ದೆಹಲಿಯಲ್ಲಿ ಶೇ. 81 ರಷ್ಟು ಜನರು ಮದ್ಯಪಾನ ಮಾಡಿ ವಾಹನ ಚಲಾವಣೆ !

‘ಕಮ್ಯುನಿಟಿ ಅಗೇನ್ಸ್ಟ್ ಡ್ರಂಕನ್ ಡ್ರೈವಿಂಗ್’ (ಕ್ಯಾಡ) ಹೆಸರಿನ ಸಂಸ್ಥೆಯು ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆಯನ್ನು ನಡೆಸಿತು. ಇದರಲ್ಲಿ ಭಾಗವಹಿಸಿದ್ದ 30 ಸಾವಿರ ದೆಹಲಿಯವರಲ್ಲಿ ಶೇಕಡಾ 81.2 ರಷ್ಟು ಜನರು ಮದ್ಯ ಸೇವಿಸಿ ವಾಹನ ಚಲಾಯಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆಂದೋಲನ ನಡೆಸುತ್ತಿರುವ ರೈತರಿಂದ ದೆಹಲಿಯ ಶಂಭು ಗಡಿಯಿಂದ ದೆಹಲಿಯನ್ನು ಪ್ರವೇಶಿಸುವ ಯತ್ನ!

ಪೊಲೀಸರು ಜನರನ್ನು ತಡೆದಾಗ ಅವರ ಮೇಲೆ ಕಲ್ಲು ತೂರಾಟ ನಡೆಯುತ್ತಿದ್ದರೆ ಈ ಆಂದೋಲನದಲ್ಲಿ ಸಮಾಜಘಾತಕ ಶಕ್ತಿಗಳ ಸಹಭಾಗವಿದೆ ಎಂದೇ ಹೇಳಬೇಕಾಗುವುದು !

ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್‌ವಾಲೆಯ ಧ್ವಜ !

ರೈತರ ಆಂದೋಲನದ ಕುರಿತು ಒಂದು ವೀಡಿಯೋ ಪ್ರಸಾರವಾಗಿದ್ದು, ಅದರಲ್ಲಿ ರೈತರು ಅಂಬಾಲಾದ ಶಂಭುಗಡಿಯ ಬಳಿಯ ಫತೆಘರ್ ಸಾಹಿಬ್‌ನಿಂದ ಟ್ಯ್ರಾಕ್ಟರ್‌ಗಳನ್ನು ತರುತ್ತಿರುವುದು ಕಂಡು ಬಂದಿದೆ.

ಇಂದು ಇಸ್ಲಾಮಿಕ್ ರಾಷ್ಟ್ರವಾದ ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯದ ಉದ್ಘಾಟನೆ !

ಫೆಬ್ರವರಿ ೧೪ ರಂದು ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ಮೋದಿ ಅವರ ಹಸ್ತದಿಂದ ಉದ್ಘಾಟನೆಯಾಗಲಿದೆ.

ಭಾರತದ ೮ ನಿವೃತ್ತ ನೌಕಾದಳದ ಅಧಿಕಾರಿಗಳ ಬಿಡುಗಡೆ ಮಾಡಿದ ಕತಾರ್ !

ಭಾರತವು ಇದೇ ರೀತಿ ಪಾಕಿಸ್ತಾನವು ಬಂಧಿಸಿರುವ ನಿವೃತ್ತ ನೌಕಾದಳ ಅಧಿಕಾರಿ ಕುಲಭೂಷಣ ಜಾಧವ ಇವರ ಬಿಡುಗಡೆಗಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ ಎಂದು ಜನರಿಗೆ ಅನಿಸುತ್ತದೆ !

ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ‘ಯುಪಿಐ‘ ಸೇವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ !

ಫ್ರಾನ್ಸ್‌ನಂತರ ಈಗ ಶ್ರೀಲಂಕಾ ಮತ್ತು ಮಾರಿಷಸ್ ಈ ದೇಶಗಳಲ್ಲಿ ಭಾರತದ ‘ಯುಪಿಐ‘ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಪರೆನ್ಸ್ ಮೂಲಕ ಈ ಸೇವೆಯನ್ನು ಉದ್ಘಾಟಿಸಿದರು.

ಆಚಾರ್ಯ ಪ್ರಮೋದ ಕೃಷ್ಣಂ ಇವರ ಪಕ್ಷವಿರೋಧಿ ಚಟುವಟಿಕೆ ಕಾರಣಕ್ಕೆ ಕಾಂಗ್ರೆಸ್ಸ್‌ನಿಂದ ಉಚ್ಚಾಟನೆ !

ಕಾಂಗ್ರೆಸ್‌ನಲ್ಲಿ ಪಕ್ಷದ ವಿರುದ್ಧ ಯಾರಾದರೂ ಮಾತನಾಡಿದರೆ, ಸಂಬಂಧಿಸಿದವರಿಗೆ ಹೊರಹಾಕಲಾಗುತ್ತದೆ. ಇಂತವರು ಪ್ರಜಾಪ್ರಭುತ್ವ ಮತ್ತು ವಿಚಾರ ಸ್ವಾತ್ಂತ್ಯ್ರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ !

ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಅಳಿಸಿ !

ಡಾ. ಸ್ವಾಮಿ ಇವರು ಅರ್ಜಿಯಲ್ಲಿ, ಪೀಠಿಕೆಯನ್ನು ತಿದ್ದುಪಡಿ ಮಾಡಲು ಅಥವಾ ಅಳಿಸಲು ಸಾಧ್ಯವಿಲ್ಲ. ಆದ್ದರಿಂದ ಅದರಲ್ಲಿ ಮಾಡಿರುವ ಒಂದೇ ತಿದ್ದುಪಡಿಯನ್ನು ಹಿಂಪಡೆಯಬೇಕು.

ಭಾರತ ಮ್ಯಾನ್ಮಾರ್ ಗಡಿ ಮುಚ್ಚುವ ಕೇಂದ್ರ ಸರಕಾರದ ನಿರ್ಣಯಕ್ಕೆ ಈಶಾನ್ಯ ರಾಜ್ಯಗಳಿಂದ ವಿರೋಧ ! 

ಇತ್ತೀಚಿಗೆ ಕೇಂದ್ರ ಸರಕಾರದಿಂದ ಈಶಾನ್ಯ ಭಾರತದಲ್ಲಿನ ೪ ರಾಜ್ಯಗಳು ಮ್ಯಾನ್ಮಾರದ ಗಡಿಗೆ ಸಮಿಪ ಆಗಿರುವುದನ್ನು ಮುಚ್ಚುವ ನಿರ್ಣಯ ಕೈಗೊಂಡಿದೆ. ಆದ್ದರಿಂದ ಕಳೆದ ೬ ವರ್ಷಗಳಿಂದ ನಡೆಯುತ್ತಿರುವ ಫ್ರೀ ಮೂಮೆಂಟ್ ರೆಜಿಮ್ ರದ್ದುಪಡಿಸಿದ್ದಾರೆ.

ಜೆ.ಎನ್.ಯು. ನಲ್ಲಿ ಕಮ್ಯುನಿಸ್ಟ್ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳ ನಡುವೆ ಘರ್ಷಣೆ

ಇಲ್ಲಿಯ ಜವಾಹರ ಲಾಲ ನೆಹರು ವಿಶ್ವವಿದ್ಯಾಲಯ ಎಂದರೆ ಜೆ.ಎನ್.ಯು. ದ ಪರಿಸರದಲ್ಲಿ ಫೆಬ್ರುವರಿ ೯ ರ ರಾತ್ರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಅ.ಭಾ.ವಿ.ಪ.) ಮತ್ತು ಕಮ್ಯುನಿಸ್ಟ್ ವಿಚಾರಧಾರೆಯ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆಯಿತು.