ದೆಹಲಿಯಲ್ಲಿ ಹಿಂದೂ ಯುವಕನನ್ನು ಮುಸಲ್ಮಾನ ಯುವಕನಿಂದ ಹತ್ಯೆ

ಬೆದರಿಕೆ ವಿಷಯವಾಗಿ ಹೇಳಿದರು ಕೂಡ ಪೊಲೀಸರು ಇದನ್ನು ಗಂಭೀರವಾಗಿದೆ ನೋಡದೆ ಇದ್ದರಿಂದ ಹಿಂದೂ ಯುವಕನ ಹತ್ಯೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿತ ಪೊಲೀಸರ ಮೇಲೆ ಕೂಡ ದೂರು ದಾಖಲಿಸಿ ಕಾರಾಗೃಹಕ್ಕೆ ಅಟ್ಟಬೇಕು !

ಅಂದಿನ ‘ಭಾರತೀಯ ವೈದ್ಯಕೀಯ ಸಂಘ’ದ ಅಧ್ಯಕ್ಷರಾದ ಡಾ. ಜಾನ್ ವಿರುದ್ಧ ಕ್ರಮ ಕೈಗೊಳ್ಳಿ ! – ರಾಷ್ಟ್ರೀಯ ವೈದ್ಯಕೀಯ ಆಯೋಗದ ಆದೇಶ

ಹಿಂದೂಗಳು ಧರ್ಮಶಿಕ್ಷಣವನ್ನು ಪಡೆದರೆ, ಅವರಲ್ಲಿ ಧರ್ಮಾಭಿಮಾನವು ನಿರ್ಮಾಣವಾಗುವುದು ಮತ್ತು ನಂತರ ಅವರು ಡಾ. ರೋಸ್ ಅವರಂತಹವರ ಸುಳ್ಳು ಮಾತುಗಳ ವಂಚನೆಗೆ ಎಂದಿಗೂ ಬಲಿಯಾಗಲಾರರು ಹಾಗೂ ಯಾರನ್ನು ಮತಾಂತರ ಮಾಡಲು ಸಾಧ್ಯವಾಗಲಾರದು !

ದೇಶದಲ್ಲಿ ‘5G’ ಸೇವೆ ಉದ್ಘಾಟನೆ !

ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ ೧ ರಂದು ಭಾರತದಲ್ಲಿ ‘5G’ ಸಂಚಾರವಾಣಿ ಸೇವೆಯನ್ನು ಉದ್ಘಾಟಿಸಿದರು. ದೇಶದಲ್ಲಿ ‘ಜಿಯೋ’ ಮತ್ತು ‘ಎರ್‌ಟೆಲ್’ ಈ ಕಂಪನಿಗಳು ದೇಶದಲ್ಲಿ ಈ ಸೇವೆಯನ್ನು ಪ್ರಾರಂಭಿಸಿವೆ.

ತಾಜ್ ಮಹಲ್ ಅನ್ನು ಶಾಹಜಹಾನ್ ನಿರ್ಮಿಸಿದ್ದ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ !

ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು

ಈಗ ‘ಗೂಗಲ್‌’ನಿಂದ ಸಂಸ್ಕೃತದ ಅನುವಾದ ಮಾಡಲು ಸಾಧ್ಯವಿದೆ !

ಸಂಸ್ಕೃತ ಭಾಷೆಯ ಪ್ರಸಾರ ಮತ್ತು ಪ್ರಚಾರಕ್ಕಾಗಿ ‘ಇಂಡಿಯನ್‌ ಕೌನ್ಸಿಲ್‌ ಫಾರ ಕಲ್ಚರಲ್‌ ರಿಲೇಶನ್ಸ್‌’ (‘ಐ.ಸಿ.ಸಿ.ಆರ್‌.’) ‘ಗೂಗಲ್‌’ಎಂಬ ‘ಸರ್ಚ ಇಂಜಿನ’ ಆಗಿರುವ ಸಂಕೇತಸ್ಥಳದ ಸಂಸ್ಥೆಯೊಂದಿಗೆ ಅನ್ಯೋನ್ಯತೆಯ ಒಪ್ಪಂದವನ್ನು ಮಾಡಿದೆ.

೬೭ ಅಶ್ಲೀಲ ಜಾಲತಾಣಗಳನ್ನು ಮುಚ್ಚಲು ಕೇಂದ್ರ ಸರಕಾರದಿಂದ ಆದೇಶ

೨೦೧೫ ರಲ್ಲಿಯೂ ಸರಕಾರವು ಇದೇ ರೀತಿಯಲ್ಲಿ ತಾತ್ಕಾಲಿಕವಾಗಿ ೮೮ ಪಾರ್ನ್ ಜಾಲತಾಣಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಈ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಸರಕಾರವು ನಿಷೇಧವನ್ನು ತೆಗೆದುಹಾಕಿ ಮಕ್ಕಳಿಗೆ ಸಂಬಂಧಿಸಿದ ಪಾರ್ನ್ ಜಾಲತಾಣಗಳನ್ನು ಮಾತ್ರ ನಿಷೇಧಿಸಿತ್ತು.

ವಿವಾಹಿತ ಮತ್ತು ಅವಿವಾಹಿತ ಇರುವ ಮಹಿಳೆಗೆ ಸುರಕ್ಷಿತ ಗರ್ಭಪಾತದ ಅಧಿಕಾರ !

ಮಹಿಳೆ ವಿವಾಹಿತವಾಗಿರಲಿ ಅಥವಾ ಅವಿವಾಹಿತವಿರಲಿ, ಆಕೆಯ ಒಪ್ಪಿಗೆಯಿಂದ ಲೈಂಗಿಕ ಸಂಬಂಧ ಪ್ರಸ್ತಾಪಿಸಿದ ನಂತರ ಗರ್ಭಿಣಿಯಾದ ಪ್ರತಿಯೊಬ್ಬ ಮಹಿಳೆಗೆ ಸುರಕ್ಷಿತ ಗರ್ಭಪಾತದ ಅಧಿಕಾರವಿದೆ, ಎಂದು ಸರ್ವೋಚ್ಚ ನ್ಯಾಯಾಲಯ ಒಂದು ಅರ್ಜಿಯ ವಿಚಾರಣೆ ವೇಳೆ ತೀರ್ಪು ನೀಡಿದೆ.

ಸರಸಂಘಚಾಲಕರನ್ನು ‘ರಾಷ್ಟ್ರಪಿತಾ’ ಎಂದು ಸಂಬೋಧಿಸಿಸ ಇಮಾಮರಿಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನದಿಂದ ಶಿರಚ್ಛೇದದ ಬೆದರಿಕೆಗಳು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಇವರನ್ನು ಕೆಲ ದಿನಗಳ ಹಿಂದೆ ‘ರಾಷ್ಟ್ರಪಿತಾ’ ಎಂದು ಸಂಬೋದಿಸಿದ್ದ ‘ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ’ ನ ಮುಖ್ಯಸ್ಥರಾದ ಉಮರ್ ಅಹ್ಮದ್ ಇಲಿಯಾಸಿ ಅವರಿಗೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ.

ಟ್ವಿಟ್ಟರ್ ನಿಂದ ‘ಪಿ.ಎಫ್‌.ಐ’ ಸೇರಿದಂತೆ ಅದರ ನಾಯಕರ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಿತು

ಭಾರತದಲ್ಲಿ ಜಿಹಾದಿ ಸಂಘಟನೆ ’ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (’ಪಿ.ಎಫ್‌.ಐ’) ಮತ್ತು ಅದಕ್ಕೆ ಸಂಬಂಧಿಸಿದ ಇತರ ಎಂಟು ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧಿಸಿದ ನಂತರ, , ಈಗ ಟ್ವಿಟರ್ ’ಪಿ.ಎಫ್‌.ಐ’ನ ಅಧಿಕೃತ ಖಾತೆ ಸೇರಿದಂತೆ ಕೆಲವು ಪದಾಧಿಕಾರಿಗಳ ಟ್ವಿಟರ್ ಖಾತೆಗಳನ್ನು ಸಹ ಮುಚ್ಚಿದೆ.

‘ಪಿ.ಎಫ್‌.ಐ’ನ ನಂತರ ಅದರ ರಾಜಕೀಯ ಪಕ್ಷವಾದ ‘ಎಸ್‌.ಡಿ.ಪಿ.ಐ’ನ ಮೇಲೂ ಕಾರ್ಯಾಚರಣೆಯಾಗುವ ಸಾಧ್ಯತೆ !

‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ದ ಮೇಲೆ ನಿರ್ಬಂಧ ಹೇರಿದ ನಂತರ ಈಗ ಈ ಸಂಘಟನೆಯ ರಾಜಕೀಯ ಪಕ್ಷವಾದ ‘ಸೋಶಲ ಡೆಮಾಕ್ರೆಟಿಕ ಪಾರ್ಟಿ ಆಫ್‌ ಇಂಡಿಯಾ’ದ ಮೇಲೂ (‘ಎಸ್‌.ಡಿ.ಪಿ.ಐ’ನ ಮೇಲೂ) ಕಾರ್ಯಾಚರಣೆಯಾಗುವ ಸಾಧ್ಯತೆಯಿದೆ.