ಸನಾತನ ಧರ್ಮದ ರಕ್ಷಣೆಗಾಗಿ `ಮಾಲಾ’ (ಜಪಮಾಲೆ) ಮತ್ತು `ಭಾಲಾ’ (ಈಟಿ) ಎರಡರ ಆವಶ್ಯಕತೆ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ
ಸನಾತನ ಧರ್ಮದಲ್ಲಿ ಶಾಸ್ತ್ರ ಮತ್ತು ಶಸ್ತ್ರ ಇವೆರಡರ ಆವಶ್ಯಕತೆಯಿದೆ.
ಸನಾತನ ಧರ್ಮದಲ್ಲಿ ಶಾಸ್ತ್ರ ಮತ್ತು ಶಸ್ತ್ರ ಇವೆರಡರ ಆವಶ್ಯಕತೆಯಿದೆ.
ನೌಬತ್‌ಪುರದಲ್ಲಿ ನಡೆಯುತ್ತಿರುವ ಹನುಮಂತ ಕಥಾದಲ್ಲಿ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಲಕ್ಷಾಂತರ ಹಿಂದೂಗಳಿಗೆ ಕರೆ ನೀಡಿದರು
ಕಳೆದ 5 ದಿನಗಳಿಂದ ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಹನುಮಂತ ಕಥಾವಾಚನ ನಡೆದಿದೆ. ಆ ಸಂದರ್ಭದಲ್ಲಿ ಅನೇಕ ಸ್ಥಳಗಳಲ್ಲಿ ಪೋಸ್ಟರಗಳನ್ನು ಅಂಟಿಸಲಾಗಿದೆ. ಇದರಲ್ಲಿ ಕೆಲವು ಪೋಸ್ಟರಗಳ ಮೇಲೆ ಕಪ್ಪು ಮಸಿಯನ್ನು ಬಳಿದು `ಚೋರ 420’ ಎಂದು ಬರೆದಿದ್ದು ಕಂಡು ಬಂದಿದೆ.
ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಇವರ ಪ್ರಶ್ನೆ !
ಯಾವಾಗಲೂ ಹಿಂದೂಗಳಿಗೆ ಸರ್ವಧರ್ಮಸಮಭಾವದ ಉಪದೇಶವನ್ನು ನೀಡುವವರು ಇಂತಹ ಘಟನೆಗಳ ಬಳಿಕ ಮಾತ್ರ ಮೌನವಹಿಸುತ್ತಾರೆ ಎನ್ನುವುದನ್ನು ಗಮನಿಸಬೇಕು !
ಸನಾತನಿ ಹಿಂದೂಗಳು ಎಚ್ಚೆತ್ತುಕೊಂಡು ತಮ್ಮ ಮತದಾನದ ಹಕ್ಕನ್ನು ಅರಿತುಕೊಂಡ ದಿನವೇ ಭಾರತವು ಹಿಂದೂ ರಾಷ್ಟ್ರವಾಗುತ್ತದೆ ಎಂದು ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ‘ಫೇಸ್‌ಬುಕ್ ಲೈವ್’ ಮೂಲಕ ಭಕ್ತರೊಂದಿಗೆ ಮಾತನಾಡುತ್ತಾ ಹೇಳಿದರು.
ಬಿಹಾರದ ಶಿಕ್ಷಣ ಸಚಿವರಿಂದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಗಳಿಗೆ ಪರೋಕ್ಷವಾಗಿ ಬೆದರಿಕೆ
ಬಿಹಾರದಲ್ಲಿ ನಡೆಯಲಿದ್ದ ಜಾತಿ ಆಧಾರಿತ ಜನಗಣತಿಯನ್ನು ಪಾಟಲೀಪುತ್ರ ಉಚ್ಚ ನ್ಯಾಯಾಲಯ ತಡೆದಿದೆ. ನ್ಯಾಯಾಲಯವು `ಜುಲೈ ೩ ರಂದು ಮುಂದಿನ ಆಲಿಕೆ ನಡೆಯಲಿದೆ, ಅಲ್ಲಿಯವರೆಗೆ ಈ ವಿಷಯದಲ್ಲಿ ಯಾವುದೇ ವರದಿಯನ್ನು ತಯಾರಿಸಬಾರದು’ ಎಂದು ಹೇಳಿದೆ.
ಒಬ್ಬನೇ ಒಬ್ಬ ಬ್ರಾಹ್ಮಣ ಭಾರತೀಯನಲ್ಲ. ನಾವು ಈ ದೇಶದ ಮೂಲ ನಿವಾಸಿಗಳಾಗಿದ್ದೇವೆ. ಬ್ರಾಹ್ಮಣರು ರಷ್ಯಾ ಮೂಲದವರಾಗಿದ್ದಾರೆ. ಈ ಸಂದರ್ಭದಲ್ಲಿ ನಡೆಸಿದ `ಡಿ.ಎನ್.ಎ’ ಪರೀಕ್ಷೆಯಿಂದ ದೃಢಪಟ್ಟಿದೆ, ಎಂದು ಬಿಹಾರ ಆಡಳಿತಾರೂಢ ಸಂಯುಕ್ತ ಪಕ್ಷದ ರಾಷ್ಟ್ರೀಯ ಜನತಾದಳದ ಮಾಜಿ ಶಾಸಕ ಮತ್ತು ರಾಷ್ಟ್ರೀಯ ಕಾರ್ಯಾಧ್ಯಕ್ಷ ಯದುವಂಶಕುಮಾರ ಯಾದವ ಇವರು ಹೇಳಿಕೆ ನೀಡಿದ್ದಾರೆ.
ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ದೇವಸ್ಥಾನಗಳನ್ನು ಧ್ವಂಸಗೊಳಿಸುತ್ತಿದ್ದಾರೆ, ಆಗ ತೇಜ್ ಪ್ರತಾಪ್ ಯಾದವ್ ಬಾಯಿಬಿಡುವುದಿಲ್ಲ ಎಂಬುದನ್ನು ಗಮನಿಸಿ !