ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರಿಂದ ಇಲ್ಲಿಯವರೆಗೆ ೩೫ ದುರ್ಗಾ ಮಂಟಪದ ಮೇಲೆ ದಾಳಿ

ಭಾರತದಲ್ಲಿ ಮುಸಲ್ಮಾನರ ಹಬ್ಬದ ಸಮಯದಲ್ಲಿ ದಾಳಿ ಮಾಡಿರುವ ಒಂದಾದರೂ ಘಟನೆ ನಡೆದಿದ್ದರೆ, ಆಗ ದೇಶದಲ್ಲಿ ಅವರು ರಸ್ತೆಗೆ ಇಳಿದು ಆಕಾಶ ಪಾತಾಳ ಒಂದುಗೂಡಿಸುತ್ತಿದ್ದರು ಮತ್ತು ಅವರಿಗೆ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು ಬೆಂಬಲಿಸುತ್ತಿದ್ದರು !

ಬಾಂಗ್ಲಾದೇಶದ ಬಂದರಕ್ಕೆ ತಲುಪಿದ ಚೀನಾದ ನೌಕಾ ಪಡೆ !

ಚೀನಾ ಭಾರತವನ್ನು ನಾಲ್ಕು ದಿಕ್ಕಿನಿಂದಲೂ ಸುತ್ತುವರೆಯುವ ಪ್ರಯತ್ನ ಮಾಡುತ್ತಿದೆ. ಅದರದೇ ಇದು ಒಂದು ಘಟನೆ ಆಗಿದೆ. ಭಾರತವು ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಯ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿದ್ದರೆ, ಆಗ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ !

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆಯಲ್ಲಿ ಮುಸಲ್ಮಾನ ಯುವಕರಿಂದ ಇಸ್ಲಾಮಿ ಕ್ರಾಂತಿಯ ಹಾಡು; ೬ ಮುಸಲ್ಮಾನ ಯುವಕರ ಬಂಧನ

ಬರುವ ಕೆಲವು ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಕೂಡ ನಡೆಯುವುದು ಅಥವಾ ಇಲ್ಲ, ಹೀಗೆ ಪರಿಸ್ಥಿತಿ ಆಗಿದ್ದು ಪೂಜೆಗಾಗಿ ಹಿಂದುಗಳು ಸಿಗುವುದೂ ಕಷ್ಟ !

51 ಶಕ್ತಿಪೀಠಗಳಲ್ಲಿ ಒಂದಾಗಿರುವ ಬಾಂಗ್ಲಾದೇಶದಲ್ಲಿರುವ ದೇವಿ ಕಾಳಿಮಾತೆಯ ಕಿರೀಟ ನಾಪತ್ತೆ

ಭವಿಷ್ಯದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ದೇವಸ್ಥಾನಗಳು ಉಳಿಯಲಿದೆಯೇ? ಎಂಬುದೇ ಪ್ರಶ್ನೆಯಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನು ರಕ್ಷಿಸಲು ನಿಷ್ಕ್ರಿಯವಾಗಿರುವ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ !

‘ಭಾರತದ ಹಿಂದೂಗಳನ್ನು ಕೊಂದು ನಾಯಿಗೆ ಹಾಕಬೇಕಂತೆ !’ – ಹಬೀಬುಲ್ಲಾ ಅರಮಾನಿ, ಪಾಕಿಸ್ತಾನಿ ಮೌಲಾನಾ

ಇಸ್ರೇಲ್ ಮತ್ತು ಯಹೂದಿಗಳಿಗೆ ಬೆದರಿಕೆ ಹಾಕುವವರಿಗೆ ಇಸ್ರೇಲ್ ಏನು ಮಾಡುತ್ತದೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ. ಹಿಂದೂಗಳಿಗೆ ಇಂತಹ ಬೆದರಿಕೆ ಹಾಕುವವರ ವಿರುದ್ಧ ಭಾರತ ಸರಕಾರ ಯಾವ ಕ್ರಮ ಕೈಗೊಳ್ಳಲಿದೆ?

‘ವಾಯ್ಸ್ ಆಫ್ ಬಾಂಗ್ಲಾದೇಶ ಹಿಂದೂಜ್’ ಈ ಸಂಸ್ಥೆಯಿಂದ ಆರ್ಥಿಕ ಸಹಾಯ ಮಾಡುವಂತೆ ಭಾರತದಲ್ಲಿನ ಹಿಂದುಗಳಿಗೆ ಕರೆ !

ಹಿಂದೂಗಳ ರಕ್ಷಣೆಗಾಗಿ ಕಾರ್ಯನಿರತವಾಗಿರುವ ಇಂತಹ ಸಂಸ್ಥೆಗಳಿಗೆ ಸಹಾಯ ಮಾಡುವುದು ಇದು ಪ್ರತಿಯೊಬ್ಬ ಹಿಂದುವಿನ ಧರ್ಮಕರ್ತವ್ಯವಾಗಿದೆ !

ಬಾಂಗ್ಲಾದೇಶದ ರಾಜಕೀಯ ಬದಲಾವಣೆಗಳಿಂದ ಭಾರತ ಸಂತೋಷವಾಗಿಲ್ಲ ! – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವಾಗ ಭಾರತ ಹೇಗೆ ಸಂತೋಷವಾಗಿರಲು ಸಾಧ್ಯ? ಭಾರತವನ್ನು ಸಂತೋಷಗೊಳಿಸಲು ಬಾಂಗ್ಲಾದೇಶವು ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವುದೇ ? ಎನ್ನುವುದನ್ನು ಯುನೂಸ ಮೊದಲು ಘೋಷಿಸಬೇಕು !

ದುರ್ಗಾಪೂಜೆಗೂ ಮೊದಲು ಹಿಂದೂಗಳಿಗೆ ಸಂಪೂರ್ಣ ಭದ್ರತೆ ನೀಡುವೆವು ! – ಬಾಂಗ್ಲಾದೇಶದ ಸೇನಾಪಡೆ ಮುಖ್ಯಸ್ಥ ವಕಾರ್-ಉಜ್-ಝಮಾನ್

ಬಾಂಗ್ಲಾದೇಶದಲ್ಲಿ ಇನ್ನೂ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿರುವಾಗ ಇಂತಹ ಸುಳ್ಳು ಆಶ್ವಾಸನೆಗಳನ್ನು ನೀಡುವ ಬಾಂಗ್ಲಾದೇಶದ ಸೇನಾಪಡೆ ಮುಖ್ಯಸ್ಥರನ್ನು ಯಾರು ನಂಬುತ್ತಾರೆ ?

Bangladesh Durga Idols Vandalised : ಬಾಂಗ್ಲಾದೇಶ: ದುರ್ಗಾ ಪೂಜೆಗೂ ಮುನ್ನ 16 ಮೂರ್ತಿಗಳ ಧ್ವಂಸ  

ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದರೂ ಯಾರೂ ಮಾತನಾಡುತ್ತಿಲ್ಲ

ನಾವು 1971ರ ಘಟನೆಯನ್ನು ಇನ್ನೂ ಮರೆತಿಲ್ಲ, ಪಾಕಿಸ್ತಾನವು ಮೊದಲು ಬಾಂಗ್ಲಾದೇಶದ ಕ್ಷಮೆ ಕೇಳಲಿ ! – ಪಾಕಿಸ್ತಾನದ ಚಳಿ ಬಿಡಿಸಿದ ಬಾಂಗ್ಲಾದೇಶ;

ಬಾಂಗ್ಲಾದೇಶದ ಮಧ್ಯಂತರ ಸರಕಾರವು ಈ ನಿಲುವಿಗೆ ಬದ್ಧವಾಗಿರುವುದೋ ಅಥವಾ ಭಾರತದ್ವೇಷದಿಂದ ಪಾಕಿಸ್ಥಾನದೊಂದಿಗೆ ಸೇರಿ 1971 ರ ಘಟನೆಯನ್ನ ಮರೆತು ಸಾಮೀಪ್ಯ ಸಾಧಿಸುವುದೋ ಎಂಬುದು ಮುಂಬರುವ ಕಾಲವೇ ಹೇಳಬೇಕು.