World Heritage Committee : ಭಾರತದಲ್ಲಿ ಇದೇ ಮೊದಲ ಬಾರಿ ವಿಶ್ವ ಪರಂಪರೆಯ ಸಮಿತಿಯ ಸಭೆ !
ವಿಶ್ವ ಪರಂಪರೆ ಸಮಿತಿಯ ಸಭೆಗಳಲ್ಲಿ, ಆಯಾ ದೇಶಗಳಲ್ಲಿನ ವಾಸ್ತುಶಿಲ್ಪದ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಚರ್ಚೆ ಮತ್ತು ಮೌಲ್ಯಮಾಪನ ಮಾಡಲಾಗುತ್ತದೆ.
ವಿಶ್ವ ಪರಂಪರೆ ಸಮಿತಿಯ ಸಭೆಗಳಲ್ಲಿ, ಆಯಾ ದೇಶಗಳಲ್ಲಿನ ವಾಸ್ತುಶಿಲ್ಪದ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಚರ್ಚೆ ಮತ್ತು ಮೌಲ್ಯಮಾಪನ ಮಾಡಲಾಗುತ್ತದೆ.
ಯೋಗ್ಯ ಉಡುಪಿನಲ್ಲಿ ಬರುವ ಬಗ್ಗೆ ತಿಳುವಳಿಕೆ ನೀಡಿತು !
ಮುಸ್ಲಿಮರು ತಮ್ಮ ಗುರುತನ್ನು ಮರೆಮಾಚಿ ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ.
ಮೋದಿ ಅವರು ಪುತಿನ್ ಅವರಿಗೆ ‘ಶಾಂತಿಯ ಮಾರ್ಗ ಯುದ್ಧ ಭೂಮಿಯಿಂದ ಹೋಗುವುದಿಲ್ಲ’ ಎಂದು ಸಲಹೆ ನೀಡಿದ್ದಾರೆ.
‘ವಿಚ್ಛೇದಿತ ಮುಸ್ಲಿಂ ಮಹಿಳೆಗೆ ತನ್ನ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ, ಅದಕ್ಕಾಗಿ ಆಕೆ ಅರ್ಜಿ ಸಲ್ಲಿಸಬಹುದು’, ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ರಾಜಧಾನಿ ದೆಹಲಿಯಲ್ಲಿನ ಸಂಗಮ ವಿಹಾರ ಪರಿಸರದಲ್ಲಿ ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ನಡೆದಿರುವ ಹತ್ಯೆಯ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ.
ಜನರನ್ನು ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡಿದ ಆರೋಪ ಹೊತ್ತಿರುವ ‘ಪತಂಜಲಿ ಆಯುರ್ವೇದ ಲಿಮಿಟೆಡ್’ ವಿರುದ್ಧದ ಪ್ರಕರಣದ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ತೀಚೆಗೆ ನಡೆಯಿತು.
ಈ ವೀಡಿಯೋ ಎಲ್ಲಿಂದ ಬಂದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಇದನ್ನು ನೋಡಿದ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಗ್ರಾಹಕರ ಆರೋಗ್ಯದ ವಿಚಾರ ಮಾಡದೆ ಅನೇಕ ವ್ಯಾಪಾರಿಗಳು ಇಂತಹ ಕೃತ್ಯ ಮಾಡುತ್ತಿದ್ದಾರೆ
‘ಲ್ಯಾನ್ಸೆಟ್’ ಜರ್ನಲ್‌ನಲ್ಲಿ ಪ್ರಸಾರವಾಗಿರುವ ವರದಿಯ ಪ್ರಕಾರ, ದೇಶದ ಶಿಮ್ಲಾ, ದೆಹಲಿ, ವಾರಣಾಸಿ, ಕೋಲಕಾತಾ, ಕರ್ಣಾವತಿ, ಮುಂಬಯಿ, ಪುಣೆ, ಭಾಗ್ಯನಗರ, ಬೆಂಗಳೂರು ಮತ್ತು ಚೆನ್ನೈ ನಗರಗಳು ಮಾಲಿನ್ಯದಿಂದ ಕೂಡಿದೆ.
ಶಕುರಪುರ ಪರಿಸರದಲ್ಲಿ ಜೆ.ಎಮ್.ಡಿ. ಕೋಚಿಂಗ ಸೆಂಟರನಲ್ಲಿ ಮುಸ್ಲಿಂ ಶಿಕ್ಷಕ ರಿಜ್ವಾನ್ ಹಿಂದೂ ವಿದ್ಯಾರ್ಥಿಗಳ ಬ್ರೈನ್ ವಾಷ್ ಮಾಡಿ ದೇವರಪೂಜೆ ಮಾಡುವುದನ್ನು ಬಿಟ್ಟು ಅಲ್ಲಾನ ಪೂಜೆ ಮಾಡಲು ಮತ್ತು ಕುರಾನ ಓದುವಂತೆ ಹೇಳುತ್ತಿದ್ದನು.