ಹೆಚ್ಚಿನ ಪ್ರವಾಸಿಗರ ಕ್ಷಮತೆಯನ್ನು ಸಹಿಸಿಕೊಳ್ಳುವ ಕ್ಷಮತೆ ಲಕ್ಷದ್ವೀಪಕ್ಕಿಲ್ಲ !

ಲಕ್ಷದ್ವೀಪ ದ್ವಿಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಭಾರ ಸಹಿಸಲು ಸಾಧ್ಯವಿಲ್ಲ. ಇಲ್ಲಿಯ ಹೋಟೆಲ್ ನಲ್ಲಿ ಕೇವಲ ೧೫೦ ಕೋಣೆಗಳು ಇವೆ ಮತ್ತು ಅಲ್ಲಿ ಹೋಗಿ ಬರುವುದಕ್ಕಾಗಿ ವಿಮಾನಗಳ ಉಡಾವಣೆ ಕೂಡ ಕಡಿಮೆ ಇವೆ.

ದೆಹಲಿಯ ಫೈಸ್ಟಾರ್ ಹೋಟೆಲ್‌ನಲ್ಲಿ ಭಾರತೀಯ ಮೂಲದ ಅಮೇರಿಕನ್ ಮಹಿಳೆಯ ಮೇಲೆ ಅತ್ಯಾಚಾರ !

ಫೈಸ್ಟಾರ್ ಹೋಟೆಲ್‌ನಲ್ಲಿ ಭಾರತೀಯ ಮೂಲದ ಅಮೆರಿಕ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರಿಯು ಸಂಸ್ಥೆಯೊಂದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದರೆ, ಸಂತ್ರಸ್ತೆ ಅದೇ ಸಂಸ್ಥೆಯಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಳೆ

ಶ್ರೀರಾಮನಜನ್ಮಭೂಮಿಯ 505 ವರ್ಷಗಳ ಹೋರಾಟದ ಕಥೆಯನ್ನು ತೋರಿಸುವ ‘695’ ಚಲನಚಿತ್ರ ಬಿಡುಗಡೆಗೊಳ್ಳಲಿದೆ !

ಶ್ರೀರಾಮನಜನ್ಮಭೂಮಿಯ 505 ವರ್ಷಗಳ ಹೋರಾಟದ ಹಿನ್ನೆಲೆಯಲ್ಲಿ ‘ಶದಾನಿ ಫಿಲಂಸ್’ ನಿಂದ ಚಲನಚಿತ್ರವನ್ನು ನಿರ್ಮಿಸಲಾಗಿದೆ. ‘695’ ಎಂದು ಈ ಹಿಂದಿ ಚಲನಚಿತ್ರದ ಹೆಸರಾಗಿದ್ದು, ಅದು ಜನವರಿ 19 ರಂದು ದೇಶಾದ್ಯಂತ 800 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಮೂರು ಶಂಕರಾಚಾರ್ಯರಿಂದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಬೆಂಬಲ !

ಮೂರು ಶಂಕರಾಚಾರ್ಯರು ಈ ಕಾರ್ಯಕ್ರಮಕ್ಕೆ ಬೆಂಬಲಿಸಿದ್ದಾರೆ, ಆದರೆ ಕೇವಲ ಜ್ಯೋತಿಷ್ಯ ಪೀಠದ ಶಂಕರಾಚಾರ್ಯರು ಇದಕ್ಕೆ ಧರ್ಮಶಾಸ್ತ್ರದ ಆಧಾರದಲ್ಲಿ ವಿರೋಧಿಸಿದ್ದಾರೆ.

ಇದು ವಿಧಿಯ ಇಚ್ಛೆಯಾಗಿತ್ತು ಮತ್ತು ಅದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದರು ! – ಲಾಲಕೃಷ್ಣ ಅಡ್ವಾಣಿ

ರಾಮ ಮಂದಿರ ನಿರ್ಮಾಣ, ಒಂದು ದಿವ್ಯ ಕನಸಿನ ಪೂರ್ಣ(ನನಸು)‘ ಈ ಲೇಖನದ ಹೆಸರಾಗಿದೆ. ೯೬ ವರ್ಷ ಅಡ್ವಾಣಿ ಅವರು ಜನವರಿ ೨೨ ರಂದು ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಶ್ರೀರಾಮ ಮಂದಿರದ ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ 11 ದಿನಗಳ ಧಾರ್ಮಿಕ ವಿಧಿ ವಿಧಾನ ಪ್ರಾರಂಭ !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಉದ್ದೇಶಿಸಿ ಸಂದೇಶವೊಂದನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು ಮುಂದಿನ 11 ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನ ನಡೆಸುವುದಾಗಿ ಘೋಷಿಸಿದ್ದಾರೆ.

‘ಆಕಾಶ್’ ಕ್ಷಿಪಣಿಯ ಯಶಸ್ವಿ ಪರೀಕ್ಷೆ !

‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯು (‘ಡಿ.ಆರ್.ಡಿ.ಒ.’) ಜನವರಿ 12 ರಂದು ಹೊಸ ಸರಣಿಯ ‘ಆಕಾಶ್’ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

ಕಾಂಗ್ರೆಸ್ಸಿನ ನಾಯಕರಿಂದ ಶ್ರೀರಾಮ ಮಂದಿರದ ಉದ್ಘಾಟನೆಯ ಆಮಂತ್ರಣ ನಿರಾಕರಣೆ !

ಭಾಜಪ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯೋಜನೆ ಎಂದು ಟೀಕೆ !

ಉತ್ತರದ ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ ! – ಸೈನ್ಯದಳದ ಮುಖ್ಯಸ್ಥ ಮನೋಜ ಪಾಂಡೆ

ಭಾರತದ ಉತ್ತರದ ಗಡಿಯಲ್ಲಿನ ಸ್ಥಿತಿ ಸ್ಥಿರವಾಗಿ ಇದ್ದರು ಕೂಡ, ಸೂಕ್ಷ್ಮವಾಗಿದೆ.

School Attendance JAY SHRIRAM : ವಿದ್ಯಾರ್ಥಿಗಳು ಶಾಲೆಯಲ್ಲಿ ‘ಹಾಜರಾತಿ’ ಅಥವಾ ‘ಉಪಸ್ಥಿತಿ’ ಹೇಳುವ ಬದಲಿಗೆ ‘ಜೈ ಶ್ರೀರಾಮ್’ ಎನ್ನುತ್ತಿದ್ದಾರೆ !

ಗುಜರಾತ್ ಶಾಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ !