ಭಟಿಂಡಾದ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಸಹ ಸೈನಿಕನ ಬಂಧನ

ಸೇನಾ ನೆಲೆಯಲ್ಲಿ ಏಪ್ರಿಲ್ ೧೨ ರಂದು ನಡೆದ ಗುಂಡಿನ ದಾಳಿಯಲ್ಲಿ ೪ ಯೋಧರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮೋಹನ್ ದೇಸಾಯಿ ಎಂಬ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ ದೇಸಾಯಿಯೇ ತನ್ನ ಸಹ ಸೈನಿಕರನ್ನು ಗುಂಡಿಕ್ಕಿ ಕೊಂದಿದ್ದ;

ಮುಖದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಚಿತ್ರಿಸಿದ್ದಕ್ಕಾಗಿ ಹುಡುಗಿಗೆ ಪಂಜಾಬ್‌ನ ಸ್ವರ್ಣ ಮಂದಿರದಲ್ಲಿ ಪ್ರವೇಶ ನಿರಾಕರಣೆ

ಇದು ಪಂಜಾಬ್‌ನಲ್ಲಿ ಪ್ರತ್ಯೇಕವಾದ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ತೋರಿಸುತ್ತದೆ. ಇಂತಹ ಎಲ್ಲಾ ಪ್ರತ್ಯೇಕವಾದಿ ತತ್ವಗಳ ಮೇಲೆ ಕೇಂದ್ರ ಸರಕಾರ ಸಕಾಲದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆಯೇ ಹೆಚ್ಚು !

ಪಾಕಿಸ್ತಾನಿ ಡ್ರೋನ್ ಮೂಲಕ ಕಳುಹಿಸಿದ್ದ ೨೧ ಕೋಟಿ ರೂಪಾಯಿಗಳ ಹೆರಾಯಿನ್ ವಶ

ಕಳ್ಳಸಾಗಣೆದಾರರು ಪಾಕಿಸ್ತಾನದಿಂದ ಬಚ್ಚಿವಿಂಡ್ ಗ್ರಾಮಕ್ಕೆ ಡ್ರೋನ್ ಕಳಿಸಿದ್ದನ್ನು ಭಾರತೀಯ ಸೈನಿಕರು ಗುಂಡು ಹಾರಿಸಿ ಓಡಿಸಿದರು. ಬಳಿಕ ಶೋಧ ಕಾರ್ಯಾಚರಣೆ ನಡೆಸಿದನಂತರ ೨೧ ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡರು.

ಭಟಿಂಡಾ (ಪಂಜಾಬ್) ಇಲ್ಲಿಯ ಮಿಲಿಟರಿ ಸ್ಟೇಷನ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರ ಸಾವು

ಮಿಲಿಟರಿ ಸ್ಟೇಷನ್ ಮೇಲೆ ಏಪ್ರಿಲ್ ೧೨ ರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರು ಸಾವನ್ನಪ್ಪಿದ್ದಾರೆ. ‘ಈ ಘಟನೆ ಏಕೆ ಮತ್ತು ಯಾರು ನಡೆಸಿದ್ದಾರೆ ?’, ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.

ಖಲಿಸ್ತಾನಿ ಅಮೃತಪಾಲನ ಸಹಚರ ಪಪಲಪ್ರೀತನ ಬಂಧನ

`ವಾರಿಸ ಪಂಜಾಬ ದೆ’ (ಪಂಜಾಬಿನ ಮಾಲೀಕ) ಈ ಖಲಿಸ್ತಾನಿ ಸಂಘಟನೆಯ ಮುಖಂಡ ಅಮೃತಪಾಲ ಸಿಂಹ ಇವನ ಆತ್ಮೀಯ ಸಹಚರ ಪಪಲಪ್ರೀತನನ್ನು ಪಂಜಾಬ ಪೊಲೀಸರು ಬಂಧಿಸಿದ್ದಾರೆ.

ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಇವರ ಪುತ್ರಿಗೆ ಅಮೇರಿಕಾದ ಖಲಿಸ್ತಾನಿಗಳಿಂದ ಬೆದರಿಕೆ

ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಇವರ ಮಗಳು ಸಿರತ ಇವರಿಗೆ ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಕರೆ ಮಾಡಿ ಬೆದರಿಕೆ ನೀಡಿದೆ.

ಅಮೃತಪಾಲ್ ಸಿಂಗ್ ಖಲಿಸ್ತಾನಗಾಗಿ ಸ್ವತಂತ್ರ ಕರೆನ್ಸಿ ಮತ್ತು ಸೈನ್ಯವನ್ನು ನಿರ್ಮಿಸಲು ಷಡ್ಯಂತ್ರ ರಚಿಸಿದ್ದ !

‘ಇಷ್ಟೊಂದು ಆಗುವ ತನಕ ಭಾರತೀಯ ಭದ್ರತಾ ವ್ಯವಸ್ಥೆಯು ಏನು ಮಾಡುತಿತ್ತು ?’ ಇಂತಹ ಪ್ರಶ್ನೆ ಜನಸಾಮಾನ್ಯರಲ್ಲಿ ಬರುವುದು ಸಹಜ !

ಖಲಿಸ್ತಾನಿ ಅವತಾರ ಸಿಂಹ ಖಾಂಡಾನ ಬಂಧನ !

ಲಂಡನ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಮೇಲಿನ ರಾಷ್ಟ್ರಧ್ವಜ ಇಳಿಸಿ ರಾಷ್ಟ್ರಧ್ವಜದ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಪೊಲೀಸರು ಖಲಿಸ್ತಾನಿ ಅವತಾರ ಸಿಂಹ ಖಾಂಡಾನನ್ನು ಬಂಧಿಸಿದ್ದಾರೆ.

ಖಲಿನ್ತಾನಿ ಅಮೃತಪಾಲ ಸಿಂಗ್ ಆತ್ಮಾಹುತಿ ದಾಳಿಗಾಗಿ ಯುವಕರಿಗೆ ಸಿದ್ಧಪಡಿಸುತ್ತಿದ್ದ ! – ಗುಪ್ತಚರವರ ವರದಿ

ಹೀಗಿದ್ದರೆ, ಮೊದಲೇ ಗುಪ್ತಚರರು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದರೇ ? ಮತ್ತು ಪೋಲಿಸರು ಅದರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ ? ಪೋಲಿಸರು ಏಕೆ ಅಮೃತಪಾಲ ಪರಾರಿಯಾಗುವ ಮುನ್ನವೆ ಅವನನ್ನು ಕಟ್ಟಿಹಾಕಲಿಲ್ಲ ? ಈ ಪ್ರಶ್ನೆಗಳ ಉತ್ತರ ಜನರಿಗೆ ಕೊಡಲೆಬೇಕು !

ಅಮೃತಪಾಲ್ ಸಿಂಗ್‌ನ ಚಿಕ್ಕಪ್ಪ ಮತ್ತು ವಾಹನ ಚಾಲಕ ಪೊಲೀಸರಿಗೆ ಶರಣು !

ಇಲ್ಲಿಯವರೆಗೆ ಅಮೃತಪಾಲ್‌ನ ೧೧೨ ಸಹಚರರನ್ನು ಬಂಧಿಸಲಾಗಿದೆ. ಅಮೃತಪಾಲ್ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.