ವಿದಿಶಾ (ಮಧ್ಯಪ್ರದೇಶ) ದ ಶಾಲೆಯೊಂದರಲ್ಲಿ ಸ್ವಯಂಸೇವಾ ಸಂಸ್ಥೆಯ ಹೆಸರಿನಲ್ಲಿ ಯೇಸುಕ್ರಿಸ್ತನ ಸ್ತುತಿಗೀತೆಗಳನ್ನು ಹಾಡುವ ಉಚಿತ ಪುಸ್ತಕಗಳನ್ನು ವಿತರಿಸಲು ಪ್ರಯತ್ನ !

ಕ್ರೈಸ್ತ ಮಿಷನರಿಗಳು ಇಲ್ಲಿ ಸಕ್ರಿಯರಾಗಿದ್ದಾರೆ. ಸ್ವಯಂಸೇವಾ ಸಂಸ್ಥೆಗಳ ಸೋಗಿನಲ್ಲಿ ಮಿಷನರಿಗಳೊಂದಿಗೆ ಸಂಬಂಧ ಹೊಂದಿರುವ ಜನರು ಯೇಸುಕ್ರಿಸ್ತನ ಕಥೆಗಳಿಗೆ ಸಂಬಂಧಿಸಿದ ಧಾರ್ಮಿಕ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ.

ಮಹಾಬೋಧಿ ದೇವಸ್ಥಾನ ಮತ್ತು ಮಹಾಕಾಳೇಶ್ವರ ದೇವಸ್ಥಾನದಲ್ಲೂ ಅಂಗಡಿಕಾರರು ತಮ್ಮ ಹೆಸರಿನ ಫಲಕಗಳನ್ನು ಹಾಕಬೇಕು !

ಉತ್ತರ ಪ್ರದೇಶದ ನಂತರ, ಬಿಹಾರದ ಗಯಾ ಪ್ರದೇಶದಲ್ಲಿನ ಅಂಗಡಿ ಮಾಲೀಕರು, ಹಾಗೆಯೇ ಉಜ್ಜಯಿನಿ (ಮಧ್ಯಪ್ರದೇಶ) ದಲ್ಲಿರುವ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಸ್ಥಾನದ ಪರಿಸರಗಳಲ್ಲಿನ ಅಂಗಡಿಯ ಬೋರ್ಡ್‌ನಲ್ಲಿ ತಮ್ಮ ಹೆಸರನ್ನು ಬರೆಯಬೇಕಾಗುತ್ತದೆ.

Guru Purnima Celebration in MP: ಗುರುಪೂರ್ಣಿಮೆಯಂದು ಮಧ್ಯಪ್ರದೇಶದ ಎಲ್ಲಾ ಶಾಲೆಗಳಲ್ಲಿ 2 ದಿನಗಳ ಕಾರ್ಯಕ್ರಮದ ಆಯೋಜನೆ

ರಾಜ್ಯದ ಬಿಜೆಪಿ ಸರಕಾರವು ಜುಲೈ 20 ಮತ್ತು 21 ರಂದು ಗುರುಪೂರ್ಣಿಮೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ತಿಳಿಸಿದೆ.

Muslims Accept Hinduism: ಮಧ್ಯಪ್ರದೇಶದಲ್ಲಿ 14 ಮುಸ್ಲಿಮರಿಂದ ಹಿಂದೂ ಧರ್ಮ ಸ್ವೀಕಾರ !

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಖಜ್ರಾನಾ ದೇವಸ್ಥಾನದಲ್ಲಿ 14 ಮುಸ್ಲಿಮರು ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ದೇವಸ್ಥಾನದಲ್ಲಿ ಸಂಪೂರ್ಣ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿತು.

Indore Bank Robbery : ಇಂದೋರ್‌ (ಮಧ್ಯಪ್ರದೇಶ) ನಲ್ಲಿ ಓರ್ವ ವ್ಯಕ್ತಿಯಿಂದ ಹಗಲಿನಲ್ಲೇ ಬ್ಯಾಂಕ್ ದರೋಡೆ !

ಒಬ್ಬನೇ ಬ್ಯಾಂಕ್ ನಲ್ಲಿ ದರೋಡೆ ಮಾಡಿ ಓಡಿ ಹೋದನು, ಇದು ಪೊಲೀಸರಿಗೆ ನಾಚಿಕೆಗೇಡು !

Vijay Temple Tourist Destination : ಕ್ರೂರಿ ಔರಂಗಜೇಬನು ಧ್ವಂಸಗೊಳಿಸಿರುವ ಮಧ್ಯಪ್ರದೇಶದಲ್ಲಿನ ವಿಜಯ ದೇವಸ್ಥಾನ ಪ್ರವಾಸಿ ತಾಣವೆಂದು ಅಭಿವೃದ್ಧಿಗೊಳಿಸುವರು !

೧೦ ನೇ ಶತಮಾನದಲ್ಲಿ ಚಾಲುಕ್ಯ ರಾಜಮನೆತನದ ರಾಜಾ ಕೃಷ್ಣ ಇವರ ಮಹಾಮಂತ್ರಿ ವಾಚಸ್ಪತಿ ಇವರ ವಿಜಯದ ಪ್ರತಿಕ ಎಂದು ಈ ದೇವಸ್ಥಾನ ಕಟ್ಟಿದ್ದರು.

Bhojshala ASI Report : ಭೋಜಶಾಲಾ ಹಿಂದೂ ಸ್ಥಳವಾಗಿದೆಯೆಂದು ಸಮೀಕ್ಷೆಯಿಂದ ಬಹಿರಂಗ !

ಧಾರ (ಮಧ್ಯಪ್ರದೇಶ)ನಲ್ಲಿ ಭೋಜಶಾಲಾ ಸಮೀಕ್ಷೆ ವರದಿ ಪುರಾತತ್ವ ಇಲಾಖೆಯಿಂದ ಉಚ್ಚನ್ಯಾಯಾಲಯಕ್ಕೆ ಸಲ್ಲಿಕೆ

Muslims Bigots Attack Hindus: ಗ್ವಾಲಿಯರ್ (ಮಧ್ಯಪ್ರದೇಶ)ನಲ್ಲಿ ತನ್ನ ಸಹೋದರಿಯ ಅತ್ಯಾಚಾರವನ್ನು ವಿರೋಧಿಸಿದ ಹಿಂದೂ ಯುವಕನನ್ನು ಮತಾಂಧ ಮುಸ್ಲಿಮರಿಂದ ಇರಿತ !

ಸಹೋದರಿಯ ಮೇಲೆ ಅತ್ಯಾಚಾರವನ್ನು ವಿರೋಧಿಸಿದ ಹಿಂದೂ ಯುವಕನಿಗೆ ಮುಸ್ಲಿಂ ಯುವಕರು ಚಾಕುವಿನಿಂದ ಇರಿದಿದ್ದಾನೆ.

ಮಧ್ಯಪ್ರದೇಶದಲ್ಲಿನ ಮದರಸಾಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಮತ್ತು ಮದರಸಾಗಳಿಗೆ ಸರಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಲಾಗುತ್ತಿರುವಾಗ ಸರಕಾರ ಇದನ್ನು ಹೇಗೆ ಗಮನಿಸುತ್ತಿಲ್ಲ ?