ಗೌಹಾಟಿ (ಅಸ್ಸಾಂ)ಯಿಂದ ೧೦ ಲಕ್ಷ ನಕಲಿ ನೋಟುಗಳು ವಶಕ್ಕೆ!

ಪೋಲೀಸರು ಗೌಹಾಟಿಯ ಲೊಖರಾ ಭಾಗದಲ್ಲಿ ೧೦ ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮ. ಗಾಂಧಿ ಇವರ ಕುರಿತು ತಥಾಕಥಿತ ಆಕ್ಷೇಪಾರ್ಹ ಟೀಕೆ ನೀಡಿದ್ದರಿಂದ ಮಾಜಿ ಸಂಪಾದಕ ಅತಿನ ದಾಸ್ ಇವರ ಬಂಧನ ಮತ್ತು ಬಿಡುಗಡೆ !

ಮ. ಗಾಂಧಿ ಇವರ ಬಗ್ಗೆ ಮಾಡಿರುವ ಟೀಕೆ ಸಹಿಸದಿರುವ ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ವೀರ ಸಾವರ್ಕರ್ ಇವರನ್ನು ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಾರೆ ಇದನ್ನು ತಿಳಿದುಕೊಳ್ಳಿ !

ಆಸ್ಸಾಂನಲ್ಲಿ ಬಹುಪತ್ನಿತ್ವದ ಮೇಲೆ ನಿರ್ಬಂಧ ಹೇರುವ ಸಿದ್ಧತೆಯಲ್ಲಿರುವ ಮುಖ್ಯಮಂತ್ರಿ ಸರಮಾ !

ಆಸ್ಸಾಂನಲ್ಲಿ ಒಂದಕ್ಕಿಂತ ಹೆಚ್ಚಿನ ವಿವಾಹಗಳ ಮೇಲೆ ನಿರ್ಬಂಧ ಹೇರುವ ಕಾನೂನು ತರಲು ಆಸ್ಸಾಂನ ಮುಖ್ಯಮಂತ್ರಿ ಹಿಮಂತಾ ಬಿಸ್ವ ಸರಮಾರವರು ಸಿದ್ಧತೆ ನಡೆಸಿದ್ದಾರೆ. ಈ ದೃಷ್ಟಿಯಿಂದ ಜನತೆಯಿಂದ ಈ ಪ್ರಸ್ತಾಪಿತ ಕಾನೂನಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಸ್ವಾಗತಿಸಲಾಗಿದೆ.

5 ಮುಸಲ್ಮಾನ ಬಹುಸಂಖ್ಯಾತರಾಗಿರುವ ಮತಗಟ್ಟೆಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲು !

ಆಸ್ಸಾಂನಲ್ಲಿ ನುಸುಳುಕೊರರ ಸಂಖ್ಯೆಯು ಹೆಚ್ಚಿದೆ. ಆದ್ದರಿಂದ ಮತಾಂಧ ಮುಸಲ್ಮಾನ ಬಹುಸಂಖ್ಯಾತರಿರುವ ಮತಗಟ್ಟೆಗಳಿಂದ ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಯತ್ನದಲ್ಲಿರುತ್ತಾರೆ. ರಾಜ್ಯದ ಸುರಕ್ಷೆಯ ಮೇಲೆ ಇದರಿಂದ ನೇರವಾದ ಪರಿಣಾಮವಾಗುತ್ತಿದೆ.

‘ಭಗವಾನ ಶ್ರೀಕೃಷ್ಣನು ರುಕ್ಮಿಣಿಯನ್ನೂ ಓಡಿಸಿಕೊಂಡಿ ಹೋಗಿದ್ದ !’ (ಅಂತೆ) – ಅಸ್ಸಾಂನ ಕಾಂಗ್ರೆಸ ಪ್ರದೇಶಾಧ್ಯಕ್ಷ ಭೂಪೇನ ಬೋರಾ

ಕಾಂಗ್ರೆಸಿಗರಿಂದ ಇದಕ್ಕೂ ಮಿಗಿಲಾಗಿ ಇನ್ನೇನು ನಿರೀಕ್ಷಿಸಬಹುದು ? ಬೋರಾ ಇವರು ಇತರ ಧರ್ಮದವರ ಶ್ರದ್ಧೆಯ ಬಗ್ಗೆ ಇಂತಹ ಹೇಳಿಕೆ ನೀಡಿದ್ದರೆ ಅವರ ಶಿರಚ್ಛೇದದ ಫತ್ವಾಗಳು ಜಾರಿಯಾಗುತ್ತಿತ್ತು !

ಕಾಂಗ್ರೆಸನ ಮುಸಲ್ಮಾನ ಮುಖಂಡ ಹಸನುರ್ ಇಸ್ಲಾಮ್ ನಿಂದ ತನ್ನ ಪ್ರಿಯತಮೆ ಭಾಜಪದ ಮಹಿಳಾ ನಾಯಕಿಯ ಹತ್ಯೆ !

ರಾಜ್ಯದ ಗೋಲಪಾರಾ ಜಿಲ್ಲೆಯ ಭಾಜಪದ ಮಹಿಳಾ ನಾಯಕಿ ಜೋನಾಲಿ ನಾಥಳನ್ನು ಅವಳ ಮುಸಲ್ಮಾನ ಪ್ರಿಯಕರ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕ ಹಸನುರ್ ಇಸ್ಲಾಮ್ ಹತ್ಯೆ ಮಾಡಿ, ಶವವನ್ನು ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಮೇಲೆಸೆದನು. ಈ ಘಟನೆ ಜೂನ 11 ರಂದು ಸಾಯಂಕಾಲ ನಡೆದಿದ್ದು ಇಸ್ಲಾಮ್ ಗೆ ಜೂನ 12 ರಂದು ಬೆಳಿಗ್ಗೆ ಬಂಧಿಸಲಾಗಿದೆ.

ಆಸ್ಸಾಂನಲ್ಲಿ ಪ್ರಭು ಶ್ರೀರಾಮನನ್ನು ಅವಮಾನಿಸಿದ ಸಿರಾಜುಲ್ ಫರ್ಹಾದ್ ಬಂಧನ !

ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನನ್ನು ಭಯೋತ್ಪಾದಕ ಎಂದು ಹೇಳುವ ಮತ್ತು ಅವರಿಗೆ ಅವಾಚ್ಯ ಶಬ್ದ ಬಳಿಸಿದ ಪೋಸ್ಟಗಳನ್ನು ಇನ್‌ಸ್ಟಾಗ್ರಾಮ್ ಮೂಲಕ ಪ್ರಸಾರ ಮಾಡಿದ್ದ ಮತಾಂಧ ಮುಸಲ್ಮಾನ ಸಿರಾಜುಲ್ ಫರ್ಹಾದ್‌ನನ್ನು ಬಂಧಿಸಲಾಗಿದೆ.

ಆಸ್ಸಾಂನಲ್ಲಿ 4 ಮುಸಲ್ಮಾನರಿಂದ ಅಪ್ರಾಪ್ತ ಬಾಲಕಿಯ ಮೇಲೆ ವಾಹನದಲ್ಲಿ ಸಾಮೂಹಿಕ ಬಲಾತ್ಕಾರ

ಇಂತಹ ಕಾಮುಕರನ್ನು ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸುವಂತೆ ಕೋರಿದರೆ ಆಶ್ಚರ್ಯ ಪಡಬಾರದು !

ಆಸ್ಸಾಂನಲ್ಲಿ ನಿಷೇಧಿತ `ಪಿ.ಎಫ್.ಐ.’ ಸಂಘಟನೆಯ 3 ಸದಸ್ಯರ ಬಂಧನ !

ಪಿ.ಎಫ್.ಐ. ಮೇಲೆ ಕೇವಲ ನಿಷೇಧಿಸಿದರೆ ಸಾಲದು, ಅದರ ಬುಡಸಹಿತ ಕಿತ್ತೊಗೆಯಲು ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿ ಪ್ರಯತ್ನಿಸಬೇಕಾಗಿದೆಯೆಂದು ಇದರಿಂದ ಕಂಡು ಬರುತ್ತದೆ !