ದಕ್ಷಿಣ ಕನ್ನಡ ಇಲ್ಲಿಯ ಹಿಂದೂ ಯುವತಿಯ ಜೊತೆಗೆ ಸ್ನೇಹ ಮಾಡಿದ್ದರಿಂದ ಮುಸಲ್ಮಾನ ಯುವಕನಿಗೆ ಥಳಿತ !

ದಕ್ಷಿಣ ಕನ್ನಡ – ಇಲ್ಲಿಯ ಒಂದು ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಮಹಮ್ಮದ್ ಸನಿಫ ಈ ಯುವಕನು ಸುಲಿಯಾ ಎಂಬ ಒಂದು ಹಿಂದೂ ಯುವತಿಯ ಜೊತೆಗೆ ಸ್ನೇಹ ಮಾಡಿದ್ದರಿಂದ ಅವನನ್ನು ಅದೇ ಮಹಾವಿದ್ಯಾಲಯದಲ್ಲಿನ ಇತರ ವಿದ್ಯಾರ್ಥಿಗಳು ಥಳಿಸಿದ್ದಾರೆ. ಈ ಹಲ್ಲೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಹಲ್ಲೆ ನಡೆಸಿದ ಯುವಕರ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ದೀಕ್ಷಿತ, ಧನುಷ, ಪ್ರಜ್ವಸ, ಥನುಜ, ಅಕ್ಷಯ, ಮೋಕ್ಷಿತ, ಗೌತಮ ಇದರಲ್ಲಿನ ಕೆಲವು ಯುವಕರ ಹೆಸರು ದೂರಿನಲ್ಲಿ ನೀಡಲಾಗಿದೆ.

ಸಂಪಾದಕೀಯ ನಿಲುವು

ಹಿಂದೂ ಯುವತಿಯ ಜೊತೆಗೆ ಸ್ನೇಹ ಮಾಡಿ ನಂತರ ಅವರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ವಿವಾಹ ಮಾಡಿಕೊಂಡು ನಂತರ ಯುವತಿಯನ್ನು ಮತಾಂತರಗೊಳಿಸುವ ಪ್ರಯತ್ನ ಮಾಡಲಾಗುತ್ತದೆ, ಇಂತಹ ನೂರಾರು ಘಟನೆಗಳು ಈ ದೇಶದಲ್ಲಿ ಈಲ್ಲಿಯವರೆಗೆ ನಡೆದಿದೆ ಮತ್ತು ನಡೆಯುತ್ತಲೇ ಇದೆ. ಅದನ್ನು ತಡೆಯುವುದಕ್ಕಾಗಿ ಕೆಲವು ರಾಜ್ಯಗಳಲ್ಲಿ ಇದರ ವಿರುದ್ಧ ಕಾನೂನು ಕೂಡ ಜಾರಿ ಮಾಡಲಾಗಿದೆ !