Tippu Sultan Posters : ‘ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ ತಿರಂಗ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನಿನ ಫಲಕ !
ಟಿಪ್ಪುವಿನ ವೈಭವೀಕರಣ ಮಾಡುವವರನ್ನು ಆಯಾ ಸಮಯದಲ್ಲೇ ಮಟ್ಟ ಹಾಕಬೇಕು ! – ಶಾಸಕ ನಿತೇಶ ರಾಣೆ, ಭಾಜಪ
ಟಿಪ್ಪುವಿನ ವೈಭವೀಕರಣ ಮಾಡುವವರನ್ನು ಆಯಾ ಸಮಯದಲ್ಲೇ ಮಟ್ಟ ಹಾಕಬೇಕು ! – ಶಾಸಕ ನಿತೇಶ ರಾಣೆ, ಭಾಜಪ
ಅಟಲ್ ಸೇತುವೆಯಿಂದಾಗಿ ಹೊಳೆಯಲ್ಲಿ ಶೇ. 60 ರಷ್ಟು ಮೀನುಗಳು ಕಡಿಮೆಯಾಗಿದೆ. ಇದು ಮೀನುಗಾರಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದ್ದು ನಮ್ಮ ಆದಾಯ ಕುಗ್ಗಿದೆ. ಆದ್ದರಿಂದ ಇಲ್ಲಿನ ಮೀನುಗಾರರಿಗೆ ನಷ್ಟ ಪರಿಹಾರ ನೀಡಬೇಕು
ಸಂಸ್ಕೃತದ ಮಹತ್ವ ತಿಳಿದಿರುವ ವಿದೇಶಿ ನಾಗರಿಕರು ಹಾಗೂ ಅದರ ನಿರ್ಲಕ್ಷ ಮಾಡುವ ಸ್ವಾತಂತ್ರ್ಯದ ನಂತರದ ೭೭ ವರ್ಷದಲ್ಲಿನ ಎಲ್ಲಾ ರಾಜಕಾರಣಿಗಳು ! ಇದರಿಂದ ಹಿತ್ತಲ ಗಿಡ ಮದ್ದಲ್ಲ, ಹೀಗೆ ಚಿತ್ರ ನಿರ್ಮಾಣವಾಗಿದೆ. ಇದು ಇಲ್ಲಿಯವರೆಗೆ ಎಲ್ಲಾ ರಾಜಕಾರಣಿಗಳಿಗೂ ಲಜ್ಜಾಸ್ಪದ !
ಮುನವ್ವರ್ ಫಾರೂಕಿ ಇವನು ಈ ಹಿಂದೆ ಕೂಡ ಅನೇಕ ಬಾರಿ ಹಿಂದೂ ಧರ್ಮ ಮತ್ತು ದೇವತೆಗಳ ವಿರುದ್ಧ ಹೇಳಿಕೆ ನೀಡಿರುವುದರಿಂದ ಅವನ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.
ಪಾನ ಮಸಾಲ ಜಾಹೀರಾತು ಮಾಡುವವರು ಸಾವನ್ನು ಮಾರುತ್ತಾರೆ. ಯಾರು ‘ಫಿಟ್ನೆಸ್’ ಬಗ್ಗೆ (ಶಾರೀರಿಕ ಕ್ಷಮತೆಯ ಬಗ್ಗೆ) ಮಾತನಾಡುತ್ತಾರೆ, ಅವರೇ ಪಾನ ಮಸಾಲದ ಪ್ರಚಾರ ಮಾಡುತ್ತಾರೆ.
ಬಾಂಗ್ಲಾದೇಶದಲ್ಲಿ ಹಾಹಾರಾರವೆದ್ದಿದ ಅರಾಜಕತೆಯನ್ನು ಮತ್ತು ಹಿಂದುಗಳ ಮೇಲೆ ನಡೆಯುವ ಅತ್ಯಾಚಾರ ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಹಿಂದುಗಳ ರಕ್ಷಣೆಗಾಗಿ ನಾವು ಹಿಂದುಗಳೇ ಮುಂದೆ ಬರಬೇಕಾಗಿದೆ, ಅಂತ ಸಮಯ ಬಂದಿದೆ.
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹೆಚ್ಚುತ್ತಿರುವ ದಾಳಿಗಳನ್ನು ಗಮನಿಸುತ್ತಾ ಅಲ್ಲಿಯ ಹಿಂದುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು.
ಪಾಚೋರಾ ತಾಲೂಕಿನ ವರಖೇಡಿ-ಅಂಬೆ ವಡಗಾವ ರಸ್ತೆಯಲ್ಲಿರುವ ಅಕ್ಬರ್ ಯೂಸುಫ್ ಕುರೇಶಿ ಇವರ ಹೊಲದಲ್ಲಿನ ಒಂದು ಶೆಡ್ ನಲ್ಲಿ ಎಪ್ರಿಲ್ ೧೫, ೨೦೨೪ ರಂದು ಪೊಲೀಸರು ವಿಚಾರಣೆ ನಡೆಸಿದಾಗ ಗೋವುಗಳ ಅವಯವ ಕತ್ತರಿಸಿರುವ ಸ್ಥಿತಿಯಲ್ಲಿ ಕಂಡು ಬಂದವು.
ಕಾನೂನಿನ ಬಗ್ಗೆ ಭಯವಿರದ ಕಾರಣ ಮುಸಲ್ಮಾನ ಗೂಂಡಾಗಳು ಇಂತಹ ಭಯದ ವಾತಾವರಣ ಸೃಷ್ಟಿಸುತ್ತಾರೆ
ಮುಖ್ಯಮಂತ್ರಿ – ಮಾಝಿ ಲಾಡ್ಕಿ ಬಹಿನ್ ಯೋಜನೆಯು(ಮುಖ್ಯಮಂತ್ರಿ – ನನ್ನ ಅಕ್ಕರೆಯ ಸಹೋದರಿ ಯೋಜನೆ) ಸರಕಾರದ ಕಾರ್ಯತಂತ್ರದ ನಿರ್ಧಾರವಾಗಿದೆ. ಆದ್ದರಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಮುಂಬಯಿ ಉಚ್ಚ ನ್ಯಾಯಾಲಯ ಹೇಳಿದೆ.