ಭಾರತದಿಂದ ಸೋಲುಂಡ ನಂತರ ಭಾರತೀಯ ಆಟಗಾರರಿಗೆ ಹೊಡೆದ ಅಫಘಾನ ಆಟಗಾರರು
ಅಫಘಾನಿಸ್ತಾನದಲ್ಲಿ ತಾಲಿಬಾನ ಆಡಳಿತ ಬಂದ ನಂತರ ಅದರ ಆಟಗಾರರು ಕೂಡಾ ತಾಲಿಬಾನ ವೃತ್ತಿಯವರಾಗಿದ್ದಾರೆಂಬುದು ಸೂಚಿಸುತ್ತದೆ. ಈಗ ಫುಟಬಾಲ ವಿಶ್ವ ಸಂಘಟನೆಯು ಅಫಘಾನಿಸ್ತಾನದ ತಂಡವನ್ನು ನಿಷೇಧಿಸಬೇಕು!
ಅಫಘಾನಿಸ್ತಾನದಲ್ಲಿ ತಾಲಿಬಾನ ಆಡಳಿತ ಬಂದ ನಂತರ ಅದರ ಆಟಗಾರರು ಕೂಡಾ ತಾಲಿಬಾನ ವೃತ್ತಿಯವರಾಗಿದ್ದಾರೆಂಬುದು ಸೂಚಿಸುತ್ತದೆ. ಈಗ ಫುಟಬಾಲ ವಿಶ್ವ ಸಂಘಟನೆಯು ಅಫಘಾನಿಸ್ತಾನದ ತಂಡವನ್ನು ನಿಷೇಧಿಸಬೇಕು!
ಹಿಂದಿ ಚಿತ್ರರಂಗ ಜಗತ್ತಿನ ಪ್ರಸಿದ್ಧ ಗಾಯಕ ಕೃಷ್ಣಕುಮಾರ ಕುನ್ನಥ (ಕೆ.ಕೆ.) ಇವರು ಇಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ೫೩ ವರ್ಷದವರಾಗಿದ್ದರು.
ತೃಣಮೂಲ ಕಾಂಗ್ರೆಸ್ ದೀಪಾವಳಿ ಅಥವಾ ಹಿಂದೂ ಇತರ ಹಬ್ಬಗಳ ಸಂದರ್ಭದಲ್ಲಿ ಹಿಂದೂ ನೌಕರರಿಗೆ ಇಂತಹ ಉಡುಗೊರೆಯನ್ನು ನೀಡುತ್ತದೆಯೇ ?
ಇಲ್ಲಿ ಬಿಜೆಪಿಯ ಕಾರ್ಯಕರ್ತನೊಬ್ಬನ ಮೃತದೇಹ ಮರದಲ್ಲಿ ನೇತು ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಕಾರ್ಯಕರ್ತನ ಹತ್ಯೆ ಮಾಡಲಾಗಿದ್ದು ಇದರ ಹಿಂದೆ ತೃಣಮೂಲ ಕಾಂಗ್ರೆಸನವರ ಕೈವಾಡವಿದೆ ಎಂದು ಆರೋಪ ಮಾಡಲಾಗಿದೆ.
`ತನಿಖಾ ವ್ಯವಸ್ಥೆಯಿಂದ ಪಕ್ಷ ಮಾಡಿರುವ ಭ್ರಷ್ಟಾಚಾರ ಮತ್ತು ರಾಷ್ಟ್ರದ್ರೋಹಿ ಕಾರ್ಯಾಚರಣೆಗಳು ಬೆಳಕಿಗೆ ಬರುವುದು’, ಈ ಭಯದಿಂದ ಬ್ಯಾನರ್ಜಿ ತನಿಖಾ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದಾರೆ, ಎಂಬುದನ್ನು ಅರಿಯರಿ !
ಬಂಗಾಲ ಇದು ನಾಡ ಬಾಂಬ ನಿರ್ಮಾಣದ ಕಾರ್ಖಾನೆಯಾಗಿದ್ದು ಈ ಸ್ಥಿತಿಯನ್ನು ಬದಲಾಯಿಸಲು ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಪಡಿಸುವುದೇ ಯೋಗ್ಯವಾಗಿದೆ !
ತೃಣಮೂಲ ಕಾಂಗ್ರೆಸನ ಸ್ಥಳೀಯ ಕಾರ್ಯಕರ್ತರಾದ ಸಹದೇವ ಮಂಡಲರ ಹತ್ಯೆ ಮಾಡಲಾಯಿತು. ಅವರ ಪತ್ನಿ ಅನಿಮಾ ಮಂಡಲರವರು ಪಂಚಾಯತ ಸದಸ್ಯರಾಗಿದ್ದಾರೆ. ಮತ್ತೊಂದು ಕಡೆ ಹುಗಲಿ ಜಿಲ್ಲೆಯ ತಾರಕೇಶ್ವರದಲ್ಲಿ ತೃಣಮೂಲ ಕಾಂಗ್ರೆಸನ ಕಾರ್ಪೊರೇಟರ್ ರೂಪಾ ಸರಕಾರ ಇವರ ಮೇಲೆ ಚತುಷ್ಚಕ್ರ ವಾಹನ ಹತ್ತಿಸಲು ಪ್ರಯತ್ನಿಸಲಾಯಿತು.
ಭಾಜಪದ ಶಾಸಕ ಜಗನ್ನಾಥ ಸರಕಾರ ಇವರು ‘ಅವರು ಇಲ್ಲಿ ‘ದ ಕಶ್ಮೀರ್ ಫೈಲ್ಸ’ ಚಲನಚಿತ್ರ ನೋಡಿ ಮನೆಗೆ ಹಿಂತಿರುಗುವಾಗ ಅವರ ವಾಹನದ ಮೇಲೆ ಬಾಂಬ್ ಎಸೆಯಲಾಯಿತು. ವಾಹನ ವೇಗವಾಗಿ ಸಾಗುತ್ತಿದ್ದರಿಂದ ಈ ಬಾಂಬ್ ವಾಹನದ ಹಿಂದೆ ಬಿದ್ದು ನಾವು ಪಾರಾಗಿದ್ದೇವೆ
ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರವು ರಾಜ್ಯದ 8 ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕಳುಹಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾದ ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸಲು ಆದೇಶಿಸಿದೆ ಹಾಗೂ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆಯೂ ತಿಳಿಸಲಾಗಿದೆ.
ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ಕಾಂದಿ ಪ್ರದೇಶದಲ್ಲಿ ೬ ಜೀವಂತ ನಾಡ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.