Mumbai HC Bail Granted : ಕಾಂ. ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ 5 ಜನರಿಗೆ ಜಾಮೀನು ಮಂಜೂರು
ಪ್ರಗತಿಪರ ಮತ್ತು ಕಮ್ಯುನಿಸ್ಟ್ ಗೋವಿಂದ ಪನ್ಸಾರೆ ಕೊಲೆ ಪ್ರಕರಣದಲ್ಲಿ ಸಚಿನ್ ಅಂದುರೆ, ಗಣೇಶ ಮಿಸ್ಕಿನ್, ಅಮಿತ್ ಡೆಗ್ವೇಕರ್, ಭರತ್ ಕುರಾಣೆ ಮತ್ತು ವಾಸುದೇವ ಸೂರ್ಯವಂಶಿ ಅವರಿಗೆ ಮುಂಬಯಿ ಹೈಕೋರ್ಟ್ ಜಾಮೀನು ನೀಡಿದೆ.