ಕಾಶ್ಮೀರ: ಅನಂತನಾಗ್‌ನಲ್ಲಿ ಭಯೋತ್ಪಾದಕರಿಂದ ಹಿಂದೂ ವ್ಯಾಪಾರಿಯ ಹತ್ಯೆ

ಕಾಶ್ಮೀರದ ಅನಂತನಾಗ್‌ನ ಬಿಜ್‌ಬೆಹಾರ ಪ್ರದೇಶದ ಜಬಲಿಪೋರಾದಲ್ಲಿ ಏಪ್ರಿಲ್ 17 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಬೀದಿ ಬದಿ ವ್ಯಾಪಾರ ನಡೆಸುವ ಶಂಕರ್ ಶಾ ಎಂಬವನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಝೇಲಂ ನದಿಯಲ್ಲಿ ದೋಣಿ ಮುಳುಗಿ 6 ಜನರ ಸಾವು

ಕಳೆದ 48 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಝೇಲಂ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಇದರಿಂದಾಗಿ ದೋಣಿ ಪಲ್ಟಿಯಾಗಿದೆ ಎನ್ನಲಾಗಿದೆ.

Amarnath Yatra 2024 : ಅಮರನಾಥ ಯಾತ್ರೆಗಾಗಿ ನೋಂದಣಿ ಪ್ರಾರಂಭ

ಅಮರನಾಥ ಯಾತ್ರೆ ಈ ವರ್ಷ ಜೂನ್ 29 ರಿಂದ ಪ್ರಾರಂಭವಾಗಲಿದೆ. ಈ ಯಾತ್ರೆಯು ಆಗಸ್ಟ್ 19 ರವರೆಗೆ ನಡೆಯಲಿದ್ದು ಅದಕ್ಕಾಗಿ ಏಪ್ರಿಲ್ 15 ರಿಂದ ನೋಂದಣಿ ಪ್ರಾರಂಭವಾಗಿದೆ.

ಕಠುವಾ (ಜಮ್ಮು-ಕಾಶ್ಮೀರ)ದಲ್ಲಿ ಗೂಂಡಾ ಜೊತೆ ನಡೆದ ಚಕಮಕಿಯಲ್ಲಿ ಪೋಲೀಸ್ ಅಧಿಕಾರಿ ಹುತಾತ್ಮ!

‘ನಮ್ಮ ಹುತಾತ್ಮರ ರಕ್ತದ ಪ್ರತಿಯೊಂದು ಹನಿಯ ಪ್ರತಿಕಾರ ತೆಗೆದುಕೊಳ್ಳುವೆವು ಮತ್ತು ನಾವು ಭಯಮುಕ್ತ ಜಮ್ಮು-ಕಾಶ್ಮೀರ ನಿರ್ಮಾಣ ಮಾಡಲು ವಚನಬದ್ಧರಾಗಿದ್ದೇವೆ‘ ಎಂದು ಹೇಳಿದರು.

600 ವರ್ಷಗಳ ನಂತರ ಜಮ್ಮು-ಕಾಶ್ಮೀರದ ಮಾರ್ತಾಂಡ ಸೂರ್ಯಮಂದಿರದ ಜೀರ್ಣೋದ್ಧಾರ !

600 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪುರಾತನ ಮಾರ್ತಾಂಡ ಸೂರ್ಯ ಮಂದಿರದ ಜೀರ್ಣೋದ್ಧಾರ ನಡೆಸಲಾಗುವುದು.

‘ನಮ್ಮ ಸರಕಾರ ಬಂದ ನಂತರ ಜಮ್ಮು ಕಾಶ್ಮೀರದಲ್ಲಿನ ಮಹಾರಾಷ್ಟ್ರ ಭವನ ಮುಚ್ಚುತ್ತಾರಂತೆ !

ಜಮ್ಮು ಕಾಶ್ಮೀರ್ ಎಂದರೆ ಅಬ್ದುಲ್ಲಾ ಕುಟುಂಬದ ಆಸ್ತಿ ಅಲ್ಲ, ಎಂಬುದು ಅವರು ಗಮನದಲ್ಲಿಟ್ಟುಕೊಳ್ಳಬೇಕು. ಭವಿಷ್ಯದಲ್ಲಿ ಭಾರತದಲ್ಲಿನ ಜನರೇ ಅಬ್ದುಲ್ಲ ಕುಟುಂಬವನ್ನು ಭಾರತದಿಂದ ಹೊರಗೆ ದೂಡುವರು, ಅಂತಹ ಪರಿಸ್ಥಿತಿ ಬಂದರೆ ಆಶ್ಚರ್ಯ ಅನಿಸಬಾರದು !

Extended Ban on Terror Organization: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಯಾಸಿನ ಮಲಿಕನ ಸಂಘಟನೆಯ ಮೇಲಿನ ನಿಷೇಧದ ಅವಧಿ ಹೆಚ್ಚಳ !

ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ ಮಲಿಕ್ ಅವರ ‘ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್’ ಈ ಸಂಘಟನೆಯ ಮೇಲೆ ಹೇರಲಾಗಿರುವ ನಿಷೇಧವನ್ನು ಕೇಂದ್ರ ಸರಕಾರ ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದೆ.

ಶ್ರೀನಗರದಲ್ಲಿ ಜಿಹಾದಿ ಉಗ್ರರಿಂದ ಸಿಖ್ ಕಾರ್ಮಿಕನ ಹತ್ಯೆ !

ಶಲ್ಲಾ ಕಾದಲ್ ಪ್ರದೇಶದಲ್ಲಿ ಫೆಬ್ರವರಿ 7 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಪಂಜಾಬ್‌ನ ಅಮೃತಪಾಲ್ ಸಿಂಗ್ ಎಂಬ ಕಾರ್ಮಿಕನನ್ನು ಹತ್ಯೆ ಮಾಡಿದ್ದಾರೆ.

ಕಾಶ್ಮೀರದಲ್ಲಿ ಈ ವರ್ಷ ತಾಪಮಾನ ಕಡಿಮೆ ಆಗಿದ್ದರು ಕೂಡ ಹಿಮವೃಷ್ಟಿ ಆಗಿಲ್ಲ !

ಈ ವರ್ಷ ಕಾಶ್ಮೀರದಲ್ಲಿನ ತಾಪಮಾನ ಮೈನಸ್ ೩ ರಿಂದ ೫ ಡಿಗ್ರಿ ಸೆಲ್ಸಿಯಸ್ ಇಷ್ಟು ಕಡಿಮೆ ಇದ್ದರೂ ಕೂಡ ಇಲ್ಲಿ ಹಿಮವೃಷ್ಠಿ ಆಗಿಲ್ಲ. ಸಾಮಾನ್ಯವಾಗಿ ಯಾವ ಸ್ಥಳದಲ್ಲಿ ೨ ರಿಂದ ೫ ಫುಟ್ ನಷ್ಟು ಎತ್ತರ ಹಿಮ ಬಿದ್ದಿರುತ್ತದೆ, ಆ ಸ್ಥಳದಲ್ಲಿ ಕೂಡ ಒಂದು ಇಂಚು ಮಂಜುಗಡ್ಡೆ ಕೂಡ ಬಿದ್ದಿಲ್ಲ.

ಕಾಶ್ಮೀರಿ ಹಿಂದೂಗಳನ್ನು ಹತ್ಯೆ ಮಾಡುವ ಜಿಹಾದಿ ಭಯೋತ್ಪಾದಕನ ಹತ್ಯೆ !

ಲಷ್ಕರ-ಎ-ತೊಯ್ಬಾದ ಭಯೋತ್ಪಾದಕ ಬಿಲಾಲ ಅಹಮದ ಭಟ್ ನನ್ನು ಭದ್ರತಾಪಡೆಗಳು ಗುಂಡಿನ ಚಕಮಕಿಯಲ್ಲಿ ಕೊಂದಿದ್ದಾರೆ.