೧-೨ ದಿನ ನೀವು ಮಾಂಸ ತಿನ್ನದಿರಲು ಸಾಧ್ಯವಿಲ್ಲವೇ ?

ಯಾವಾಗ ಕಸಾಯಿಖಾನೆಗಳ ಮೇಲೆ ನಿಷೇಧ ಹೇರಲಾಗುತ್ತದೆ, ಆಗ ನೀವು ನಮ್ಮ ಹತ್ತಿರ ಬರುತ್ತೀರಿ. ನೀವು ಒಂದೆರಡು ದಿನ ಮಾಂಸ ತಿನ್ನದಿರಲು ಸಾಧ್ಯವಿಲ್ಲವೆ ?, ಈ ರೀತಿಯ ಶಬ್ದಗಳಲ್ಲಿ ಗುಜರಾತ ಉಚ್ಚ ನ್ಯಾಯಾಲಯ ಮುಸಲ್ಮಾನರಿಗೆ ತರಾಟೆಗೆ ತೆಗೆದುಕೊಂಡಿದೆ.

ತಮಿಳುನಾಡಿನ ಆಢಳಿತಾರೂಢ ದ್ರಮುಕನ ಸಹಾಯಕ ಪಕ್ಷದಿಂದ ತಮಿಳುನಾಡವನ್ನು ಭಾರತದಿಂದ ಬೇರ್ಪಡಿಸುವ ಘೋಷಣೆ !

ತಮಿಳುನಾಡಿನ ಆಡಳಿತಾರೂಢ ದ್ರಮುಕ ಪಕ್ಷಕ್ಕೆ ಬೆಂಬಲ ನೀಡುವ ‘ವಿದುಥಾಲಾಯಿ ಚಿರುತೈಗಲ ಕಚ್ಚಿ’ ಎಂದರೆ ‘ವಿಸೀಕೆ’ಯ ಮುಖಂಡನು ತಮಿಳುನಾಡವನ್ನು ಭಾರತದಿಂದ ಬೇರ್ಪಡಿಸುವ ಘೋಷಣೆ ಮಾಡಿದ್ದಾರೆ.

ಪಾಕಿಸ್ತಾನಿ ಸೈನ್ಯದಿಂದ ಯುವತಿಯರ ಮೂಲಕ ಭಾರತೀಯ ಸೈನಿಕರನ್ನು ಗುರಿ ಮಾಡುವುದಕ್ಕಾಗಿ ವಿಶೇಷ ಪಡೆ !

ತಂತ್ರಗಾರಿಕೆಯಲ್ಲಿ ಭಾರತದಕ್ಕಿಂತ ನಿಪುಣ ಇರುವ ಪಾಕಿಸ್ತಾನ !

ದಾವೂದ ಇಬ್ರಾಹಿಂನ ಮಾಹಿತಿ ನೀಡುವವರಿಗೆ ಎನ್.ಐ.ಎ. ೨೫ ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದೆ

ದಾವೂದ ಇಬ್ರಾಹಿಮ್ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎನ್ನುವ ಬಗ್ಗೆ ಅಸಂಖ್ಯಾತ ದಾಖಲೆಗಳು ಮತ್ತು ಮಾಹಿತಿ ಭಾರತೀಯ ರಕ್ಷಣಾ ಸಚಿವಾಲಯದ ಬಳಿಯಿದೆ. ಹೀಗಿರುವಾಗಲೂ ಪಾಕಿಸ್ತಾನದಲ್ಲಿ ನುಸುಳಿ ಅವನನ್ನು ಎಳೆದುಕೊಂಡು ಭಾರತಕ್ಕೆ ಕರೆ ತರುವ ಬದಲು ಈ ರೀತಿ ಬಹುಮಾನವನ್ನು ಘೋಷಿಸುವ ಸಮಯ ಭಾರತೀಯ ರಕ್ಷಣಾ ಸಚಿವಾಲಯಕ್ಕೆ ಬಂದಿರುವುದು ನಾಚಿಕೆಗೇಡಾಗಿದೆ !

ಉತ್ತರಪ್ರದೇಶ ಭಾಜಪ ಸರಕಾರ ರಾಜ್ಯದಲ್ಲಿನ ಅನುಮತಿ ಇಲ್ಲದಿರುವ ಎಲ್ಲಾ ಮದರಸಾಗಳ ಸಮೀಕ್ಷೆ ನಡೆಸಲಿದೆ !

ಮದರಸಾದಿಂದ ಜಿಹಾದಿ ಭಯೋತ್ಪಾದಕ ಚಟುವಟಿಕೆ, ಲವ್ ಜಿಹಾದ್, ಕಟ್ಟರವಾದದ ಪ್ರಸಾರ, ಲೈಂಗಿಕ ಶೋಷಣೆ ಮುಂತಾದ ಅಪರಾಧಿ ಕೃತ್ಯಗಳು ನಡೆಯುತ್ತಿರುವುದು ನೋಡಿದರೆ ಸಂಪೂರ್ಣ ದೇಶದಲ್ಲಿನ ಮದರಸಾಗಳ ಈ ರೀತಿ ಸಮೀಕ್ಷೆ ನಡೆಸಿ ಅವರ ಮೇಲೆ ಅಂಕುಶ ಇಡುವುದು ಅಥವಾ ಅದಕ್ಕೆ ಬೀಗ ಜಡಿಯುವುದು ಅವಶ್ಯಕ !

ಸನಾತನ ಧರ್ಮವು ಕೃತಕವಾಗಿದೆ, ಶಿವನು ಕಾಲ್ಪನಿಕನಾಗಿದ್ದಾನೆ ! – ಮೌಲಾನಾ ನವಾಬ ಶೇಖ

ರಾಜ್ಯದಲ್ಲಿನ ರಾಜಮಹಲದಲ್ಲಿನ ಮೌಲಾನಾ ನವಾಬ ಶೇಖನು ಶ್ರೀಕೃಷ್ಣಜನ್ಮಾಷ್ಟಮಿಯ ದಿನ ಹಿಂದೂ ಧರ್ಮ ಹಾಗೂ ದೇವತೆಗಳನ್ನು ಅಯೋಗ್ಯ ಶಬ್ಧಗಳಲ್ಲಿ ನಿಂದಿಸಿರುವ ಸಂದೇಶವನ್ನು ಇಲ್ಲಿನ ವಿಶ್ವ ಹಿಂದೂ ಪರಿಷತ್ತಿನ ನೇತಾರರಾದ ಕಾಲೀಚರಣ ಮಂಡಲರವರಿಗೆ ಕಳುಹಿಸಿದ್ದಾನೆ.

ಅಲಿಗಡ (ಉತ್ತರಪ್ರದೇಶ) ಇಲ್ಲಿಯ ಶಿವಮಂದಿರದಲ್ಲಿನ ಮೂರ್ತಿಯನ್ನು ನಾಶ ಮಾಡಿದ ಮುಸಲ್ಮಾನ ಯುವಕನ ಬಂಧನ

ಮಹಮ್ಮದ್ ಪೈಗಂಬರರ ತಥಾ ಕಥಿತ ಅವಮಾನ ಮಾಡಿರುವುದರ ಬಗ್ಗೆ ಮತಾಂಧರು ಇತರರ ಶಿರಶ್ಚೇದ ಮಾಡುತ್ತಾರೆ ಹಾಗೂ ಹಿಂದೂಗಳು ಅವರ ಧಾರ್ಮಿಕ ಸ್ಥಳದ ಅವಮಾನ ಮಾಡಿದ ನಂತರ ಕಾನೂನ ರೀತಿಯಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಾರೆ, ಈ ವಿಷಯವಾಗಿ ಡೋಂಗಿ ಜಾತ್ಯತೀತರು ಎಂದು ಮಾತನಾಡುವರು ?

ದಕ್ಷಿಣ ಕನ್ನಡ ಇಲ್ಲಿಯ ಹಿಂದೂ ಯುವತಿಯ ಜೊತೆಗೆ ಸ್ನೇಹ ಮಾಡಿದ್ದರಿಂದ ಮುಸಲ್ಮಾನ ಯುವಕನಿಗೆ ಥಳಿತ !

ಇಲ್ಲಿಯ ಒಂದು ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಮಹಮ್ಮದ್ ಸನಿಫ ಈ ಯುವಕನು ಸುಲಿಯಾ ಎಂಬ ಒಂದು ಹಿಂದೂ ಯುವತಿಯ ಜೊತೆಗೆ ಸ್ನೇಹ ಮಾಡಿದ್ದರಿಂದ ಅವನನ್ನು ಅದೇ ಮಹಾವಿದ್ಯಾಲಯದಲ್ಲಿನ ಇತರ ವಿದ್ಯಾರ್ಥಿಗಳು ಥಳಿಸಿದ್ದಾರೆ.

‘ಪುಷ್ಪ’ ಚಲನಚಿತ್ರದ ನಟನ ರೂಪದಲ್ಲಿ ಶ್ರೀ ಗಣೇಶನ ಮೂರ್ತಿ

ದಕ್ಷಿಣ ಭಾರತದ ಚಲನಚಿತ್ರ ‘ಪುಷ್ಪ : ದಿ ರೈಸ್’ ನಲ್ಲಿ ನಟ ಅಲ್ಲು ಅರ್ಜುನ್ ಇವರು ಒಂದು ವಿಶಿಷ್ಟ ರೀತಿಯಲ್ಲಿ ಗಡ್ಡಕ್ಕೆ ಕೈಯಾಡಿಸುವ ಕೃತಿ ಮಾಡಿರುವುದು ಜನರಿಗೆ ಇಷ್ಟವಾಗಿತ್ತು. ಅದೇ ರೀತಿಯಲ್ಲಿ ಈ ಸಲದ ಶ್ರೀ ಗಣೇಶೋತ್ಸವದಲ್ಲಿನ ಶ್ರೀ ಗಣೇಶನ ಒಂದು ಮೂರ್ತಿ ತಯಾರಿಸಲಾಗಿದ್ದು ಅದರ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳ್ಳುತ್ತಿದೆ.

ಉಡುಪಿ ನಗರಸಭೆಯ ಜಿಲ್ಲಾ ನ್ಯಾಯಾಲಯದ ಹತ್ತಿರದ ವೃತ್ತಕ್ಕೆ ‘ವೀರ ಸಾವರ್ಕರ’ರ ಹೆಸರು ನೀಡುವ ಪ್ರಸ್ತಾವಕ್ಕೆ ಅನುಮೋದನೆ !

ಇಲ್ಲಿಯ ಜಿಲ್ಲಾ ನ್ಯಾಯಾಲಯದ ಹತ್ತಿರ ಇರುವ ವೃತ್ತಕ್ಕೆ ‘ವೀರ ಸಾವರ್ಕರ ವೃತ್ತ’ ಎಂಬ ಹೆಸರು ನೀಡುಲು ಸ್ಥಳೀಯ ಶಾಸಕ ರಘುಪತಿ ಭಟ್ ಇವರು ನಗರಸಭೆಗೆ ಬೇಡಿಕೆ ಸಲ್ಲಿಸಿದ್ದರು. ಅದರ ಪ್ರಕಾರ ಪಾಲಿಕೆಯು ಈ ವೃತ್ತಕ್ಕೆ ‘ವೀರ ಸಾವರ್ಕರ’ ಅವರ ಹೆಸರು ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.