ಉಡುಪಿ ನಗರಸಭೆಯ ಜಿಲ್ಲಾ ನ್ಯಾಯಾಲಯದ ಹತ್ತಿರದ ವೃತ್ತಕ್ಕೆ ‘ವೀರ ಸಾವರ್ಕರ’ರ ಹೆಸರು ನೀಡುವ ಪ್ರಸ್ತಾವಕ್ಕೆ ಅನುಮೋದನೆ !

ಉಡುಪಿ – ಇಲ್ಲಿಯ ಜಿಲ್ಲಾ ನ್ಯಾಯಾಲಯದ ಹತ್ತಿರ ಇರುವ ವೃತ್ತಕ್ಕೆ ‘ವೀರ ಸಾವರ್ಕರ ವೃತ್ತ’ ಎಂಬ ಹೆಸರು ನೀಡುಲು ಸ್ಥಳೀಯ ಶಾಸಕ ರಘುಪತಿ ಭಟ್ ಇವರು ನಗರಸಭೆಗೆ ಬೇಡಿಕೆ ಸಲ್ಲಿಸಿದ್ದರು. ಅದರ ಪ್ರಕಾರ ಪಾಲಿಕೆಯು ಈ ವೃತ್ತಕ್ಕೆ ‘ವೀರ ಸಾವರ್ಕರ’ ಅವರ ಹೆಸರು ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಪ್ರಸ್ತುತ ಈ ಪಾಲಿಕೆಯಲ್ಲಿ ಭಾಜಪದ ಅಧಿಕಾರ ಇದೆ.

(ಸೌಜನ್ಯ : Namma Kudla News 24×7)