ಭಾಜಪದ ಧ್ವಜದ ಮೇಲೆ ಹಸುವನ್ನು ಮಲಗಿಸಿ ಹತ್ಯೆ ಮಾಡಿದ ಮೂರು ಮತಾಂಧರ ಬಂಧನ
ಮಣಿಪುರ ರಾಜ್ಯದ ಲಿಲೊಂಗ ಪೊಲೀಸ್ ಠಾಣೆಯ ಪೊಲೀಸರು ಅಬ್ದುಲ್ ರಶೀದ್, ನಜಿಬುಲ್ಲಾ ಹುಸೈನ್ ಮತ್ತು ಮಹಮ್ಮದ್ ಆರೀಫ್ ಖಾನ್ ಇವರನ್ನು ಗೋಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಮಣಿಪುರ ರಾಜ್ಯದ ಲಿಲೊಂಗ ಪೊಲೀಸ್ ಠಾಣೆಯ ಪೊಲೀಸರು ಅಬ್ದುಲ್ ರಶೀದ್, ನಜಿಬುಲ್ಲಾ ಹುಸೈನ್ ಮತ್ತು ಮಹಮ್ಮದ್ ಆರೀಫ್ ಖಾನ್ ಇವರನ್ನು ಗೋಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಮತಾಂಧರಿಂದ ಹತ್ಯೆಗೀಡಾದ ಕಿಶನ ಬೊಲಿಯಾ (ಭರವಾಡ) ಇವರಿಗೆ ಶ್ರದ್ಧಾಂಜಲಿ ನೀಡಲು ಇಲ್ಲಿಯ ರಾಮಜಿ ದೇವಸ್ಥಾನದಲ್ಲಿ ಒಗ್ಗುಡಿದ್ದ ಜನರ ಮೇಲೆ ಶಸ್ತ್ರಾಸ್ತ್ರಗಳಿಂದ ಮತಾಂಧರ ಗುಂಪು ದಾಳಿ ಮಾಡಿತು.
ಭಾರತದ ರಾಷ್ಟ್ರಧ್ವಜ ಮತ್ತು ಭಾರತದ ನಕಾಶೆ ಅಂದರೆ ನಕ್ಷೆಯು ಕೋಟಿಗಟ್ಟಲೆ ಭಾರತೀಯರ ರಾಷ್ಟ್ರೀಯ ಭಾವೈಕ್ಯದ ವಿಷಯವಾಗಿದೆ. ರಾಷ್ಟ್ರಧ್ವಜದ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ‘ಧ್ವಜ ಸಂಹಿತೆ’ಯಲ್ಲಿ ನೀಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ‘ಕೊವಿಡ-೧೯’ ಸಂದರ್ಭದಲ್ಲಿನ ಜಾಲತಾಣದ ನಕಾಶೆಯಲ್ಲಿ ಜಮ್ಮೂ-ಕಾಶ್ಮೀರವು ಪಾಕಿಸ್ತಾನದ ಮತ್ತು ಅರುಣಾಚಲ ಪ್ರದೇಶವು ಚೀನಾದ ಭೂಭಾಗವೆಂದು ತೋರಿಸಲಾಗಿದೆ
ಭೋಪಾಲ ಜಿಲ್ಲೆಯಲ್ಲಿ ಬೈರಸಿಯಾ ಗ್ರಾಮದಲ್ಲಿ ಒಂದು ಗೋಶಾಲೆಯ ಬಳಿ ಹಸುಗಳ ಮೃತದೇಹ ಹಾಗೂ ಎಲುಬುಗಳು ಪತ್ತೆಯಾಗಿವೆ. ಆ ಸಂಖ್ಯೆಯು ೧೦೦ ಕ್ಕಿಂತ ಹೆಚ್ಚಾಗಿರುವುದಾಗಿ ಹೇಳಲಾಗುತ್ತಿದೆ.
ದೇಶದ ೯ ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸಮುದಾಯದ ಸ್ಥಾನಮಾನ ನೀಡುವ ಮನವಿಯ ಅರ್ಜಿಯ ಬಗ್ಗೆ ಕೇಂದ್ರ ಸರಕಾರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ ಇದ್ದರಿಂದ ಸರ್ವೋಚ್ಚ ನ್ಯಾಯಾಲಯವು ಅಸಮಧಾನ ವ್ಯಕ್ತಪಡಿಸುತ್ತಾ ಸರಕಾರಕ್ಕೆ ೭ ಸಾವಿರದ ೫೦೦ ರೂಪಾಯಿ ದಂಡ ವಿಧಿಸಿದೆ.
ಗುಜರಾತನ ಧುಂಧಕಾ ನಗರದಲ್ಲಿ ಕೀಶನ ಬೋಲಿಯಾ ಈ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಬ್ಬ ಮೌಲ್ವಿ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ.
ಮುಸಲ್ಮಾನರ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇರಿಟ್ಟಿ ಹತ್ತಿರ ಮಾಣಿಕಕಡವು ಇಲ್ಲಿಯ ಕುನ್ನೋಥ ಸೆಮಿನರಿಯ ಪಾದ್ರಿ ಅಂಥೋನಿ ತರಕ್ಕಾಡವಿಲ ಇವರ ವಿರುದ್ಧ ದೂರು ದಾಖಲಿಸಲಾಗಿದೆ.
ಕರ್ನಾಟಕದ ಪ್ರತಿಯೊಂದು ಗ್ರಾಮದಲ್ಲಿ ‘ಗೋಶಾಲೆ’ ಪ್ರಾರಂಭಿಸಿ. ಪ್ರತಿಯೊಂದು ಜಿಲ್ಲೆಯಲ್ಲಿ ಗೋಶಾಲೆ ನಿರ್ಮಿಸಿದರೂ, ಸಾಕಾಗುವುದಿಲ್ಲ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಗ್ರಾಮದ ಮಟ್ಟದಲ್ಲಿಯೂ ಸಹ ಗೋಶಾಲೆ ನಿರ್ಮಾಣ ಮಾಡಬೇಕು
ದಕ್ಷಿಣ ವೆಸ್ಟರ್ನ ರೈಲ್ವೆ ವಿಭಾಗ, ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣದ ಪ್ಲ್ಯಾಟ್ ನಂ ೫ ರಲ್ಲಿ ಕೂಲಿ ಕಾರ್ಮಿಕರ ವಿಶ್ರಾಂತಿ ಕೊಠಡಿಯನ್ನು ಮುಸಲ್ಮಾನರು, ಅವರ ಪ್ರಾರ್ಥನಾಸ್ಥಳವನ್ನಾಗಿ ಮಾಡಿರುವುದು ಬೆಳಕಿಗೆ ಬಂದಿದೆ.