
ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿ ಗಂಗಾ ನದಿಯ ಮಧ್ಯಭಾಗದಲ್ಲಿ ಚಿಕನ್ ತಿಂದು ಮದ್ಯದ ಪಾರ್ಟಿ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಪೊಲೀಸರು ಐವರನ್ನೂ ಬಂಧಿಸಿದ್ದಾರೆ. ಅಲ್ಲದೆ ದೋಣಿಯನ್ನೂ ಜಪ್ತಿ ಮಾಡಲಾಗಿದೆ. ಈ ಘಟನೆ ದಶಾಶ್ವಮೇಧ ಘಾಟ್ ಸಮೀಪ ನಡೆದಿದೆ.
🚨 Desecration of Holy River Ganga: 5 Hindu youths arrested for holding a meat and alcohol party on a boat.
Previously, an incident came to light where Muslim youths held an Iftar party on a boat in Varanasi, ate chicken biryani, and threw bones into the Ganga. Now, Hindus have… https://t.co/2Gy4K4VUq5 pic.twitter.com/T9N7lFcfrg
— Sanatan Prabhat (@SanatanPrabhat) June 23, 2026
೧. ವಿಡಿಯೋದಲ್ಲಿ ಐವರು ಆರೋಪಿಗಳು ದೋಣಿಯಲ್ಲಿ ಚಿಕನ್ ಮತ್ತು ಮದ್ಯದ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಬಂಧಿತ ಆರೋಪಿಗಳಲ್ಲಿ ದೀಪಕ ಕುಮಾರ್, ಅಜಯ್ ಸಾಹ್ನಿ, ಅರುಣ್ ಕುಮಾರ್ ಸಾಹ್ನಿ, ಅನುರಾಗ ನಿಷಾದ್ ಮತ್ತು ರಾಹುಲ್ ಸಾಹ್ನಿ ಸೇರಿದ್ದಾರೆ. ಇವರೆಲ್ಲರ ವಯಸ್ಸು ೨೫ ರಿಂದ ೩೨ ವರ್ಷದೊಳಗಿದೆ.
೨. ದಶಾಶ್ವಮೇಧದ ಸಹಾಯಕ ಪೊಲೀಸ್ ಆಯುಕ್ತ ಅತುಲ ಅಂಜನ್ ತ್ರಿಪಾಠಿ ಅವರು ಮಾತನಾಡಿ, “ವಿಡಿಯೋ ನೋಡಿದಾಗ ಅದು ಹಳೆಯದು ಎಂದು ಅನಿಸುತ್ತಿದೆ. ಈ ವಿಡಿಯೋದಲ್ಲಿ ಭಾಜಪ ನಗರಸೇವಕರು ಎಲ್ಲೂ ಕಾಣುತ್ತಿಲ್ಲ; ಆದರೆ ಆ ದೋಣಿ ಖಂಡಿತವಾಗಿಯೂ ಅವರ ಅಥವಾ ಅವರ ಕುಟುಂಬದ ಸದಸ್ಯರೊಬ್ಬರದಾಗಿದೆ” ಎಂದು ತಿಳಿಸಿದ್ದಾರೆ.
೩. ಇದಕ್ಕೂ ಮುನ್ನ ವಾರಣಾಸಿಯಲ್ಲಿ ಮುಸ್ಲಿಮರು ಗಂಗಾ ನದಿಯಲ್ಲಿ ಇಫ್ತಾರ್ ಪಾರ್ಟಿ ಮಾಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಆ ಯುವಕರು ಚಿಕನ್ ಬಿರಿಯಾನಿ ತಿಂದು ಮೂಳೆಗಳನ್ನು ಗಂಗಾ ನದಿಗೆ ಎಸೆದಿದ್ದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”