ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ ಯುವಕರೊಂದಿಗೆ ಹಿಂದೂ ಹುಡುಗಿಯರನ್ನು ಮದುವೆ ಮಾಡಿಸುವ ಯೋಜನೆ !

ಅಂತರರಾಷ್ಟ್ರೀಯ ಮಾನವ ಆಯೋಗಕ್ಕೆ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಕಾಣಿಸುವುದಿಲ್ಲವೇ ?

Bangladesh Hindus Attack: ಬಾಂಗ್ಲಾದೇಶದಲ್ಲಿ ಆಗಸ್ಟ 5 ರಿಂದ 20 ಈ ಕಾಲಾವಧಿಯಲ್ಲಿ ಹಿಂದೂಗಳ ಸಾವಿರಾರು ಸ್ಥಳಗಳ ಮೇಲೆ ದಾಳಿ!

ವಿದೇಶಿ ಮತ್ತು ಕಮ್ಯುನಿಸ್ಟ್ ಮಾಧ್ಯಮಗಳು ಹಿಂದೂಗಳನ್ನು ಗುರಿ ಮಾಡಿಲ್ಲ ಎಂದು ಹೇಳುತ್ತಿರುವಾಗಲೇ ಇದೀಗ ‘ಪ್ರಥಮ್ ಅಲೋ’ ಎಂಬ ಬಂಗಾಳಿ ದೈನಿಕ ಈ ಕುರಿತ ಅಂಕಿ-ಅಂಶಗಳನ್ನು ಮಂಡಿಸಿದೆ.

ಬಾಂಗ್ಲಾದೇಶದ ಕಟ್ಟರವಾದಿ ನಾಯಕ ಮುಫ್ತಿ ಜುಬೇರ ರಹಮಾನಿ ಭಾರತದಲ್ಲಿ ಪ್ರತ್ಯಕ್ಷ !

ರಹಮಾನಿ ಭಾರತಕ್ಕೆ ಬಂದಿರುವುದರಿಂದ ಭಾರತೀಯ ಭದ್ರತಾ ವ್ಯವಸ್ಥೆಯ ದಕ್ಷತೆಯ ಬಗ್ಗೆ ಪ್ರಶ್ನಚಿಹ್ನೆ ಎದ್ದಿರುವುದು ಖಚಿತವಾಗಿದೆ. ಭಾರತದ ಶತ್ರು ಎಂದೇ ಗುರುತಿಸಿಕೊಳ್ಳುವ ರೆಹಮಾನಿ ಭಾರತ ತಲುಪಿದ್ದು ನಮ್ಮ ಸರಕಾರಕ್ಕೆ ಅದರ ಮಾಹಿತಿಯೇ ಸಿಗದಿರುವುದು ಖೇದಕರ !

ಅಮೆರಿಕದ ಹಿರಿಯ ರಾಜತಾಂತ್ರಿಕ ಸಲಹೆಗಾರ ಬಾಂಗ್ಲಾದೇಶದಲ್ಲಿ!

ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾದ ಬಳಿಕ ಅಮೆರಿಕಾದ ವಿದೇಶಾಂಗ ಸಚಿವಾಲಯದ ಓರ್ವ ಹಿರಿಯ ರಾಜತಾಂತ್ರಿಕ ಸಲಹೆಗಾರ ಡೊನಾಲ್ಡ್ ಲು ಅವರು ನಿಯೋಗದೊಂದಿಗೆ ಬಾಂಗ್ಲಾದೇಶಕ್ಕೆ ಆಗಮಿಸಿದ್ದಾರೆ.

ಬಾಂಗ್ಲಾದೇಶ ಗೃಹ ಸಚಿವಾಲಯದಿಂದ ಫತ್ವಾ; ನಮಾಜ್‌ಗೆ 5 ನಿಮಿಷ ಇರುವಾಗಲೇ ದೇವಸ್ಥಾನದ ಧ್ವನಿವರ್ಧಕ ಬಂದ್ ಮಾಡಬೇಕಂತೆ !

ಮುಂದೆ ಬಾಂಗ್ಲಾದೇಶದಲ್ಲಿ ‘ದೇವಸ್ಥಾನಗಳಿಗೆ ಬೀಗ ಹಾಕಿ’, ‘ಪೂಜಾರ್ಚನೆ ನಿಲ್ಲಿಸಿ’ ಮತ್ತು ಮುಂದೆ ‘ಹಿಂದೂಗಳು ಮತಾಂತವಾಗಿ’ ಎಂದು ಫತ್ವಾಗಳನ್ನು ಹೊರಡಿಸಿದರೂ ಆಶ್ಚರ್ಯವಿಲ್ಲ !

ಧರ್ಮನಿಂದನೆ ಮಾಡಿದ್ದಾನೆಂದು ಹಿಂದೂ ವಿದ್ಯಾರ್ಥಿಯನ್ನು ಕಾಲೇಜಿನಿಂದ ಗೇಟ್ ಪಾಸ್

ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿನ ಮುಸಲ್ಮಾನರು ಧರ್ಮನಿಂದನೆಯ ಆರೋಪವನ್ನು ಹಿಂದುಗಳ ವಿರುದ್ಧ ಶಸ್ತ್ರದಂತೆ ಉಪಯೋಗಿಸಿ ಅವರನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ

ಉತ್ಸವ ಮಂಡಲ ಬದುಕಿದ; ಆದರೆ ಮುಸ್ಲಿಮರು ಅವನ ಎರಡೂ ಕಣ್ಣುಗಳನ್ನು ಕಿತ್ತರು !

ಬಾಂಗ್ಲಾದೇಶ ಹಿಂದೂಗಳಿಗೆ ನರಕಕ್ಕಿಂತ ಕೆಡೆಯಾಗಿದೆ. ಅಲ್ಲಿನ ಹಿಂದೂಗಳ ದು:ಸ್ಥಿತಿಯ ವಿರುದ್ಧ ಭಾರತದಲ್ಲಿನ ಹಿಂದೂಗಳು ಸಿಡಿದೆದ್ದು ನಿಲ್ಲುವರೇ ಅಥವಾ ಇಲ್ಲವೇ ?

Bangladesh National Anthem : ಬಾಂಗ್ಲಾದೇಶದಲ್ಲಿ ರವೀಂದ್ರನಾಥ ಟಾಗೋರ್ ಬರೆದಿರುವ ರಾಷ್ಟ್ರಗೀತೆ ಬದಲಾಯಿಸಲು ಆಗ್ರಹ

ಬಾಂಗ್ಲಾದೇಶದಲ್ಲಿ ಕೆಲವು ದಿನದಲ್ಲಿ ಶರಿಯಾ ಕಾನೂನು ಜಾರಿಗೊಳಿಸಿದರೆ ಮತ್ತು ಅದರ ಉಪಯೋಗ ಹಿಂದೂಗಳ ವಿರೋಧದಲ್ಲಿ ಮಾಡಿ ಅವರ ಸರ್ವ ನಾಶ ಮಾಡಿದರೆ ಆಶ್ಚರ್ಯ ಅನಿಸಬಾರದು !

ಬಾಂಗ್ಲಾದೇಶದಲ್ಲಿ ಶ್ರೀ ಗಣೇಶ ಮೂರ್ತಿಯ ಮೇಲೆ ಬಿಸಿನೀರು, ಇಟ್ಟಿಗೆ, ಕಲ್ಲುಗಳಿಂದ ದಾಳಿ

ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ ಮತ್ತು ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿರಬಹುದು, ಇದಕ್ಕೆ ವಿರುದ್ಧವಾಗಿ ಅವರು ಹಿಂದೂಗಳ ಮೇಲೆ ಮಾತ್ರ ದಾಳಿ ಮಾಡುತ್ತಾರೆ

ಕಟ್ಟರವಾದಿ ಸಂಘಟನೆ ‘ಹಿಫಾಜತ್-ಎ-ಇಸ್ಲಾಂ’ ನ ಮುಖಂಡರನ್ನು ಭೇಟಿ ಮಾಡಿದ ಮಹಮ್ಮದ ಯೂನಸ

ಬಾಂಗ್ಲಾದೇಶದಲ್ಲಿನ ಜಿಹಾದಿ, ಕಟ್ಟರವಾದಿ, ಮತಾಂಧ ಮತ್ತು ಭಯೋತ್ಪಾದಕರಿಂದ ಭವಿಷ್ಯದಲ್ಲಿ ಪಾಕಿಸ್ತಾನದಂತೆ ಅಲ್ಲಿಯೂ ಅರಾಜಕತೆಯಾದರೆ ಆಶ್ಚರ್ಯವೆನಿಲ್ಲ !