ಕಳ್ಳತನ ಮಾಡುವ ಉದ್ದೇಶದಿಂದ ಬಾಂಗ್ಲಾದೇಶದ ಸೇವಾಶ್ರಮ ದೇವಸ್ಥಾನದ ವೃದ್ಧೆ ಮಹಿಳಾ ಅರ್ಚಕಿಯ ಕೊಲೆ !

ಮಾಲಿಬಾಟ ವಿಶ್ವಬಂಧು ಸೇವಾಶ್ರಮ ಮಂದಿರದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಹಶಿಲತಾ ಬಿಸ್ವಾಸ್ (ವಯಸ್ಸು 70 ವರ್ಷ) ಈ ವೃದ್ಧೆ ಮಹಿಳಾ ಪೂಜಾರಿಯ ಹತ್ಯೆ ಮಾಡಲಾಗಿದೆ.

ಬಾಂಗ್ಲಾದೇಶದಲ್ಲಿ ಅಪರಿಚಿತರಿಂದ ಕಾಳಿಮಾತಾ ಮಂದಿರದಲ್ಲಿಯ ವಿಗ್ರಹ ಧ್ಯಂಸ !

ಬಾಂಗ್ಲಾದೇಶದಲ್ಲಿ ಮದಾರಿಪುರ ಜಿಲ್ಲೆಯ ಕೇಂದುವಾ ಯೂನಿಯನ್ ವ್ಯಾಪ್ತಿಯ ಚೋಹುಡ್ಡಿ ಗ್ರಾಮದ ಕಾಳಿಮಾತಾ ದೇವಸ್ಥಾನದ ಮೇಲೆ ಫೆಬ್ರವರಿ ೨೭ ರಂದು ಅಪರಿಚಿತರು ಆಕ್ರಮಣ ಮಾಡಿ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ

ಭಾರತ ಗೆದ್ದಿದ್ದರಿಂದ ಬಾಂಗ್ಲಾದೇಶ ತಂಡ ಮತ್ತು ಪ್ರೇಕ್ಷಕರಿಂದ ಗೊಂದಲ ಮತ್ತು ಹಿಂಸಾಚಾರ !

ಭಾರತ ಮತ್ತು ಬಾಂಗ್ಲಾದೇಶ ತಂಡಗಳ ೧೯ ವರ್ಷದೊಳಗಿನವರ ‘ದಕ್ಷಿಣ ಏಷ್ಯಾ ಪುಟ್ಬಾಲ್ ಫೆಡರೇಷನ್‘ ಮಹಿಳಾ ಪುಟ್ಬಾಲ್ ಚಾಂಪಿಯನ್‌ಶಿಪ್ ಅನ್ನು ಎರಡೂ ದೇಶಗಳಿಗೆ ನೀಡಲಾಯಿತು.

ಬಾಂಗ್ಲಾದೇಶದಲ್ಲಿರುವ ಹಿಂದೂಗಳಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ನಂತರ ಪ್ರಚಂಡ ಭಯದ ವಾತಾವರಣ !

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ಭಗವಾನ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಆದಾಗಿನಿಂದ ದೇಶ-ವಿದೇಶಗಳಿಂದ ಬೃಹತ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕಾಗಿ ಬರುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಪಕ್ಷದ ಅವಾಮಿ ಲೀಗ್‌ನ ಹಿಂದೂ ಕಾರ್ಯಕರ್ತನ ಹತ್ಯೆ !

ಪ್ರಧಾನಿ ಶೇಖ ಹಸೀನಾ ತಮ್ಮದೇ ಪಕ್ಷದ ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಡು ಸಾಧ್ಯವಿಲ್ಲ, ಅಲ್ಲಿ ಅವರು ದೇಶದ ಇತರ ಹಿಂದೂಗಳನ್ನು ಹೇಗೆ ರಕ್ಷಣೆ ಮಾಡುವರು ?

ಬಾಂಗ್ಲಾದೇಶದಲ್ಲಿ ಶೇಖ ಹಸೀನಾ ಐದನೆಯ ಬಾರಿ ಪ್ರಧಾನಮಂತ್ರಿ !

ಹಿಂದುಗಳು ಶೇಖ ಹಸೀನಾ ಇವರ ಪಕ್ಷಕ್ಕೆ  ಮತ ನೀಡಿದ್ದಾರೆ. ಚುನಾವಣೆಯ ಕೆಲವು ದಿನಗಳ ಹಿಂದೆ ಶೇಖರ ಹಸೀನಾ ಇವರ ಪಕ್ಷದ ನಾಯಕರು ಹಿಂದುಗಳ ಮೇಲೆ ದಾಳಿ ನಡೆಸಿದ್ದರು, ಇದನ್ನು ಮರೆಯಲು ಸಾಧ್ಯವಿಲ್ಲ !

ಬಾಂಗ್ಲಾದೇಶದಲ್ಲಿ ಗಲಭೆಕೋರರಿಂದ ರೈಲಿಗೆ ಬೆಂಕಿ ! : ೫ ಜನರ ಸಾವು

ಗೋಪಿಬಾಗ್ ಪ್ರದೇಶದಲ್ಲಿ ಜನವರಿ ೫ ರ ರಾತ್ರಿ ಗಲಭೆಕೋರರು ಒಂದು ರೈಲ್ವೇಗಾಡಿಗೆ ಹಚ್ಚಿದ ಬೆಂಕಿಯಿಂದ ೫ ಜನರು ಸಾವನ್ನಪ್ಪಿದ್ದಾರೆ ಹಾಗೂ ಅನೇಕ ಜನರು ಗಾಯಗೊಂಡಿದ್ದಾರೆ.

ಆಢಳಿತಾರೂಢ ಪಕ್ಷದ ಪದಾಧಿಕಾರಿಗಳಿಂದ ಬಾಂಗ್ಲಾದೇಶದಲ್ಲಿನ ಹಿಂದೂ ಕುಟುಂಬದ ೮ ಎಕರೆ ಭೂಮಿ ಲೂಟಿ !

ಬಾಂಗ್ಲಾದೇಶದ ಅಧಿಕಾರದಲ್ಲಿರುವ ಅವಾಮಿ ಲೀಗ್ ಸರಕಾರದ ಪ್ರಧಾನಮಂತ್ರಿ ಶೇಖ ಹಸೀನಾ ಇವರ ಭಾರತದ ಜೊತೆಗೆ ಸಂಬಂಧ ಒಳ್ಳೆಯದಾಗಿದೆ. ಆದರೂ ಕೂಡ ಅವರ ದೇಶದಲ್ಲಿ ಅಧಿಕಾರ ಇರುವ ಅವರ ಪಕ್ಷದ ಪದಾಧಿಕಾರಿಗಳೇ ಹಿಂದುಗಳ ಮೇಲೆ ಅನ್ಯಾಯ ಮಾಡುತ್ತಾರೆ ಇದು ಖೇದಕರವಾಗಿದೆ.

Bangladesh Mass Protests : ಬಾಂಗ್ಲಾದೇಶದಲ್ಲಿ ಆರಾಜಕತೆ : ಪ್ರಧಾನಮಂತ್ರಿ ಶೇಖ ಹಸೀನಾ ವಿರುದ್ಧ ಬೀದಿಗಿಳಿದ ೧ ಲಕ್ಷ ಜನರು !

ಪ್ರಧಾನಮಂತ್ರಿ ಶೇಖ ಹಸಿನಾ ಇವರು ರಾಜೀನಾಮೆಗೆ ಒತ್ತಾಯಿಸಿ ೧ ಲಕ್ಷ ಜನರು ಬೀದಿಗೆ ಇಳಿದಿದ್ದಾರೆ. ಆ ಸಮಯದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಒಬ್ಬ ಪೊಲೀಸ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು,೧೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕುರಾನ್ ಇರುವ ಬ್ಯಾಗ್ ಹಿಡಿದು ದುರ್ಗಾಪೂಜಾ ಮಂಟಪಕ್ಕೆ ನುಗ್ಗಿದ ಶಾ ಆಲಂನ ಬಂಧನ !

ಬಾಂಗ್ಲಾದೇಶದ ಚಟಗಾವನ ಹಥಜಾರಿಯ ಸೋಮಪುರ ಪ್ರದೇಶದಲ್ಲಿ ವಾಸಿಸುವ ಶಾಹ ಆಲಮ್ ಇವನು ದುರ್ಗಾ ಪೂಜಾ ಮಂಟಪಕ್ಕೆ ನುಗ್ಗಲು ಪ್ರಯತ್ನಿಸಿದನು. ಇದರಿಂದ ಅನುಮಾನಗೊಂಡ ಪೂಜಾ ಸಮಿತಿ ಸದಸ್ಯರು ತಕ್ಷಣವೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.