ಐ. ಎಸ್. ಐ .ಗೆ ಗೌಪ್ಯ ಮಾಹಿತಿ ಪೂರೈಸುತ್ತಿರುವ ಸೈನಿಕನ ವಿರುದ್ಧ ದೂರು ದಾಖಲು

ಇಂತಹ ದೇಶದ್ರೋಹಿಗಳ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆಯನ್ನು ನೀಡುವ ಅವಶ್ಯಕತೆ ಇದೆ!

ಪಂಜಾಬನ ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಕೆಡವಲಾಯಿತು !

ಈ ಡ್ರೋನ್ ಮೂಲಕ ಪಾಕಿಸ್ತಾನವು ಮಾದಕ ವಸ್ತುಗಳು ಭಾರತಕ್ಕೆ ಕಳಿಸಿರುವ ಅನುಮಾನವಿದೆ. ಈಗ ಪೊಲೀಸರು ಇದನ್ನು ಹುಡುಕುತ್ತಿದ್ದಾರೆ.

ಪಂಜಾಬನಲ್ಲಿ ಕೈದಿಗಳಿಗೆ ತಮ್ಮ ಮನೆಯವರೊಂದಿಗೆ ಏಕಾಂತದಲ್ಲಿ ಭೇಟಿಯಾಗಲು ಸಾಧ್ಯ !

ಪಂಜಾಬ ಸರಕಾರದಿಂದ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಆದೇಶದ ನಂತರ ರಾಜ್ಯದ ಕಾರಾಗೃಹದಲ್ಲಿ ಇರುವ ಕೈದಿಗಳಿಗೆ ಅವರ ಮನೆಯವರ ಜೊತೆ ಎರಡು ಗಂಟೆ ಕಾಲ ಏಕಾಂತದಲ್ಲಿ ಕಳೆಯಲು ಸ್ವತಂತ್ರ ಕೋಠಡಿಯ ವ್ಯವಸ್ಥೆ ಮಾಡಲಾಗಿದೆ.

ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ಹೋಗುತ್ತಿದ್ದ ಭಾರತೀಯ ಮುಸಲ್ಮಾನನಿಗೆ ತನ್ನ ದೇಶದ ಮೂಲಕ ಹಾದುಹೋಗಲು ನಿರಾಕರಿಸಿದ ಪಾಕಿಸ್ತಾನ !

ಕೇರಳದಿಂದ ಸೌದಿ ಅರೇಬಿಯಾದ ಮೆಕ್ಕಾಗೆ ಹಜ್ ಯಾತ್ರೆಗಾಗಿ ಕಾಲ್ನಡಿಗೆಯಲ್ಲಿ ತೆರಳಿದ್ದ ಶಿಹಾಬ್ ಚಿತ್ತೂರ್ ಇವರಿಗೆ ಪಾಕಿಸ್ತಾನ ಸರಕಾರವು ಅವರ ದೇಶದಿಂದ ಹಾದು ಹೋಗಲು ನಿರಾಕರಿಸಿದೆ.

ಭಟಿಂಡಾ (ಪಂಜಾಬ) ಇಲ್ಲಿಯ ಅರಣ್ಯ ಇಲಾಖೆಯ ಕಾರ್ಯಾಲಯದ ಗೋಡೆಯ ಮೇಲೆ ‘ಖಾಲಿಸ್ಥಾನ ಜಿಂದಾಬಾದ’ ಜೊತೆಗೆ ‘ಸಿಖ್, ಮುಸ್ಲಿಂ ಭಾಯಿ ಭಾಯಿ’ ಎಂಬ ಘೋಷಣೆಯ ಬರಹ !

ಪಂಜಾಬದಲ್ಲಿ ಖಲಿಸ್ಥಾನವಾದಿಗಳ ಕಾರ್ಯ ಚಟುವಟಿಕೆ ದಿನೇ ದಿನೇ ಹೆಚ್ಚುತ್ತಿದೆ, ಇದನ್ನು ನೋಡುತ್ತಿದ್ದರೆ ಪಂಜಾಬ್ ನಲ್ಲಿ ಶೀಘ್ರವೇ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ ಖಲಿಸ್ಥಾನವಾದದ ಹುಳು ಶಾಶ್ವತವಾಗಿ ನಾಶಪಡಿಸುವ ಪ್ರಯತ್ನ ಆಗಬೇಕು !

ಜಾಲಂಧರದ ‘ಲವ್ಲಿ ಪ್ರೊಫೆಷನಲ್ ವಿದ್ಯಾಪೀಠ’ದಲ್ಲಿ ವಿದ್ಯಾರ್ಥಿಯ ಆತ್ಮಹತ್ಯೆ

ಆತ್ಮಹತ್ಯೆಯಿಂದಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ !

ಚಂಡೀಗಡ ವಿದ್ಯಾಪೀಠದ ೬೦ ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವುದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ

೮ ವಿದ್ಯಾರ್ತಿನಿಯರಿಂದ ಆತ್ಮಹತ್ಯೆಗೆ ಯತ್ನ : ಒಬ್ಬಳ ಸ್ಥಿತಿ ಚಿಂತಾಜನಕ
ವಿದ್ಯಾಪೀಠದ ಓರ್ವ ಯುವತಿ ವಿಡಿಯೋಸ್ ಮಾಡಿ ಸ್ನೇಹಿತನಿಗೆ ಕಳುಹಿಸಿದಳು ಹಾಗೂ ಅವನು ವೈರಲ ಮಾಡಿದ !

ಪಂಜಾಬ್‌ನಲ್ಲಿ ಅಪರಿಚಿತ ವ್ಯಕ್ತಿಗಳಿಂದ ಹನುಮಾನ್ ಚಾಲೀಸಾ ಪುಸ್ತಕಗಳು ಬೆಂಕಿಗಾಹುತಿ

ಹನುಮಾನ್ ಚಾಲೀಸಾ ಪುಸ್ತಕವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟು ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆ ತಿಳಿಯುತ್ತಿದ್ದಂತೆಯೇ ಹಿಂದೂಗಳ ಆಕ್ರೋಶ ವ್ಯಕ್ತವಾಯಿತು.

ಸುವರ್ಣ ಮಂದಿರದ ಹತ್ತಿರ ತಂಬಾಕು ಮತ್ತು ಮದ್ಯ ಸೇವನೆ ಮಾಡುವವರನ್ನು ನಿಹಂಗ ಸಿಖ್ಕರಿಂದ ಹತ್ಯೆ

ಇಲ್ಲಿನ ಪ್ರಸಿದ್ಧ ಸುವರ್ಣ ಮಂದಿರದಿಂದ ೧ ಕಿಲೋಮೀಟರ್ ಅಂತರದಲ್ಲಿ ನಿಹಂಗ ಸಿಖ್ಕರಿಂದ ಒಬ್ಬ ವ್ಯಕ್ತಿಯ ಹತ್ಯೆ ಮಾಡಲಾಗಿದೆ. ಈ ವ್ಯಕ್ತಿ ತಂಬಾಕು ಮತ್ತು ಮದ್ಯ ಸೇವನೆ ಮಾಡಿದ್ದರಿಂದ ಅವನ ಹತ್ಯೆ ಮಾಡಲಾಗಿದೆ.

ಗಡಿಭದ್ರತಾ ದಳದ ಸೈನಿಕರು ಹೆರಾಯಿನ್ ಮತ್ತು ಅಫೂವಿನ ಸಂಗ್ರಹ ಜಪ್ತಿ ಮಾಡಿದರು

ಪಾಕಿಸ್ತಾನವು ಭಾರತದ ವಿರುದ್ಧ ಚಟುವಟಿಕೆಯನ್ನು ಮುಂದುವರಿಸಿದೆ. ಪಂಜಾಬನಲ್ಲಿ ನಿರಂತರವಾಗಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಗಡಿ ಭದ್ರತಾ ದಳದ ಸೈನಿಕರು ಪಾಕಿಸ್ತಾನಿ ಕಳ್ಳ ಸಾಗಾಣಿಕೆದಾರರ ಸಂಚನ್ನು ವಿಫಲಗೊಳಿಸಿದೆ.