ಅಸ್ಸಾಂನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ಯುವ ಮತಾಂಧನ ಬಂಧನ

ಗೌಹಾಟಿ (ಅಸ್ಸಾಂ) – ಅಸ್ಸಾಂನಲ್ಲಿ ಆಗಸ್ಟ್ ೨೭ ರಂದು ರಾತ್ರಿ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ಯುವಾಗ ಪೊಲೀಸರು ಹಿಂಬಾಲಿಸಿ ಬಾಂಗ್ಲಾದೇಶದ ಗಡಿಯ ಹತ್ತಿರ ಹುಡುಗಿಯನ್ನು ಬಿಡುಗಡೆಗೊಳಿಸಿದರು ಮತ್ತು ಸುಲೇಮಾನ್ ಅಲಿ, ರಹೀಮ್ ಉದ್ದೀನ್, ನಸಿರ್ ಉದ್ದಿನ್ ಮತ್ತು ಚೈರಉದ್ದೀನ್‌ನನ್ನು ಬಂಧಿಸಲಾಗಿದೆ, ಎಂದು ‘ಹಿಂದೂ ವಾಯ್ಸ್’ ಈ ಟ್ವೀಟರ್ ಖಾತೆಯಿಂದ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಸಂಪಾದಕೀಯ ನಿಲುವು

ಇಂತಹ ಕಾಮುಕರಿಗೆ ಇಸ್ಲಾಂ ದೇಶಗಳ ಹಾಗೆ ಶರೀಯತ ಕಾನೂನಿನ ಪ್ರಕಾರ ಸೊಂಟದವರೆಗೆ ಭೂಮಿಯಲ್ಲಿ ಹುಗಿದು ಅವರ ಮೇಲೆ ಕಲ್ಲಿನಿಂದ ಹೊಡೆಯುವ ಶಿಕ್ಷೆ ನೀಡುವಂತೆ ಯಾರಾದರೂ ಬೇಡಿಕೆ ಮಾಡಿದರೆ, ಅದರಲ್ಲಿ ಆಶ್ಚರ್ಯವೇನು ಇಲ್ಲ !