ಜುಲೈ ೧ ರಿಂದ ಅಮರನಾಥ ಯಾತ್ರೆ ಪ್ರಾರಂಭ

ಜುಲೈ ೧ ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ೬೨ ದಿನಗಳವರೆಗೆ ಈ ಯಾತ್ರೆ ಇರುತ್ತದೆ. ಯಾತ್ರೆಯು ಆಗಸ್ಟ್ 31, ೨೦೨೩ ರಂದು ಮುಕ್ತಾಯಗೊಳ್ಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ ೯, ೨೦೨೩ ರಂದು ನಡೆಸಿದ ಉನ್ನತ ಸಭೆಯಲ್ಲಿ ಯಾತ್ರೆಗಾಗಿ ನೀಡಿದ್ದ ಭದ್ರತಾ ವ್ಯವಸ್ಥೆಗಳ ವರದಿಯನ್ನು ತೆಗೆದುಕೊಂಡರು.

ಶ್ರೀನಗರ (ಜಮ್ಮು ಕಾಶ್ಮೀರ)ದ ಶಾಲೆಯಲ್ಲಿ ಹಿಜಾಬ್ ನಿಷೇಧಿಸಿದಕ್ಕೆ ವಿದ್ಯಾರ್ಥಿನಿಗಳಿಂದ ಪ್ರತಿಭಟನೆ

ವಿಶ್ವಭಾರತಿ ಉಚ್ಚ ಮಾಧ್ಯಮಿಕ ವಿದ್ಯಾಲಯದಲ್ಲಿ ಅಬಾಯಾ (ಬುರ್ಖಾದಂತೆ ಹೋಲುವ ಉಡುಪು) ಮತ್ತು ಹಿಜಾಬ್ ಅನ್ನು ನಿಷೇಧಿಸಿದ್ದರಿಂದ ಮುಸಲ್ಮಾನ ವಿದ್ಯಾರ್ಥಿನಿಯರು ಶಾಲೆಯ ಹೊರಗೆ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಶಾಲೆಯ ಪ್ರಾಚಾರ್ಯರ ಬಳಿ ಈ ಬಗ್ಗೆ ವಿಚಾರಣೆ ನಡೆಸುತ್ತಾ ಉತ್ತರ ನೀಡಲು ಹೇಳಿದ್ದಾರೆ.

ಅನಂತನಾಗದಲ್ಲಿ ಸರ್ಕಸ್ ನ ಹಿಂದೂ ಕಾರ್ಮಿಕನ ಹತ್ಯೆ !

ಜಿಹಾದಿ ಭಯೋತ್ಪಾದಕರು ಇಲ್ಲಿಯ ‘ಅಮ್ಯೂಸ್ಮೆಂಟ್ ಪಾರ್ಕ್’ ನ ಸರ್ಕಸನಲ್ಲಿ ಕೆಲಸ ಮಾಡುವ ದೀಪು ಎಂಬ ಹಿಂದೂ ಕಾರ್ಮಿಕನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ದೀಪು ಇವನು ಉಧಮಪುರದ ನಿವಾಸಿಯಾಗಿದ್ದಾನೆ.

ಶೀಘ್ರದಲ್ಲೇ ಜಮ್ಮು-ಕಾಶ್ಮೀರವನ್ನು ವಿಶ್ವದ ಪ್ರಮುಖ ೫೦ ಪ್ರವಾಸಿ ತಾಣಗಳಲ್ಲಿ ಸೇರ್ಪಡೆ !

ಶೀಘ್ರದಲ್ಲೇ ಜಮ್ಮು-ಕಾಶ್ಮೀರವು ವಿಶ್ವದ ಮೊದಲ ೫೦ ಪ್ರವಾಸಿ ತಾಣಗಳಲ್ಲಿ ಸ್ಥಾನ ಪಡೆಯಲಿದೆ, ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದ ಪೂಂಛದಿಂದ 35 ಕಿ.ಮೀ ದೂರದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ಶಿಬಿರ ಇರುವುದು ಬಯಲು !

ಈ ಶಿಬಿರಗಳಿಂದ ಪ್ರಶಿಕ್ಷಣ ಪಡೆದುಕೊಳ್ಳುವ ಭಯೋತ್ಪಾದಕರಿಗಾಗಿ `ಐ.ಎಸ್.ಐ’ ಈ ಪಾಕಿಸ್ತಾನ ಗುಪ್ತಚರ ಇಲಾಖೆ `ಲಾಂಚಿಂಗ್ ಪ್ಯಾಡ್’ ನಂತೆ ಪಾಕಿಸ್ತಾನಿ ಸೈನ್ಯದ ಸಹಾಯದಿಂದ ಅವರಿಗೆ ಭಾರತ-ಪಾಕಿಸ್ತಾನ ಗಡಿರೇಖೆಯನ್ನು ದಾಟಲು ಸಹಾಯ ಮಾಡುತ್ತದೆ.

ಜಮ್ಮುವಿನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ‘ದಿ ಕೇರಳ ಸ್ಟೋರಿ’ಯಿಂದ ವಿದ್ಯಾರ್ಥಿಗಳ ನಡುವೆ ಘರ್ಷಣೆ : ೫ ಮಂದಿಗೆ ಗಾಯ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ ೧೫ ರಂದು ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ನಡೆಸಿದ್ದರು.

ಫಾರೂಕ್ ಅಬ್ದುಲ್ಲಾ ಇಸ್ಲಾಂ ವಿರೋಧಿ ! – ಶ್ರೀನಗರದ ಮೇಯರ್

ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಇಸ್ಲಾಂ ವಿರೋಧಿ ಎಂದು ಇಲ್ಲಿಯ ನಗರ ಸೇವಕ ಜುನೈದ್ ಅಜೀಂ ಮಟ್ಟು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಟ್ವೀಟ್ ಮೂಲಕ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.

ಸರಕಾರದಿಂದ ಭಯೋತ್ಪಾದಕ ಮಹಮದ ಆರಿಫ ಶೇಖನ ಅನಧಿಕೃತ ಮನೆಯ ಧ್ವಂಸ

ಕಟರಾದಲ್ಲಿನ ಕಡಮಾಲನಲ್ಲಿ ನಡೆದ ಬಾಂಬ ಸ್ಫೋಟದಲ್ಲಿ ಹಾಗೂ ಜಮ್ಮೂವಿನ ನರವಾಲದಲ್ಲಿ ನಡೆದ ಬಾಂಬಸ್ಫೋಟದ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು.

ಕಾಶ್ಮೀರದಲ್ಲಿ 5 ಸೈನಿಕರು ವೀರಮರಣ

ಇಲ್ಲಿ ಮೇ 5 ರಂದು ಬೆಳಿಗ್ಗೆ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಘರ್ಷಣೆಯಲ್ಲಿ 5 ಸೈನಿಕರು ವೀರಮರಣವನ್ನು ಹೊಂದಿದರು. ಘರ್ಷಣೆಯ ಸಮಯದಲ್ಲಿ ಭಯೋತ್ಪಾದಕರು ಸೈನಿಕರ ಮೇಲೆ ಬಾಂಬ್ ಎಸೆದರು.