ್ತಿರುವಾಗ ರೌಡಿಯು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಪೊಲೀಸ ಹವಾಲದಾರ ಹತನಾಗಿದ್ದಾನೆ. ಕಮಲ ಬಾಜವಾ ಎಂದು ಅವರ ಹೆಸರಾಗಿದೆ. ಈ ಘಟನೆಯ ನಂತರ ಪುಗವಾಡಾ ಪೊಲೀಸರು ಫಿಲ್ಲೌರ್ ಪೊಲೀಸರಿಗೆ ಮಾಹಿತಿ ನೀಡಿದರು.

ಮುಸಲ್ಮಾನ ಯುವಕ ಶರೀಕನಿಂದ ಹಿಂದೂ ಪ್ರಿಯತಮೆಯ ಕತ್ತುಹಿಸಿಕಿ ಹತ್ಯೆ

ಶರೀಕ್ ಇವನು ಹಿಂದೂ ಎಂದು ಸುಳ್ಳು ಹೇಳಿರುವುದು ಯುವತಿಗೆ ತಿಳಿದ ನಂತರ ಆಕೆಯ ಹತ್ಯೆ

ಮೋಗಾ (ಪಂಜಾಬ) ದಲ್ಲಿಯ ಮಹಾವಿದ್ಯಾಲಯದಲ್ಲಿ ಕಾಶ್ಮೀರಿ ಮುಸಲ್ಮಾನ ವಿದ್ಯಾರ್ಥಿಯಿಂದ ಪಾಕಿಸ್ತಾನ ಕ್ರಿಕೆಟ ಸಂಘಕ್ಕೆ ಬೆಂಬಲ

ಕಾಶ್ಮೀರಿದ ಸಮಸ್ಯೆಯು ಧಾರ್ಮಿಕ ಸಮಸ್ಯೆಯಾಗಿದೆ ಎನ್ನುವುದೇ ಇದರಿಂದ ಗಮನಕ್ಕೆ ಬರುತ್ತದೆ ! ಕಾಶ್ಮೀರ ಸಮಸ್ಯೆಯನ್ನು ನಿವಾರಿಸಲು ಅಲ್ಲಿಯ ಜಿಹಾದಿ ಮಾನಸಿಕತೆ ಮತ್ತು ಪಾಕಿಸ್ತಾನ ಪ್ರೇಮವನ್ನು ನಷ್ಟಗೊಳಿಸುವುದು ಆವಶ್ಯಕವಾಗಿದೆ !

ಪಂಜಾಬನಲ್ಲಿ ಕ್ರೈಸ್ತ ಮಿಷನರಿಗಳಿಂದ ಲಕ್ಷಾಂತರ ಸಿಖ್ಖರ ಮತಾಂತರ !

‘ಇಂಡಿಯಾ ಟುಡೆ’ ನಿಯತಕಾಲಿಕೆಯು ಪಂಜಾಬನಲ್ಲಿ ಅತಿವೇಗವಾಗಿ ನಡೆಯುತ್ತಿರುವ ಕ್ರೈಸ್ತ ಮತಾಂತರದ ವಿಷಯವನ್ನು ಬೆಳಕಿಗೆ ತಂದಿದೆ. ಪಂಜಾಬ ರಾಜ್ಯದಲ್ಲಿ ೬೫ ಸಾವಿರ ಪಾದ್ರಿಗಳು ರಾಜ್ಯದ ಎಲ್ಲ ೨೩ ಜಿಲ್ಲೆಗಳಲ್ಲಿ ಲಕ್ಷಾಂತರ ಸಿಖ್ಖರನ್ನು ಮತಾಂತರಿಸಿದ್ದಾರೆ.

ಮೊಹಾಲಿ (ಪಂಜಾಬ) ಇಲ್ಲಿಯ ದುಷ್ಕರ್ಮಿಗಳಿಂದ ಮಹಂತರ ಹತ್ಯೆ

ಇಲ್ಲಿಯ ಮಹಂತ ಶೀತಲ ದಾಸ (ವಯಸ್ಸು ೭೦ ವರ್ಷ) ಇವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಅವರು ಇಲ್ಲಿ ಒಂದು ಗುಡಿಸಲಲ್ಲಿ ವಾಸವಾಗಿದ್ದರು. ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಅವರ ಹತ್ಯೆಯ ಹಿಂದಿನ ಕಾರಣ ಮತ್ತು ಹಂತಕರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

ಪಾಕಿಸ್ತಾನಿ ಭಯೋತ್ಪಾದಕರು ಕಳುಹಿಸಿದ ಶಸ್ತ್ರಾಸ್ತ್ರಗಳ ದೊಡ್ಡ ಸಂಗ್ರಹವನ್ನು ಸೈನಿಕರು ಪಂಜಾಬದಲ್ಲಿ ವಶಪಡಿಸಿಕೊಂಡರು !

ಇಲ್ಲಿ ಗಡಿ ಭದ್ರತಾ ಪಡೆಯು ಶಸ್ತ್ರಾಸ್ತ್ರಗಳು ತುಂಬಿದ್ದ ಚೀಲವನ್ನು ವಶಪಡಿಸಿಕೊಂಡಿದೆ. ಈ ಚೀಲವನ್ನು ಡ್ರೋನ್ ಮೂಲಕ ಇಲ್ಲಿಗೆ ತಲುಪಿಸಲಾಗಿರುವುದಾಗಿ ಹೇಳಲಾಗುತ್ತಿದೆ. ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಪ್ರಕಾರ, ಫಿರೋಜಪುರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆಯ ೧೩೬ ಬೆಟಾಲಿಯನ ವತಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು.