ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಶ್ರೀ ಗಣೇಶೋತ್ಸವ ಆರಂಭ

ಆಗಸ್ಟ್ ೩೧ ರಂದು ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿನ ಈದ್ಗಾ ಮೈದಾನದಲ್ಲಿ ಶ್ರೀ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿ ಗಣೇಶೋತ್ಸವದ ಆಚರಣೆಗೆ ಮುಸಲ್ಮಾನರು ವಿರೋಧಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

೨೦೦೨ರ ಗುಜರಾತ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸಿರಿ ! – ಸರ್ವೋಚ್ಚ ನ್ಯಾಯಾಲಯ

೨೦೦೨ ರ ಗುಜರಾತ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ‘ಈ ಪ್ರಕರಣದಲ್ಲಿ ಇಷ್ಟು ದಿನಗಳವರೆಗೆ ಆಲಿಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ಉದಯ ಲಳಿತರವರ ನ್ಯಾಯಪೀಠವು ಹೇಳಿದೆ.

ಶಾಸಕ ಟಿ. ರಾಜಸಿಂಹ ಇವರಿಗೆ ಶೀಘ್ರವೇ ಭದ್ರತೆ ನೀಡಬೇಕು ! – ತೆಲಂಗಾಣದಲ್ಲಿನ ಹಿಂದೂ ಸಂಘಟನೆಗಳ ಬೇಡಿಕೆ

ಇಲ್ಲಿಯ ಗೋಶಾಮಹಲನ ಶಾಸಕ ಟಿ. ರಾಜಾ ಸಿಂಹ ಇವರಿಗೆ ಕೂಡಲೇ ಶಸ್ತ್ರಾಸ್ತ್ರ ಸಹಿತ ರಕ್ಷಣೆ ನೀಡಬೇಕು ಮತ್ತು ಅವರಿಗೆ ಕೊಲೆ ಬೆದರಿಕೆ ನೀಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದುತ್ವನಿಷ್ಠ ಸಂಘಟನೆಗಳು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಮತಾಂಧರು ಬ್ರೈನ್‌ವಾಶ ಮಾಡಿದ್ದರಿಂದ ಪತ್ನಿ ಹಾಗೂ ಮಕ್ಕಳು ಇಸ್ಲಾಂ ಸ್ವೀಕರಿಸಿರುವುದರಿಂದ ಹತಾಶಾರಾದ ಪತಿಯಿಂದ ಆತ್ಮಹತ್ಯೆಗೆ ಪ್ರಯತ್ನ

ಗುಜರಾತದ ಬನಾಸ್ಕಾಂತಾ ಜಿಲ್ಲೆಯಲ್ಲಿ ಮತಾಂಧರು ಬ್ರೈನ್‌ವಾಶ ಮಾಡಿದ್ದರಿಂದ ಪತ್ನಿ ಹಾಗೂ ಮಕ್ಕಳು ಇಸ್ಲಾಂ ಸ್ವೀಕರಿಸಿರುವುದರಿಂದ ಹತಾಶರಾದ ಪತಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದರು. ಪೀಡಿತ ಸೋಳಂಕಿ ಇವರು ಪೊಲೀಸರಲ್ಲಿ ನೀಡಿದ ದೂರಿನಲ್ಲಿ, ಅವರ ಪತ್ನಿ ಹಾಗೂ ಮಕ್ಕಳನ್ನು ಶೇಖ್ ಕುಟುಂಬದವರು ಬ್ರೈನ್‌ವಾಶ ಮಾಡಿ ಅವರು ಇಸ್ಲಾಂ ಸ್ವೀಕರಿಸುವಂತೆ ಅನಿವಾರ್ಯ ಮಾಡಿದರು.

ಅಪ್ರಾಪ್ತ ಹುಡುಗಿಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿರುವ ಕ್ರೈಸ್ತ ಪಾದ್ರಿಗೆ ಜೀವಾವಧಿ ಶಿಕ್ಷೆ !

ಓರ್ವ ೧೩ ವಯಸ್ಸಿನ ಹುಡುಗಿಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿರುವ ಜೋಶ ಪ್ರಕಾಶ ಎಂಬ ಕ್ರೈಸ್ತ ಪಾದ್ರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ರಾಜ್ಯದಲ್ಲಿನ ಮಂಜೇರಿ ಇಲ್ಲಿಯ ‘ಪೋಕ್ಸೋ’ ನ್ಯಾಯಾಲಯವು ಈ ಶಿಕ್ಷೆಯ ಜೊತೆಗೆ ೫೧ ವಯಸ್ಸಿನ ಪಾದ್ರಿಗೆ ಸಂತ್ರಸ್ತೆಗೆ ಎರಡುವರೆ ಲಕ್ಷ ರೂಪಾಯಿ ಪರಿಹಾರ ನೀಡುವ ಆದೇಶ ಸಹ ನೀಡಿದೆ.

ವಡೋದರ (ಗುಜರಾತ) ಇಲ್ಲಿ ಗಣೇಶೋತ್ಸವದ ಮೆರವಣಿಗೆಯ ಮೇಲೆ ಮತಾಂಧರಿಂದ ಕಲ್ಲುತೂರಾಟ

ಇಲ್ಲಿ ಆಗಸ್ಟ್ ೨೯ ರ ರಾತ್ರಿ ಗಣೇಶೋತ್ಸವದ ಪ್ರಯುಕ್ತ ನಡೆಸಲಾದ ಮೆರವಣಿಗೆಯ ಮೇಲೆ ಮತಂಧರು ಮಾಡಿದ ದಾಳಿಯ ನಂತರ ಹಿಂಸಾಚಾರ ನಡೆದಿದೆ. ಈ ಪ್ರಕರಣದಲ್ಲಿ ೧೩ ಜನರನ್ನು ಬಂಧಿಸಲಾಗಿದೆ. ‘ಈ ಹಿಂಸಾಚಾರದಲ್ಲಿ ಯಾರು ಗಾಯಗೊಂಡಿಲ್ಲ’, ಎಂದು ಪೊಲೀಸರು ಹೇಳಿದ್ದಾರೆ.

ಮುಸಲ್ಮಾನ ಪತ್ನಿ ಮತ್ತು ಆಕೆಯ ಸಹೋದರ ಇವರಿಗೆ ಕೊಲೆಯ ಬೆದರಿಕೆ ನೀಡಿ ಗೋಮಾಂಸ ತಿನ್ನಿಸಿದ್ದರಿಂದ ಹಿಂದೂ ಯುವಕನ ಆತ್ಮಹತ್ಯೆ !

ಇಲ್ಲಿಯ ಉಧನಾ ಪಟೆಲ ನಗರದಲ್ಲಿ ೨ ತಿಂಗಳ ಹಿಂದೆ ರೋಹಿತ ರಾಜಪೂತ (೨೭ ವರ್ಷ) ಈ ಹಿಂದೂ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಅವನಿಗೆ ಬಲವಂತವಾಗಿ ಗೋಮಾಂಸ ತಿನ್ನಲು ಅನಿವಾರ್ಯಗೊಳಿಸಿರುವುದರಿಂದ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಈಗ ಹೊರ ಬಂದಿದೆ.

ಅಸ್ಸಾಂನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ಯುವ ಮತಾಂಧನ ಬಂಧನ

ಅಸ್ಸಾಂನಲ್ಲಿ ಆಗಸ್ಟ್ ೨೭ ರಂದು ರಾತ್ರಿ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ಯುವಾಗ ಪೊಲೀಸರು ಹಿಂಬಾಲಿಸಿ ಬಾಂಗ್ಲಾದೇಶದ ಗಡಿಯ ಹತ್ತಿರ ಹುಡುಗಿಯನ್ನು ಬಿಡುಗಡೆಗೊಳಿಸಿದರು

ಬೆಂಗಳೂರಿನಲ್ಲಿ ಶ್ರೀ ಗಣೇಶ ಚತುರ್ಥಿಯ ದಿನದಂದು ಮಾಂಸ ಮಾರಾಟ ಮತ್ತು ಕಸಾಯಿ ಖಾನೆಗಳು ಮುಚ್ಚಲು ಆದೇಶ

ಹಿಂದೂಗಳ ಹಬ್ಬಗಳ ಸಮಯದಲ್ಲಿ ಈ ರೀತಿ ಆದೇಶ ಸಂಪೂರ್ಣ ದೇಶಾದ್ಯಂತ ಏಕೆ ನೀಡಲಾಗುವುದಿಲ್ಲ ?

ಜ್ಞಾನವಾಪಿಯಂತೆ ಮಥುರಾ ಶ್ರೀಕೃಷ್ಣಜನ್ಮ ಭೂಮಿಯ ಸಮೀಕ್ಷೆ ನಡೆಸಲು ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶ

ವಾರಾಣಸಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ದೇವಸ್ಥಾನದ ನಂತರ ಈಗ ಮಥುರಾದ ಶ್ರೀ ಕೃಷ್ಣಜನ್ಮಭೂಮಿ ಮತ್ತು ಅದರಲ್ಲಿನ ಶಾಹಿ ಈದಗಾಹ್ ಮಸೀದಿಯ ಚಿತ್ರೀಕರಣ ಮಾಡಲು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿಯುಷ ಅಗ್ರವಾಲ ಇವರ ನ್ಯಾಯಪೀಠವು ಆದೇಶ ನೀಡಿದೆ.