ನಾಭಾ (ಪಂಜಾಬ) ಸರ್ಕಾರಿ ಕಾಲೇಜುಗಳ ಪ್ರಾಚಾರ್ಯರ ಕೊಠಡಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಬಲಾತ್ಕಾರ !
ತರಣತಾರಣದಲ್ಲಿ ಮಹಿಳೆಯನ್ನು ಅರೆಬೆತ್ತಲೆ ಮಾಡಿದ ಜನ
ತರಣತಾರಣದಲ್ಲಿ ಮಹಿಳೆಯನ್ನು ಅರೆಬೆತ್ತಲೆ ಮಾಡಿದ ಜನ
ಆನ್‌ಲೈನ್‌ನಲ್ಲಿ ಖಾದ್ಯ ಪದಾರ್ಥಗಳನ್ನು ತರಿಸುವವರಿಗೆ ಭಯ ಹುಟ್ಟಿಸುವ ಘಟನೆ !
ಈ ಇಬ್ಬರಿಗೆ ಅಮೇರಿಕಾದ ಖಲಿಸ್ತಾನಿ ಭಯೊತ್ಪಾದಕರಾದ ಹರಪ್ರೀತ್‌ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನ, ಹರವಿಂದರ ಸಿಂಗ್ ಅಲಿಯಾಸ್ ರಿಂಡಾ ಮತ್ತು ಆರ್ಮೆನಿಯಾದ ಶಂಶೇರ್ ಸಿಂಗ್ ಅಲಿಯಾಸ್ ಶೇರಾ ಇವರ ಕಡೆಯಿಂದ ಆದೇಶ ನೀಡುತ್ತಿದ್ದರು.
ಜುಗಿಯಾನಾ ಪ್ರದೇಶದ ಸಾಹನೆವಾಲ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಶಿವ ಮಂದಿರವನ್ನು ಅಜ್ಞಾತರು ಧ್ವಂಸಗೊಳಿಸಿದ್ದಾರೆ.
ಪಂಜಾಬ್‌ನ ಖಲಿಸ್ತಾನಿಸ್ಟ್‌ಗಳನ್ನು ಇಸ್ಲಾಮಿಕ್ ದೇಶಗಳಾದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳಿಗೆ ಓಡಿಸಿದರೆ, ಅವರಿಗೆ ಭಾರತದ ಮತ್ತು ಹಿಂದೂಗಳ ಮಹತ್ವ ಗಮನಕ್ಕೆ ಬರುವುದು
ಫಗವಾಡ ಇಲ್ಲಿಯ ಗುರುದ್ವಾರ ಚೌರಾ ಖುಹ ಸಾಹೇಬ ಅಪವಿತ್ರ ಆಗಿರುವ ಅನುಮಾನದಿಂದ ಲುಧಿಯನಾದ ನೀಹಂಗ ರಮಣದೀಪ ಸಿಂಗ ಮಂಗೂ ಮಠ ಈತನು ಓರ್ವ ಯುವಕನನ್ನು ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಜನವರಿ ೧೬ ರಂದು ಬೆಳಿಗ್ಗೆ ೩ ಗಂಟೆಗೆ ಈ ಘಟನೆ ಘಟಿಸಿದೆ.
ಹರಿಯಾಣದ ಮಾಜಿ ಭಾರತೀಯ ರಾಷ್ಟ್ರೀಯ ಜನತಾ ದಳದ ಶಾಸಕ ದಿಲ್‌ಬಾಗ ಸಿಂಹ ಮತ್ತು ಇತರ ಕೆಲವು ಜನರ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ
ಇಲ್ಲಿ ಪೊಲೀಸ್ ಅಧಿಕಾರಿ ದಲಿಬೀರ ಸಿಂಹ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರ ಶವ ರಸ್ತೆಯಲ್ಲಿ ದೊರೆತಿದೆ. ಅವರ ಹತ್ತಿರ ಇರುವ ಸರ್ವಿಸ್ ರಿವಾಲ್ವರ್ ಕೂಡ ಕಳವು ಮಾಡಲಾಗಿದೆ.
ಇಲ್ಲಿನ ಸುಲ್ತಾನಪುರ ಲೋಧಿ ಪ್ರದೇಶದಲ್ಲಿರುವ ಗುರುದ್ವಾರ ಶ್ರೀ ಅಕಾಲ ಬುಂಗಾ ಸಾಹಿಬ ಅನ್ನು ಕೆಲವು ನಿಹಂಗಾಗಳು ಅನಧಿಕೃತವಾಗಿ ವಶಪಡಿಸಿಕೊಂಡಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಲು ಹೋದ ಪೊಲೀಸರ ಮೇಲೆ ನಿಹಂಗಾಗಳು ಗುಂಡು ಹಾರಿಸಿದ್ದಾರೆ.