ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ! – ಗೃಹ ಸಚಿವ ಅಮಿತ್ ಶಾ

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ ಇವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು.

ಪಿ.ವಿ. ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಎಂ.ಎಸ್. ಸ್ವಾಮಿನಾಥನ್ ಇವರಿಗೆ ಭಾರತ ರತ್ನ !

ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಎಕ್ಸ್’ ಖಾತೆಯ ಮೂಲಕ ಘೋಷಿಸಿದರು.

ಲೋಕಸಭೆಯಲ್ಲಿ ಹಣಕಾಸು ಸಚಿವೆಯಿಂದ ಶ್ವೇತಪತ್ರ ಮಂಡನೆ !

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಲೋಕಸಭೆಯಲ್ಲಿ ಶ್ವೇತಪತ್ರವನ್ನು ಮಂಡಿಸಿದ್ದು, ಇಂದು ಫೆಬ್ರವರಿ 9 ರಂದು ಚರ್ಚೆ ನಡೆಯಲಿದೆ.

ಇಂದು ಸಂಸತ್ತಿನಲ್ಲಿ ಶ್ರೀರಾಮ ಮಂದಿರದ ಬಗ್ಗೆ ಚರ್ಚೆ !

ಕೇಂದ್ರ ಸರಕಾರ ಇಂದು ಸಂಸತ್ತಿನ ಎರಡೂ ಸಭಾಗ್ರಹದಲ್ಲಿಯೂ ಶ್ರೀರಾಮ ಮಂದಿರದ ಬಗ್ಗೆ ಚರ್ಚೆ ನಡೆಸಲಿದೆ. ಸಂಸತ್ತಿನಲ್ಲಿ ಶ್ರೀರಾಮ ಮಂದಿರದ ಬಗ್ಗೆ ನೇರ ಚರ್ಚೆ ಸಾಧ್ಯವಿಲ್ಲ.

ಬಿಜೆಪಿ ತನ್ನ ರಾಷ್ಟ್ರೀಯ ಪರಿಷತ್ತಿನಲ್ಲಿ ಶ್ರೀ ಕೃಷ್ಣ ಜನ್ಮಭೂಮಿಯ ಪ್ರಸ್ತಾಪ ತರುವ ಸಾಧ್ಯತೆ !

ಸೂತ್ರಗಳ ಪ್ರಕಾರ ಪರಿಷತ್ತಿನ ಸಭೆಯ ಮುಖ್ಯ ಸೂತ್ರ ಶ್ರೀಕೃಷ್ಣ ಜನ್ಮಭೂಮಿಯ ಪ್ರಸ್ತಾಪದ ಬಗ್ಗೆ ಆಗಿರಬಹುದು. ‘ಈ ಪ್ರಸ್ತಾವನೆಯನ್ನು ಬಿಜೆಪಿ ನೇರವಾಗಿ ಮಂಡಿಸಬೇಕೆ ಅಥವಾ ವಿಹಿಂಪದಂತಹ ಸಂಘಟನೆಯ ಮೂಲಕ ತರಬೇಕೇ?’’ಎಂಬುದು ಪಕ್ಷದ ನಾಯಕರಲ್ಲಿ ಸಧ್ಯ ಚರ್ಚೆ ನಡೆಯುತ್ತಿದೆ.

ಕಲ್ಲಿದ್ದಲು ಹಗರಣದಲ್ಲಿ ಯಾರ ಕೈ ಕಪ್ಪಾಯಿತು ? – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ ೯ ರಂದು ಸಂಸತ್ತಿನಲ್ಲಿ ಭಾಷಣ ಮಾಡಿದರು.

ಮೋದಿ ಸರಕಾರದ ಅಸಮರ್ಥತೆಯನ್ನು ತೋರಿಸಲು ಕಾಂಗ್ರೆಸ್‌ನಿಂದ ಕಪ್ಪು ಪತ್ರ !

10 ವರ್ಷಗಳ ಮೋದಿ ಸರಕಾರವು ಅನ್ಯಾಯದ ಕಾಲವಾಗಿತ್ತು. ಈ ಸರಕಾರವು ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದೆ ಮತ್ತು ನಿರುದ್ಯೋಗ, ಹಣದುಬ್ಬರ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ.

ಭಾರತದಿಂದ ಮ್ಯಾನ್ಮಾರ್‌ನ ಗಡಿಯಲ್ಲಿ 1 ಸಾವಿರದ 643 ಕಿಮೀ ಉದ್ದವಾದ ಬೇಲಿ ನಿರ್ಮಾಣ

ಈಗಾಗಲೇ ಮ್ಯಾನ್ಮಾರ್ ನಿಂದ ನುಸುಳಿರುವ ರೊಹಿಂಗ್ಯಾಗಳನ್ನು ಬೇಗನೆ ದೇಶದಿಂದ ಹೊರಹಾಕಲು ಸರಕಾರ ಪ್ರಯತ್ನಿಸಬೇಕು ಎಂದು ಜನರಿಗೆ ಅನಿಸುತ್ತದೆ !

ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಕ್ರಮಭಾರತದಲ್ಲಿ ಇಸ್ಲಾಂ ಧರ್ಮವನ್ನು ಪ್ರಸಾರ ಮಾಡಿರುವ ತಥಾಕಥಿತ ಸೂಫಿ ಸಂತ, ಬಾಬಾ ರೋಜಬೀಹನ ಗೋರಿಯ ತೆರವು !

ಮೆಹರೌಲಿ ಪ್ರದೇಶದಲ್ಲಿ ಸಂಜಯ ವನದಲ್ಲಿದ್ದ ಅನೇಕ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಕೆಡವಲಾಗಿದೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರವು (‘ಡಿಡಿಎ’) ಇಲ್ಲಿನ ಅತಿಕ್ರಮಣಗಳ ವಿರುದ್ಧ ಬುಲ್ಡೋಜರ್ ನಡೆಸಿ ಕ್ರಮವನ್ನು ಪ್ರಾರಂಭಿಸಿದೆ.

ಸೈನ್ಯದಿಂದ ನಿವೃತ್ತರಾದ ನಂತರ ಭಯೋತ್ಪಾದಕನಾದ ರಿಯಾಜನ ಬಂಧನ

ಭಾರತೀಯ ಸೈನ್ಯದಿಂದ ನಿವೃತ್ತಗೊಂಡ ನಂತರ ಭಯೋತ್ಪಾದಕನಾದ ರಿಯಾಜ ಅಹಮದ ರಾಥರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರಿಯಾಜನು ಜಮ್ಮೂ-ಕಾಶ್ಮೀರದ ಕುಪವಾಡಾದ ನಿವಾಸಿಯಾಗಿದ್ದಾನೆ.