Bangladesh Family Killed: ಬಾಂಗ್ಲಾದೇಶದಲ್ಲಿ ಗರ್ಭಿಣಿ ಹಿಂದೂ ಮಹಿಳೆ ಸೇರಿದಂತೆ ಒಂದೇ ಕುಟುಂಬದ 4 ಜನರ ಹತ್ಯೆ
ಬಾಂಗ್ಲಾದೇಶದ ಕಿಶೋರ್‌ಗಂಜ್ ಜಿಲ್ಲೆಯ ಭೈರಬ್ ನಗರದ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಹಿಂದೂ ಕುಟುಂಬದ 4 ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ.
ಬಾಂಗ್ಲಾದೇಶದ ಕಿಶೋರ್‌ಗಂಜ್ ಜಿಲ್ಲೆಯ ಭೈರಬ್ ನಗರದ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಹಿಂದೂ ಕುಟುಂಬದ 4 ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ.
ಚಿನ್ಮಯ ಪ್ರಭು ಇವರ ಬಂಧನದ ನಂತರ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮತಾಂಧ ಮುಸಲ್ಮಾನರ ಹಿಂಸಾಚಾರದ ಹಿನ್ನೆಲೆಯಲ್ಲಿ ನವೆಂಬರ್ 26 ರಂದು ಮತಾಂಧ ಮುಸಲ್ಮಾನರು 3 ಹಿಂದೂ ದೇವಾಲಯಗಳನ್ನುಗುರಿಯಾಗಿಸಿಕೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿ `ಇಸ್ಕಾನ’ಅನ್ನು ನಿಷೇಧಿಸಲು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಓರ್ವ ನ್ಯಾಯವಾದಿ ಅರ್ಜಿ ದಾಖಲಿಸಿದ್ದಾರೆ.
ಇಸ್ಕಾನ್ ನ ಸದಸ್ಯ ಚಿನ್ಮಯ ಕೃಷ್ಣ ದಾಸ್ ಪ್ರಭು ಬಂಧನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳಿಂದ ಪ್ರತಿಭಟನೆಗಳು ಮುಂದುವರೆದಿದೆ. ಅವರ ಮೇಲೆ ಮತಾಂಧರು ದಾಳಿ ಮಾಡುತ್ತಿದ್ದಾರೆ.
ಬಾಂಗ್ಲಾದೇಶವು, ಬಾಂಗ್ಲಾದೇಶ ಸರಕಾರವು, ದೇಶದ ನ್ಯಾಯಾಂಗವು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಮತ್ತು ಸರಕಾರವು ಅದರ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಬಾಂಗ್ಲಾದೇಶ ಸರಕಾರವು ದೇಶದಲ್ಲಿ ಧಾರ್ಮಿಕ ಸಾಮರಸ್ಯವನ್ನು ಕಾಪಾಡಲು ಬದ್ಧವಾಗಿದೆ.
ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಚಿನ್ಮಯ ಪ್ರಭುರವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬಾಂಗ್ಲಾದೇಶದ ಹಿಂದೂಗಳಿಗೆ ಆಯೋಜನೆಯಂತೆ ಪ್ರತಿಭಟನೆಯನ್ನು ಮುಂದುವರಿಸಲು ಕರೆ ನೀಡಿದರು.
ಉದ್ಯಮಿ ಗೌತಮ್ ಅದಾನಿ ಇವರ ಸಹಿತ ೭ ಜನರ ಮೇಲೆ ಅಮೆರಿಕಿ ಬಂಡವಾಳದಾರರ ೨ ಸಾವಿರ ಕೋಟಿ ರೂಪಾಯಿ ಭಾರತೀಯ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸುತ್ತಾ ದೂರು ದಾಖಲಿಸಿದ ನಂತರ ಈಗ ಬಾಂಗ್ಲಾದೇಶದಲ್ಲಿ ಕೂಡ ಅದಾನಿ ಇವರ ವಿರುದ್ಧ ತೊಡೆ ತಟ್ಟಿದೆ.
ಸನಾತನ ಜಾಗರಣ ಮಂಚ್ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸಿ, ಪ್ರತಿಭಟನೆ ನಡೆಸಿದರು.
ಬಾಂಗ್ಲಾದೇಶದ ಉಚ್ಚ ನ್ಯಾಯಾಲಯವು ಇಸ್ಲಾಂ ಅಥವಾ ಮಹ್ಮದ ಪೈಗಂಬರರನ್ನು ಅವಮಾನಿಸಿದರೆ ಗಲ್ಲು ಶಿಕ್ಷೆ ನೀಡುವಂತೆ ಶಿಫಾರಸು ಮಾಡಿದೆ.
ನೆರೆಯ ಬಾಂಗ್ಲಾದೇಶದಲ್ಲಿ ಓರ್ವ ಮುಸಲ್ಮಾನ ಯುವತಿಯ ಜೊತೆಗೆ ಪ್ರೇಮ ಸಂಬಂಧಹೊಂದಿದ್ದ ಕಾರಣಕ್ಕೆ ಹಿಂದೂ ಯುವಕನನ್ನು ಮೂವರು ಮೌಲ್ವಿಗಳು ಹಿಗ್ಗಾಮುಗ್ಗ ಥಳಿಸಿ ಅವನ ಹತ್ಯೆ ಮಾಡಿದ್ದಾರೆ.