Terror Attack in Poonch: ಉಗ್ರರ ದಾಳಿಯಲ್ಲಿ ಓರ್ವ ಯೋಧನ ಸಾವು, ನಾಲ್ವರಿಗೆ ಗಾಯ !
ಕಳೆದ 6 ತಿಂಗಳಲ್ಲಿ ಪೂಂಚ್ನಲ್ಲಿ ನಡೆದ ಮೂರನೇ ದಾಳಿ !
ಕಳೆದ 6 ತಿಂಗಳಲ್ಲಿ ಪೂಂಚ್ನಲ್ಲಿ ನಡೆದ ಮೂರನೇ ದಾಳಿ !
ಕಾಶ್ಮೀರ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ರಜ್ಜಾದ್ ಎಂಬ ಸ್ಥಳೀಯ ವ್ಯಕ್ತಿಯನ್ನು ಜಿಹಾದಿ ಉಗ್ರರು ಆತನ ಮನೆಯಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.
ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ಪರ ಕೆಲಸ ಮಾಡುತ್ತಿದ್ದ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಪಾಕಿಸ್ತಾನಿ ಪಿಸ್ತೂಲ್ ಮತ್ತು 2 ಚೀನಾದ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಶ್ಮೀರದ ಅನಂತನಾಗ್‌ನ ಬಿಜ್‌ಬೆಹಾರ ಪ್ರದೇಶದ ಜಬಲಿಪೋರಾದಲ್ಲಿ ಏಪ್ರಿಲ್ 17 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಬೀದಿ ಬದಿ ವ್ಯಾಪಾರ ನಡೆಸುವ ಶಂಕರ್ ಶಾ ಎಂಬವನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಕಳೆದ 48 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಝೇಲಂ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಇದರಿಂದಾಗಿ ದೋಣಿ ಪಲ್ಟಿಯಾಗಿದೆ ಎನ್ನಲಾಗಿದೆ.
ಅಮರನಾಥ ಯಾತ್ರೆ ಈ ವರ್ಷ ಜೂನ್ 29 ರಿಂದ ಪ್ರಾರಂಭವಾಗಲಿದೆ. ಈ ಯಾತ್ರೆಯು ಆಗಸ್ಟ್ 19 ರವರೆಗೆ ನಡೆಯಲಿದ್ದು ಅದಕ್ಕಾಗಿ ಏಪ್ರಿಲ್ 15 ರಿಂದ ನೋಂದಣಿ ಪ್ರಾರಂಭವಾಗಿದೆ.
‘ನಮ್ಮ ಹುತಾತ್ಮರ ರಕ್ತದ ಪ್ರತಿಯೊಂದು ಹನಿಯ ಪ್ರತಿಕಾರ ತೆಗೆದುಕೊಳ್ಳುವೆವು ಮತ್ತು ನಾವು ಭಯಮುಕ್ತ ಜಮ್ಮು-ಕಾಶ್ಮೀರ ನಿರ್ಮಾಣ ಮಾಡಲು ವಚನಬದ್ಧರಾಗಿದ್ದೇವೆ‘ ಎಂದು ಹೇಳಿದರು.
600 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪುರಾತನ ಮಾರ್ತಾಂಡ ಸೂರ್ಯ ಮಂದಿರದ ಜೀರ್ಣೋದ್ಧಾರ ನಡೆಸಲಾಗುವುದು.
ಜಮ್ಮು ಕಾಶ್ಮೀರ್ ಎಂದರೆ ಅಬ್ದುಲ್ಲಾ ಕುಟುಂಬದ ಆಸ್ತಿ ಅಲ್ಲ, ಎಂಬುದು ಅವರು ಗಮನದಲ್ಲಿಟ್ಟುಕೊಳ್ಳಬೇಕು. ಭವಿಷ್ಯದಲ್ಲಿ ಭಾರತದಲ್ಲಿನ ಜನರೇ ಅಬ್ದುಲ್ಲ ಕುಟುಂಬವನ್ನು ಭಾರತದಿಂದ ಹೊರಗೆ ದೂಡುವರು, ಅಂತಹ ಪರಿಸ್ಥಿತಿ ಬಂದರೆ ಆಶ್ಚರ್ಯ ಅನಿಸಬಾರದು !
ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ ಮಲಿಕ್ ಅವರ ‘ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್’ ಈ ಸಂಘಟನೆಯ ಮೇಲೆ ಹೇರಲಾಗಿರುವ ನಿಷೇಧವನ್ನು ಕೇಂದ್ರ ಸರಕಾರ ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದೆ.