
ದರ್ಬಂಗಾ (ಬಿಹಾರ) – ಇಲ್ಲಿನ ಮುಸ್ಲಿಂ ಮಹಿಳೆಯೊಬ್ಬರು ಮಹೇಶ್ ಸಾಹ್ನಿ ಎಂಬ ಹಿಂದೂ ಯುವಕನ ವಿರುದ್ಧ ತನ್ನ ಅಪ್ರಾಪ್ತ ಮಗಳನ್ನು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಮಗಳು ಮನೆಯಿಂದ ಒಡವೆಗಳು ಮತ್ತು ೭೦ ಸಾವಿರ ರೂಪಾಯಿ ನಗದನ್ನು ತೆಗೆದುಕೊಂಡು ಓಡಿಹೋಗಿದ್ದಾಳೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಗಳನ್ನು ಪಂಜಾಬ್‌ಗೆ ಕರೆದೊಯ್ಯಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
“ನಾನು ನನ್ನ ಮಗಳನ್ನು ಹಿಂದೂ ಹುಡುಗನ ವಶಕ್ಕೆ ನೀಡಲು ಇಷ್ಟಪಡುವುದಿಲ್ಲ!” – ಮುಸ್ಲಿಂ ಮಹಿಳೆ
ಸ್ಥಳಿಯ ಪ್ರಸಾರ ಮಾಧ್ಯಮದೊಂದಿಗೆ ಮಾತನಾಡಿದ ಮುಸ್ಲಿಂ ತಾಯಿ…,
೧. ನಾನು ನನ್ನ ಮಗಳನ್ನು ಹಿಂದೂ ಹುಡುಗನ ವಶಕ್ಕೆ ನೀಡಲು ಸಿದ್ಧಳಿಲ್ಲ.
೨. ಆ ಹುಡುಗ ನನಗೆ ವಿಡಿಯೋಗಳನ್ನು ಕಳುಹಿಸುತ್ತಾನೆ, ಅದರಲ್ಲಿ ಅವನು ನಗದು ಹಣ ಮತ್ತು ಮೊಬೈಲ್ ಫೋನ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಾನೆ. ನನ್ನ ಮಗಳ ವಿಡಿಯೋವನ್ನೂ ಕಳುಹಿಸುತ್ತಾನೆ, ಅದರಲ್ಲಿ ಅವಳು ಹಣೆಯ ಮೇಲೆ ಕುಂಕುಮ ಮತ್ತು ಕಾಲಿನಲ್ಲಿ ಗೆಜ್ಜೆ ಧರಿಸಿರುವುದು ಕಂಡುಬರುತ್ತದೆ.
೩. ನನ್ನ ಮಗಳು ಹತ್ತನೇ ತರಗತಿ ವಿದ್ಯಾರ್ಥಿನಿ. ಪಕ್ಕದ ಗ್ರಾಮದ ೨೦ ವರ್ಷದ ಮಹೇಶ್ ಸಾಹ್ನಿ ತನ್ನ ಸ್ನೇಹಿತನೊಂದಿಗೆ ಜನವರಿ ೨ ರಂದು ನನ್ನ ಮಗಳನ್ನು ಮನೆಯಿಂದ ಕರೆದೊಯ್ದಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಎಂದು ಹೇಳಿದರು.
ಸಂಪಾದಕೀಯ ನಿಲುವು
|
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !