Bangladesh Govt. Advisor Statement: ‘ಬಾಂಗ್ಲಾದೇಶದಲ್ಲಿ ಅಲ್ಲ, ಬದಲಾಗಿ ಭಾರತದಲ್ಲಿ ವಿಶ್ವಸಂಸ್ಥೆಯ ಶಾಂತಿಸೇನೆ ಕಳುಹಿಸಬೇಕಂತೆ!’
ವಿಶ್ವ ಸಂಸ್ಥೆಯ ಶಾಂತಿಸೇನೆಯನ್ನು ಬಾಂಗ್ಲಾದೇಶಕ್ಕೆ ಅಲ್ಲ, ಭಾರತಕ್ಕೆ ಕಳುಹಿಸಬೇಕು” ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಗೃಹಸಚಿವಾಲಯದ ಸಲಹೆಗಾರ ಲೆಫ್ಟನಂಟ್ ಜನರಲ್ (ರಿಟೈರ್ಡ್) ಜಹಾಂಗಿರ ಆಲಂ ಚೌಧರಿ ಅವರು ಹೇಳಿದ್ದಾರೆ.