ತಮಿಳುನಾಡು ಸರಕಾರವು ವಾನಿಯಾರ ಸಮಾಜಕ್ಕೆ ನೀಡಿರುವ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ರದ್ದು !

ತಮಿಳುನಾಡು ಸರಕಾರವು ರಾಜ್ಯದ ವಾನಿಯಾರ ಸಮಾಜಕ್ಕೆ ಓಬಿಸಿ ಮೀಸಲಾತಿ ಕೋಟಾದಡಿಯಲ್ಲಿ ಶೇ. ೧೦.೫ ರಷ್ಟು ಮೀಸಲಾತಿಯನ್ನು ನಿಗದಿಪಡಿಸಿತ್ತು. ಈ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ.

ಭಾರತವು ‘ಗ್ರೀನ್‌ ಹಾಯಡ್ರೋಜನ’ ರಫ್ತು ಮಾಡುವ ದೇಶವಾಗಲಿದೆ ! – ಕೇಂದ್ರೀಯ ಮಂತ್ರಿ ನಿತೀನ ಗಡ್ಕರಿ

ಕೇಂದ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿಗಳಾದ ನಿತೀನ ಗಡ್ಕರಿಯವರು ಮಾರ್ಚ ೩೦ರಂದು ‘ಗ್ರೀನ್‌ ಹಾಯಡ್ರೋಜನ’ನಲ್ಲಿ ಓಡುವ ಚತುಶ್ಚಕ್ರ ವಾಹನದಲ್ಲಿ ಸಂಸತ್ತನ್ನು ತಲುಪಿದರು.

‘ಪಗಡಿ ಮತ್ತು ತಿಲಕಕ್ಕೆ ಅನುಮತಿ ಇರುವಾಗ ಹಿಜಾಬಿಗೆ ಏಕೆ ಅವಕಾಶವಿಲ್ಲ ?’ (ಅಂತೆ)– ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌. ವಾಯ್‌. ಕುರೇಶೀ

ಮುಸಲ್ಮಾನ ವ್ಯಕ್ತಿಯು ಎಷ್ಟೇ ದೊಡ್ಡ ಪದವಿಯಲ್ಲಿದ್ದರೂ ಅವರು ತಮ್ಮ ಧರ್ಮದ ಪಕ್ಷವನ್ನೇ ಮಂಡಿಸುತ್ತಿರುತ್ತಾರೆ, ಆದರೆ ಹಿಂದೂಗಳು ದೊಡ್ಡ ಪದವಿಯಲ್ಲಿದ್ದರೂ ಇಲ್ಲದಿದ್ದರೂ ಮಾರಣಾಂತಿಕವಾದ ಜಾತ್ಯಾತೀತತೆಯನ್ನೇ ಆಯುಷ್ಯದುದ್ದಕ್ಕೂ ಕಾದುಕೊಂಡಿರುತ್ತಾರೆ, ಇದು ಇದರ ಉದಾಹರಣೆಯಾಗಿದೆ !

ಕಾಶ್ಮೀರಿ ಹಿಂದೂಗಳು, ದಲಿತರು ಇತ್ಯಾದಿಗಳ ಮೇಲಾದ ಅತ್ಯಾಚಾರದ ಹಿಂದಿನ ಸತ್ಯವನ್ನು ಬೆಳಕಿಗೆ ತರಲು ಆಯೋಗವನ್ನು ಸ್ಥಾಪಿಸಬೇಕು ! – ಲೋಕಸಭೆಯಲ್ಲಿ ಭಾಜಪದ ಸಂಸದರ ಒತ್ತಾಯ

ಈ ರೀತಿ ಒತ್ತಾಯಿಸುವ ಸಮಯ ಏಕೆ ಬರುತ್ತದೆ ? ಸ್ವಾತಂತ್ರ್ಯನಂತರ 74 ವರ್ಷಗಳವರೆಗೂ ಅಧಿಕಾರದಲ್ಲಿದ್ದ ಎಲ್ಲಪಕ್ಷದ ಸರಕಾರಗಳು ಈ ರೀತಿ ವಿಚಾರಣೆ ಏಕೆ ಮಾಡಲಿಲ್ಲ ? ಕೇಂದ್ರ ಸರಕಾರವು ಸಮಯ ವ್ಯರ್ಥ ಪಡಿಸದೆ ಈ ರೀತಿಯ ಸಮಿತಿಯನ್ನು ಸ್ಥಾಪಿಸಿ ಸತ್ಯವನ್ನು ಬೆಳಕಿಗೆ ತರಬೇಕು

ಇನ್ನು ಮುಂದೆ ಮಾನಸರೋವರ ಯಾತ್ರೆಗೆ ಚೀನಾ ಅಥವಾ ನೇಪಾಳಕ್ಕೆ ಹೋಗಬೇಕಾಗಿಲ್ಲ ! – ಕೇಂದ್ರ ಸಚಿವ ನಿತೀನ ಗಡಕರಿ

ಉತ್ತರಾಖಂಡದ ಪಿಥೌರಾಗಢಮಾರ್ಗವಾಗಿ ನೇರ ಕೈಲಾಸ ಮಾನಸರೋವರದವರೆಗೂ ಹೋಗಲು ರಸ್ತೆ ನಿರ್ಮಾಣ !

ಕಳೆದ 3 ವರ್ಷಗಳಲ್ಲಿ ಹಿಂದೂಗಳ ಮೇಲೆ ನಡೆದ ಅತ್ಯಾಚಾರದ ಅಂಕಿಅಂಶಗಳನ್ನು ಕೇಂದ್ರ ಸರಕಾರ ದೇಶದ ಜನತೆಗೆ ಹೇಳಬೇಕು !

ಕಳೆದ 3 ವರ್ಷದಲ್ಲಿ ದೇಶದಲ್ಲಿನ ದಲಿತರ ಮೇಲಿನ ಅತ್ಯಾಚಾರದ 1 ಲಕ್ಷ 38 ಸಾವಿರಗಿಂತಲೂ ಅಧಿಕ ಪ್ರಕರಣಗಳು ದಾಖಲು ! – ಕೇಂದ್ರ ಸಚಿವ ರಾಮದಾಸ ಆಠವಲೆ ಇವರಿಂದ ಮಾಹಿತಿ

`ಸೆನ್ಸೋಡೈನ್’ ಈ `ಟೂಥಪೇಸ್ಟ್’ ಮಾಡಿದ ಜಾಹೀರಾತು ಸುಳ್ಳು : 10 ಲಕ್ಷ ರೂಪಾಯಿ ದಂಡ

ಇಂತಹ ಸುಳ್ಳು ಮತ್ತು ಮೋಸದ ಜಾಹೀರಾತು ಮಾಡುವ ಎಲ್ಲ ಕಂಪನಿಗಳ ಮೇಲೆ ಕ್ರಮಕೈಗೊಳ್ಳುವುದು ಅಪೇಕ್ಷಿತವಾಗಿದೆ !

ಪಾಕಿಸ್ತಾನದ ಸೆರೆಮನೆಯಲ್ಲಿ ಸಿಲುಕಿದ್ದಾರೆ 577 ಭಾರತೀಯ ಮೀನುಗಾರರು

ಕಳೆದ 5 ವರ್ಷಗಳಲ್ಲಿ ಪಾಕಿಸ್ತಾನದ ಸೆರೆಮನೆಯಲ್ಲಿ 9 ಭಾರತೀಯರ ಸಾವು