AP CM Promises To Safeguard Hindu Interests: ಹಿಂದೂ ಧರ್ಮದ ರಕ್ಷಣೆಗಾಗಿ ನಾನು ವಚನಬದ್ಧ ! – ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಹಿಂದೂ ಧರ್ಮವನ್ನು ರಕ್ಷಿಸಲು ನಾನು ವಚನಬದ್ಧನಾಗಿದ್ದೇನೆ ಎಂದು ಆಂಧ್ರಪ್ರದೇಶದ ಹೊಸದಾಗಿ ಚುನಾಯಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಭರವಸೆ ನೀಡಿದರು.

AP Muslim Reservation : ಆಂಧ್ರಪ್ರದೇಶದಲ್ಲಿ ಮುಸಲ್ಮಾನರಿಗೆ ಮೀಸಲಾತಿ ಮುಂದುವರಿಯುವುದು! – ತೆಲುಗು ದೇಶಂ

ಭಾಜಪ ನಿಲುವಿನೆಡೆಗೆ ಗಮನ !

ಚಂದ್ರಬಾಬು ನಾಯ್ಡು ಜೂನ್ ೧೨ ರಂದು ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ

ಈ ತಿಂಗಳ ಜೂನ್ ೧೨ ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ತೆಲಗು ದೇಶಂ ಪಕ್ಷದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

7 Crore Cash Found In AP: ಆಂಧ್ರಪ್ರದೇಶದಲ್ಲಿ ಪಲ್ಟಿಯಾಗಿದ್ದ ಟೆಂಪೊದಲ್ಲಿ 7 ಕೋಟಿ ರೂಪಾಯಿ ಪತ್ತೆ !

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅನಂತಪಲ್ಲಿಯಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಪಲ್ಟಿಯಾಗಿದೆ.

Visakhapatnam Girl Suicide : ವಿಶಾಖಪಟ್ಟಣಂ (ಆಂಧ್ರಪ್ರದೇಶ) ನಲ್ಲಿ ಲೈಂಗಿಕ ಕಿರುಕುಳದಿಂದ ಕಾಲೇಜು ವಿದ್ಯಾರ್ಥಿನಿಯ ಆತ್ಮಹತ್ಯೆ

ಕಾಲೇಜು ಹಾಸ್ಟೆಲ್‌ನಲ್ಲಿ ವಾಸವಾಗಿರುವ ವಿದ್ಯಾರ್ಥಿನಿಯರ ಬಗ್ಗೆ ಕಾಲೇಜು ಆಡಳಿತ ಮಂಡಳಿ ಗಮನಹರಿಸಿಲ್ಲ ಎಂಬುದು ಇದರಿಂದ ತಿಳಿಯುತ್ತದೆ !

ಭೂವಿವಾದದಿಂದಾಗಿ ಪೋಷಕರಿಗೆ ಥಳಿಸಿದ ಮಗನ ಬಂಧನ !

ಆಸ್ತಿಗಾಗಿ ತಂದೆ-ತಾಯಿಯನ್ನು ಹೊಡೆಯುವ ಮಗ ಇರುವುದು ಸಮಾಜದ ನೈತಿಕತೆಯು ಪತನವಾಗಿರುವುದು ಕಂಡು ಬರುತ್ತದೆ ! ಜನರ ಮೇಲೆ ಸಾಧನೆಯ ಮತ್ತು ತ್ಯಾಗದ ಸಂಸ್ಕಾರ ಕಲಿಸದ ಈಗಿನ ಎಲ್ಲ ಪಕ್ಷದ ಆಡಳಿತಗಾರರೇ ಇದಕ್ಕೆ ಹೊಣೆ !

ಭಾರತೀಯ ನೌಕಾಪಡೆ ಆಯೋಜಿಸಿರುವ ಸೇನಾ ಅಭ್ಯಾಸದಲ್ಲಿ 51 ದೇಶಗಳ ನೌಕಾಪಡೆ ಸಹಭಾಗ !

ಭಾರತೀಯ ನೌಕಾಪಡೆಯು ಫೆಬ್ರವರಿ 19 ರಿಂದ ವಿಶಾಖಪಟ್ಟಣಂನಲ್ಲಿ ‘ಮಿಲನ್-24’ ಕಾರ್ಯಕ್ರಮದ ಅಡಿಯಲ್ಲಿ ಅತಿದೊಡ್ಡ ಸೈನ್ಯ ಅಭ್ಯಾಸ ಪ್ರಾರಂಭಿಸಿದೆ. 51 ದೇಶಗಳ ನೌಕಾಪಡೆ ಇದರಲ್ಲಿ ಭಾಗವಹಿಸಿದೆ.

‘ಇನ್ಸೆಟ್-3 ಡಿ.ಎಸ್.’ ಈ ಇಸ್ರೋದ ಉಪಗ್ರಹದ ಯಶಸ್ವಿ ಉಡಾವಣೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಎಂದರೆ ‘ಇಸ್ರೋ’ದಿಂದ ‘ಇನ್ಸೆಟ್-3 ಡಿ.ಎಸ್.’ ಹೆಸರಿನ ಉಪಗ್ರಹದ ಯಶಸ್ವಿ ಉಡಾವಣೆ ನಡೆಯಿತು. ಇಲ್ಲಿಯ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ಫೆಬ್ರುವರಿ ೧೭ ರಂದು ಸಂಜೆ ೫.೩೫ ಕ್ಕೆ ಉಡಾವಣೆ ನಡೆಯಿತು.

ತಿರುಪತಿ ವೆಂಕಟೇಶ್ವರನ ಸೇವೆ ಮಾಡಲು ನಮಗೂ ಅವಕಾಶ ಕೊಡಿ ! – ಮುಸಲ್ಮಾನರ ಬೇಡಿಕೆ

ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್, ‘ವೆಂಕಟೇಶ್ವರನ ಸೇವೆ ಮಾಡಲು ಮುಸ್ಲಿಮರನ್ನು ವಿನಂತಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದೆ. ಬೋರ್ಡ್, ದರ್ಶನಕ್ಕಾಗಿ ದೇವಸ್ಥಾನಕ್ಕೆ ಬರುವ ಮುಸ್ಲಿಂ ಭಕ್ತರಿಗೆ ತಿರುಪತಿ ಸೇವೆ ಮಾಡಲು ನಾವು ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ.

ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗಾಗಿ ತಿರುಪತಿ ದೇವಸ್ಥಾನದಿಂದ 1 ಲಕ್ಷ ಲಡ್ಡುಗಳನ್ನು ಅರ್ಪಣೆ !

ಅಯೋಧ್ಯೆಯಲ್ಲಿ ಭಗವಾನ ವೆಂಕಟೇಶ್ವರನ ಮಂದಿರವನ್ನು ನಿರ್ಮಿಸಲಾಗುವುದು. ಇದಕ್ಕಾಗಿ ನಮ್ಮ ಮಂಡಳಿಯು ಯೋಗಿ ಆದಿತ್ಯನಾಥ ಸರ್ಕಾರದ ಅನುಮತಿಗಾಗಿ ಎದುರು ನೋಡುತ್ತಿದ್ದೇವೆ