ಮೂಡುಬಿದಿರೆಯಲ್ಲಿ ಅಕ್ರಮ ಗೋಮಾಂಸ ಸಾಗಾಟ; ಆರಿಫ್ ಮತ್ತು ಸುಲ್ತಾನ್ ಬಂಧನ
ಗೋಮಾಂಸ ಸಾಗಾಟ ಮಾಡುತ್ತಿದ್ದ ಮೊಹಮ್ಮದ್ ಆರಿಫ್ (24 ವರ್ಷ) ಮತ್ತು ಮೊಹಮ್ಮದ್ ಸುಲ್ತಾನ್ (19 ವರ್ಷ) ಅವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬೈತರಿ ಎಂಬಲ್ಲಿ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿದ್ದರು.
ಗೋಮಾಂಸ ಸಾಗಾಟ ಮಾಡುತ್ತಿದ್ದ ಮೊಹಮ್ಮದ್ ಆರಿಫ್ (24 ವರ್ಷ) ಮತ್ತು ಮೊಹಮ್ಮದ್ ಸುಲ್ತಾನ್ (19 ವರ್ಷ) ಅವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬೈತರಿ ಎಂಬಲ್ಲಿ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿದ್ದರು.
ಕೇಂದ್ರ ಸರಕಾರಕ್ಕೆ ‘ಭಾರತೀಯ ನಾಗರಿಕ ಭದ್ರತಾ ಸಂಹಿತೆ’ಯಲ್ಲಿ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಆದೇಶ !
ಪಂಕ್ಚರ್ ಕೆಲಸ ಯಾರು ಮಾಡುತ್ತಾರೆ ಎಂಬುದು ದೇಶದ ಜನತೆಗೆ ಗೊತ್ತಿರುವುದರಿಂದ ಈಗ ಅದನ್ನು ‘ಪಂಕ್ಚರ್ ಜಿಹಾದ್’ ಎನ್ನಬೇಕೆ ?
ವಾಯುದಳದ ನಿವೃತ್ತ ವಿಂಗ್ ಕಮಾಂಡರ್ ಎಂ. ಏ. ಅಫರಾಜ್ ಅವರು ದೇಶಾದ್ಯಂತ ವೀರ ಮರಣ ಹೊಂದಿರುವ ಸೈನಿಕರು ಮತ್ತು ಅವರ ಕುಟುಂಬದವರ ಮಾಹಿತಿ ಸಂಗ್ರಹಿಸಿ honourpoint.in ಎಂಬ ವೆಬ್ ಸೈಟ್ ನಲ್ಲಿ ಲಭ್ಯ ಮಾಡಿಕೊಟ್ಟಿದ್ದಾರೆ.
500 ವರ್ಷಗಳ ನಂತರ, ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರವನ್ನು ನಿರ್ಮಿಸಿದ ಬಳಿಕ ದೇಶಾದ್ಯಂತ ರಾಮನದ್ದೇ ಗುಣಗಾನವಿರುವಾಗ ಕರ್ನಾಟಕದಲ್ಲಿ ಮಾತ್ರ ‘ರಾಮನಗರ’ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಸರಕಾರ ನಿರ್ಣಯ ತೆಗೆದುಕೊಂಡಿದೆ.
ಹಿಂದೂ ಧರ್ಮ, ದೇವರು ಇತ್ಯಾದಿಗಳನ್ನು ಅವಮಾನಿಸುವ ಮುಸಲ್ಮಾನರನ್ನು ಪೊಲೀಸರು ಎಂದಾದರೂ ಇಷ್ಟು ಬೇಗನೆ ಬಂಧಿಸುತ್ತಾರೆಯೇ? ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಪೊಲೀಸರು ಹಿಂದೂಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುತ್ತಾರೆ!
ದೇವಸ್ಥಾನದ ಜಾಗದಲ್ಲಿ ಮಸೀದಿ ಇದ್ದಿದ್ದರೆ ತುಮಕೂರು ನಗರ ಪಾಲಿಕೆ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿತ್ತೇ? ಕಾಂಗ್ರೆಸ್ ರಾಜ್ಯದಲ್ಲಿ ಇದಕ್ಕಿಂತ ಬೇರಿನ್ನೇನು ನಡೆಯಬಹುದು ?
‘ರಾಮನಗರ’ ಜಿಲ್ಲೆ ಈಗ ‘ಬೆಂಗಳೂರು ದಕ್ಷಿಣ’ ಎಂದು ಗುರುತಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆದಿರುವ ಸಚಿವ ಸಂಪುಟದ ಸಭೆಯಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವ ನಿರ್ಣಯ ತೆಗೆದುಕೊಳ್ಳಲಾಯಿತು.
ಅಲ್ಪಸಂಖ್ಯಾತರ ಯೋಜನೆಗಳಿಗೆ 52 ಕೋಟಿ ರೂಪಾಯಿ !
ಕಾರಾಗೃಹಗಳಲ್ಲಿ ಕೈದಿಗಳ ಬಳಿ ಮೊಬೈಲ್, ಮಾದಕ ಪದಾರ್ಥ, ಶಸ್ತ್ರಾಸ್ತ್ರಗಳು ಇತ್ಯಾದಿಗಳು ತಲುಪುತ್ತವೆ, ಇದು ಈಗ ಹೊಸ ವಿಷಯವಲ್ಲ; ಆದರೆ, ಯಾರೂ ಇದಕ್ಕೆ ಶಾಶ್ವತ ಪರಿಹಾರ ಕೈಗೊಂಡಂತೆ ಕಾಣುತ್ತಿಲ್ಲ