ರಾಷ್ಟ್ರವಾದಿ ಜನರು ಅರಾಜಕತೆಯನ್ನು ಹರಡಲು ಪ್ರಯತ್ನಿಸುವವರ ಮೇಲೆ ಅಂಕುಶವಿಡಬೇಕು ! – ಮಹಂತ ರಾಮಗಿರಿ ಮಹಾರಾಜ
ಮಹಂತ ರಾಮಗಿರಿ ಮಹಾರಾಜರು ಪ್ರವಾದಿ ಮಹಮ್ಮದರ ಬಗ್ಗೆ ಮಾತನಾಡಿದ ಪ್ರಕರಣ
ಮಹಂತ ರಾಮಗಿರಿ ಮಹಾರಾಜರು ಪ್ರವಾದಿ ಮಹಮ್ಮದರ ಬಗ್ಗೆ ಮಾತನಾಡಿದ ಪ್ರಕರಣ
ಹಸುಗಳನ್ನು ಸಾಗಿಸುತ್ತಿದ್ದ ವಾಹನಗಳನ್ನು ಪೊಲೀಸ ಠಾಣೆಗೆ ತಂದಿದ್ದರಿಂದ ಹಲ್ಲೆ !
ವಿಶಾಲಗಡದ(ಕೋಟೆ) ಮೇಲೆ ಹಿಂದುಗಳು ಉದ್ರೇಕಗೊಂಡ ಕೆಲವು ರಾಜಕೀಯ ಜನರಿಗೆ ಅಲ್ಪಸಂಖ್ಯಾತರ ಬಗ್ಗೆ ಸ್ವಲ್ಪ ಹೆಚ್ಚು ಪ್ರೀತಿ ಉಕ್ಕಿತು ಮತ್ತು ಅವರು ತಕ್ಷಣವೇ ಅವರಿಗೆ ಸಹಾಯ ಮಾಡಲು ಕೋಟೆಯ ಮೇಲೆ ಹೋದರು.
ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರೀಕರನ್ನಾಗಿ ಮಾಡಲಾಗುತ್ತಿದೆ !
ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಕೇವಲ ಹಿಂದೂಗಳದ್ದಲ್ಲ ! – ಶಾಸಕ ನಿತೇಶ್ ರಾಣೆ, ಭಾಜಪ
ಇಂತಹ ಮನವಿಯನ್ನು ಏಕೆ ನೀಡಬೇಕಾಗುತ್ತದೆ ? ಪೊಲೀಸರು ಸ್ವತಃ ಏಕೆ ಕ್ರಮ ಕೈಕೊಳ್ಳುವುದಿಲ್ಲ !
ಸೆಂಟ್ರಲ್ ಪ್ರಾವಿಷನ್ ರೈಲ್ವೇ ಕಂಪನಿ’ ಈ ಖಾಸಗಿ ಬ್ರಿಟಿಷ್ ಸಂಸ್ಥೆಯು ಮಹಾರಾಷ್ಟ್ರದ ಅಮರಾವತಿಯಿಂದ ಮುರ್ತಜಾಪುರ ವರೆಗೆ 190 ಕಿಮೀ ಉದ್ದದ ರೈಲು ಮಾರ್ಗವನ್ನು 1916 ರಲ್ಲಿ ನಿರ್ಮಿಸಿತ್ತು.
ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು ಹಾಗೆಯೇ ‘ಭಾರತ್ ಮಾತಾ ಕಿ ಜೈ’, ‘ಜಯತು ಜಯತು ಹಿಂದೂ ರಾಷ್ಟ್ರಂ’ ಮತ್ತು ‘ವಂದೇ ಮಾತರಂ’ ಘೋಷಣೆಗಳನ್ನು ಕೂಗಲಾಯಿತು.
ನುಸುಳುಕೋರರನ್ನು ಹೊರಗಟ್ಟಲು ಕ್ರಮ ಕೈಗೊಳ್ಳುತ್ತಿರುವ ಕೋನ್‌ನ ಜಾಗೃತ ಗ್ರಾಮಸ್ಥರಿಗೆ ಅಭಿನಂದನೆಗಳು !
ಸ್ವಸಂರಕ್ಷಣೆ ಮತ್ತು ಸ್ವಾತಂತ್ರ್ಯ, ಇದೇ ಭಾರತದ ಆದ್ಯತೆ ಇರುವುದಾಗಿ ಪ್ರತಿಪಾದನೆ !