ವಡೋದರ (ಗುಜರಾತ) ಇಲ್ಲಿ ಗಣೇಶೋತ್ಸವದ ಮೆರವಣಿಗೆಯ ಮೇಲೆ ಮತಾಂಧರಿಂದ ಕಲ್ಲುತೂರಾಟ

೧೩ ಜನರ ಬಂಧನ

ವಡೋದರಾ (ಗುಜರಾತ) – ಇಲ್ಲಿ ಆಗಸ್ಟ್ ೨೯ ರ ರಾತ್ರಿ ಗಣೇಶೋತ್ಸವದ ಪ್ರಯುಕ್ತ ನಡೆಸಲಾದ ಮೆರವಣಿಗೆಯ ಮೇಲೆ ಮತಂಧರು ಮಾಡಿದ ದಾಳಿಯ ನಂತರ ಹಿಂಸಾಚಾರ ನಡೆದಿದೆ. ಈ ಪ್ರಕರಣದಲ್ಲಿ ೧೩ ಜನರನ್ನು ಬಂಧಿಸಲಾಗಿದೆ. ‘ಈ ಹಿಂಸಾಚಾರದಲ್ಲಿ ಯಾರು ಗಾಯಗೊಂಡಿಲ್ಲ’, ಎಂದು ಪೊಲೀಸರು ಹೇಳಿದ್ದಾರೆ. ರಾತ್ರಿ ಅಜ್ಞಾತ ಕಾರಣದಿಂದ ಎರಡು ಧರ್ಮದ ಜನರಲ್ಲಿ ವಿವಾದ ನಡೆದು ನಂತರ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ಒಂದು ಮಸೀದಿಯ ಮುಖ್ಯ ದ್ವಾರದ ಗಾಜು ಒಡೆದಿದೆ, ಪ್ರಸ್ತುತ ಅಲ್ಲಿ ಶಾಂತಿಯ ವಾತಾವರಣ ಇದೆ.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಮತಾಂಧದಿಂದ ಯಾವಾಗಲೂ ದಾಳಿ ನಡೆಯುತ್ತದೆ, ಇದು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೇ ಅನಿವಾರ್ಯ !