ಮುಸಲ್ಮಾನ ಮಹಿಳೆಯರು ಎರಡೇ ಮಕ್ಕಳಿಗೆ ಜನ್ಮ ನೀಡಬೇಕು- ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರ ಕರೆ

ಮುಖ್ಯಮಂತ್ರಿಯವರು ಹಾಗೂ ಮುಂದೆ ಕೇಂದ್ರ ಸರಕಾರವೂ ಜನಸಂಖ್ಯಾ ನಿಯಂತ್ರಣವನ್ನು ತರಲು ಕಾನೂನುರೀತ್ಯಾ ಪರಿಹಾರೋಪಾಯಗಳನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.

ಹಿಂದೂಗಳು ಗಲಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ! – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಹಿಂದೂ ಸಮಾಜ `ಜಿಹಾದ’ ಮೇಲೆ ವಿಶ್ವಾಸ ಇಡುವುದಿಲ್ಲವೆಂದು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಕೇಂದ್ರೀಯ ಗೃಹಮಂತ್ರಿ ಅಮಿತ ಶಹಾ ಇವರ `ವರ್ಷ 2002 ರಲ್ಲಿ ಗುಜರಾತ್ ನಲ್ಲಿ ಗಲಭೆಕೋರರಿಗೆ ಪಾಠ ಕಲಿಸಲಾಯಿತು’ ಎನ್ನುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ದಿಬ್ರುಗಡ (ಆಸ್ಸಾಂ) ಇಲ್ಲಿ ವಿದ್ಯಾರ್ಥಿಗಳಿಂದ 5 ತಿಂಗಳ ಗರ್ಭಿಣಿ ಶಿಕ್ಷಕಿಯೊಂದಿಗೆ ಅಯೋಗ್ಯ ವರ್ತನೆ : 22 ವಿದ್ಯಾರ್ಥಿಗಳು ಅಮಾನತ್ತು

ವಿದ್ಯಾರ್ಥಿಗಳು ಓರ್ವ ಶಿಕ್ಷಕಿಯೊಂದಿಗೆ ಈ ರೀತಿ ವರ್ತಿಸುತ್ತಿದ್ದರೆ ಅವರನ್ನು ಶಾಲೆಯಿಂದ ಹೊರಹಾಕಿ ಜೈಲಿಗೆ ಹಾಕಬೇಕು, ಆಗ ಮಾತ್ರ ಅವರು ಪಾಠ ಕಲಿಯುವರು !

ಅತ್ಯಾಚಾರವನ್ನು ವಿರೋಧಿಸಿದಕ್ಕಾಗಿ ಮುಸಲ್ಮಾನನಿಂದ ಅಪ್ರಾಪ್ತ ಬಾಲಕಿಯ ಹತ್ಯೆ

ಇಂತಹ ಕಾಮುಮರನ್ನು ಜೀವಾವಧಿ ಶಿಕ್ಷೆ ನೀಡಿದರೆ ಮುಂದೆ ಯಾರೂ ಇಂತಹ ದುಷ್ಕ್ರುತ್ಯ ಮಾಡಲು ಧೈರ್ಯ ಮಾಡಲಾರರು !

ದಿಬ್ರುಗಢ (ಅಸ್ಸಾಮ) ನಲ್ಲಿ, ಅಪರಿಚಿತ ವ್ಯಕ್ತಿಗಳಿಂದ ಶಿವಾಲಯವನ್ನು ಧ್ವಂಸಗೊಳಿಸಿ ಸುಟ್ಟುಹಾಕುವ ಪ್ರಯತ್ನ !

ಅಕ್ಟೋಬರ್ 20 ರ ಮುಂಜಾನೆ, ಅಪರಿಚಿತ ವ್ಯಕ್ತಿಗಳು ಚಬುವಾ ಸ್ಮಶಾನದ ಬಳಿಯಿರುವ ಶಿವಾಲಯವನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಹಚ್ಚಿದರು.

ಗುವಾಹಾಟಿಯಲ್ಲಿ (ಅಸ್ಸಾಂ) ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಚಾಕುವಿನಿಂದ ಇರಿದ !

ಅಸ್ಸಾಂನ ಗುವಾಹಾಟಿ ನಗರದ ಅಂಜಲಿ ಬಿಸ್ವಾಸ್ ಎಂಬ ಹಿಂದೂ ಯುವತಿಯು ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕಾಗಿ ರಫೀಕ್ ಅಲಿ ಎಂಬ ಮುಸಲ್ಮಾನ ಯುವಕನು ಅವಳನ್ನು ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.

ಅಸ್ಸಾಂನ ಭಾರತ-ಬಾಂಗ್ಲಾದೇಶ ಗಡಿಯಿಂದ ೧೦ ಲಕ್ಷ ಮೌಲ್ಯದ ಮಾದಕ ವಸ್ತುಗಳ ಮಾತ್ರೆಗಳು ಜಪ್ತಿ

ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಲಫಾಸಲ್ ಗ್ರಾಮದಲ್ಲಿ ೧೦ ಲಕ್ಷ ಮೌಲ್ಯದ ಎರಡು ಸಾವಿರ ‘ಯಾಬಾ’ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಸ್ಸಾಂ ರೈಫಲ್ಸ್ ಮತ್ತು ಗಡಿ ಭದ್ರತಾ ಪಡೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ.

ಅಸ್ಸಾಂನಲ್ಲಿ ಕ್ರೈಸ್ತ ಯುವತಿಯನ್ನು ಪ್ರೀತಿಸಿದ ಹಿಂದೂ ಯುವಕನನ್ನು ಚರ್ಚ್‌ನ ಕಾರ್ಯಕರ್ತರಿಂದ ಹತ್ಯೆ !

‘ಕ್ರೈಸ್ತರೆಂದರೆ ಶಾಂತಿವಾದಿ’ ಎನ್ನುವ ಚಿತ್ರಣವನ್ನು ಭಾರತದಲ್ಲಿ ನಿರ್ಮಾಣ ಮಾಡಲಾಗಿದೆ; ಆದರೆ ಪ್ರತ್ಯಕ್ಷವಾಗಿ ಅದು ಹೇಗಿದೆ, ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ !

ಅಸ್ಸಾಂನಲ್ಲಿ ೨ ಜಿಹಾದಿ ಭಯೋತ್ಪಾದಕರ ಬಂದನ

ಅಸ್ಸಾಂನಲ್ಲಿ ಇಲ್ಲಿಯವರೆಗೆ ೪೦ ಭಯೋತ್ಪಾದಕರನ್ನು ಬಂದಿಸಲಾಗಿದೆ. ಇದರಿಂದ ಅಲ್ಲಿ ಭಯೋತ್ಪಾದನೆಯು ಹರಡಿದ್ದು ಅದನ್ನು ಬೇರು ಸಮೇತ ಕಿತ್ತೆಸೆಯಲು ಸರಕಾರ ಇನ್ನೂ ಕಠೋರವಾದ ಕ್ರಮ ತೆಗೆದುಕೊಳ್ಳಬೇಕೆಂಬ ಅಪೇಕ್ಷಿತವಾಗಿದೆ !

ಗೋಲಪಾರಾದಲ್ಲಿನ ಮದರಸಾವನ್ನು ಸ್ಥಳೀಯರು ನೆಲೆಸಮ ಮಾಡಿದ ನಂತರ ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರ ಹೇಳಿಕೆ

ಅಸ್ಸಾಂನ ಗೋಲುಪಾರಾದಲ್ಲಿ ಸ್ಥಳೀಯ ಜನರು ಸಂಘಟತರಾಗಿ ಒಂದು ಮದರಸಾವನ್ನು ನೆಲಸಮ ಮಾಡಿದ್ದಾರೆ. ಈ ವಿಷಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು, ನಾವು ನೆಲಸಮ ಮಾಡಿದ ಮದರಸಾವು ಮದರಸಾ ಆಗಿದಲಿಲ್ಲ, ಬದಲಾಗಿ ಅದು ಅಲ್ ಕಾಯ್ದಾದ ತಾಣಗಳಾಗಿದ್ದವು.