ಅಲಿಗಡ (ಉತ್ತರಪ್ರದೇಶ) ಇಲ್ಲಿಯ ಶಿವಮಂದಿರದಲ್ಲಿನ ಮೂರ್ತಿಯನ್ನು ನಾಶ ಮಾಡಿದ ಮುಸಲ್ಮಾನ ಯುವಕನ ಬಂಧನ

ಅಲಿಗಡ (ಉತ್ತರಪ್ರದೇಶ) – ಇಲ್ಲಿ ಆಗಸ್ಟ್ ೨೮ ರ ರಾತ್ರಿ ಶಿವ ಮಂದಿರದಲ್ಲಿನ ೬ ಕ್ಕೂ ಹೆಚ್ಚಿನ ಮೂರ್ತಿಗಳನ್ನು ನಾಶಗೊಳಿಸಿರುವ ಪ್ರಕರಣದಲ್ಲಿ ಪೊಲೀಸರು ಮಹಮ್ಮದ್ ಆಝಾದ್ ಎಂಬ ೨೫ ವರ್ಷದ ಯುವಕನನ್ನು ಬಂಧಿಸಿದ್ದಾರೆ. ಇಲ್ಲಿಯ ಸಿಸಿಟಿವಿ ಚಿತ್ರೀಕರಣದ ಆಧಾರದಲ್ಲಿ ಆಝಾದನನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಮಹಮ್ಮದ್ ಪೈಗಂಬರರ ತಥಾ ಕಥಿತ ಅವಮಾನ ಮಾಡಿರುವುದರ ಬಗ್ಗೆ ಮತಾಂಧರು ಇತರರ ಶಿರಶ್ಚೇದ ಮಾಡುತ್ತಾರೆ ಹಾಗೂ ಹಿಂದೂಗಳು ಅವರ ಧಾರ್ಮಿಕ ಸ್ಥಳದ ಅವಮಾನ ಮಾಡಿದ ನಂತರ ಕಾನೂನ ರೀತಿಯಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಾರೆ, ಈ ವಿಷಯವಾಗಿ ಡೋಂಗಿ ಜಾತ್ಯತೀತರು ಎಂದು ಮಾತನಾಡುವರು ?