ಗೋಶಾಲೆಯ ಹೆಸರಿನಡಿಯಲ್ಲಿ ಕಸಾಯಿಖಾನೆ ನಡೆಸುತ್ತಿದ್ದ ಅಬ್ದುಲ್ಲಾ; ದೂರು ದಾಖಲು
ಕೊಡಂಚಡ್ಕ ಕೊಲ್ಲಪದವು ಎಂಬಲ್ಲಿ ಮಾದು ಮೂಲೆ ಅಬ್ದುಲ್ಲಾ ಇವನು ಅಕ್ರಮವಾಗಿ ಗೋಸಾಕಾಣಿಕೆ ಕೇಂದ್ರವನ್ನು ಆರಂಭಿಸಿದ್ದಾನೆ. ನ್ಯಾಯಾಲಯವು ಈ ಹಿಂದೆಯೇ ಅದನ್ನು ಮುಚ್ಚುವಂತೆ ಆದೇಶ ನೀಡಿತ್ತು.
ಕೊಡಂಚಡ್ಕ ಕೊಲ್ಲಪದವು ಎಂಬಲ್ಲಿ ಮಾದು ಮೂಲೆ ಅಬ್ದುಲ್ಲಾ ಇವನು ಅಕ್ರಮವಾಗಿ ಗೋಸಾಕಾಣಿಕೆ ಕೇಂದ್ರವನ್ನು ಆರಂಭಿಸಿದ್ದಾನೆ. ನ್ಯಾಯಾಲಯವು ಈ ಹಿಂದೆಯೇ ಅದನ್ನು ಮುಚ್ಚುವಂತೆ ಆದೇಶ ನೀಡಿತ್ತು.
ಕಾಂಗ್ರೆಸ್ಸಿನ ರಾಜ್ಯದಲ್ಲಿ ಇದಕ್ಕಿಂತ ಬೇರೆ ಏನು ಘಟಿಸಲು ಸಾಧ್ಯ ? ರಾಷ್ಟ್ರೀಯ ಬಾಲ ಅಧಿಕಾರ ರಕ್ಷಣಾ ಆಯೋಗಕ್ಕೆ ಸಿಗುವ ಇಂತಹ ಮಾಹಿತಿಯು ರಾಜ್ಯದಲ್ಲಿನ ಪೊಲೀಸರಿಗೆ ಏಕೆ ಸಿಗುತ್ತಿಲ್ಲ? ಅಥವಾ ಮಾಹಿತಿ ಸಿಕ್ಕರೂ ಕೂಡ ಅನಾಥಾಶ್ರಮವನ್ನು ಮುಸಲ್ಮಾನರು ನಡೆಸುತ್ತಿರುವುದರಿಂದ ಅದನ್ನು ನಿರ್ಲಕ್ಷಿಸಲಾಗುತ್ತಿದೆಯೇ ?
ದೂರು ನೀಡಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಮಾಹಿತಿ ನಮಗೆ ಸಿಕ್ಕಿದ್ದು, ತನಿಖೆಯ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಇದೊಂದು ಸೂಕ್ಷ್ಮ ವಿಚಾರ. ಇದು ಹಿರಿಯ ರಾಜಕಾರಣಿಯಾಗಿರುವ ಮಾಜಿ ಸಿಎಂಗೆ ಸಂಬಂಧಿಸಿದ್ದು.
ರಮಝಾನ ತಿಂಗಳಿನಲ್ಲಿ ಅಭ್ಯಾಸ ಮತ್ತು ಪ್ರಾರ್ಥನೆ ಒಂದೇ ಸಮಯದಲ್ಲಿ ಮುಂದುವರಿಸಬಹುದು, ಎಂದು ಸರಕಾರದ ವ್ಯಾಪ್ತಿಗೆ ಬರುವ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷೆಯ ಶಾಲೆಯ ನಿರ್ದೇಶಕರು ಹೇಳಿದ್ದಾರೆ.
ಮಾರ್ಚ್ ೧ ರಂದು ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) ಸೈಯದ್ ಶಬ್ಬೀರ್ ಹೆಸರಿನ ಒಬ್ಬ ವ್ಯಕ್ತಿಯನ್ನು ಬಳ್ಳಾರಿಯಿಂದ ಬಂಧಿಸಲಾಯಿತು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ೮೦೦ ವರ್ಷಗಳಷ್ಟು ಹಳೆಯ ಚೋಳರ ಕಾಲದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ರಥವನ್ನು ಅಪರಿಚಿತರು ಬೆಂಕಿ ಹಚ್ಚಿದ್ದಾರೆ.
ರಾಜ್ಯದ ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ನೀಡಿದ್ದ ಮೂವರನ್ನು ಇಲ್ಲಿಯವರೆಗೆ ಬಂಧಿಸಿದ್ದಾರೆ; ಆದರೆ ಅದೇ ಸಮಯದಲ್ಲಿ ಎರಡು ವರ್ಷದ ಹಿಂದೆ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡಿರುವುದರಿಂದ ಪೊಲೀಸರು ಭಾಜಪದ ಓರ್ವ ಕಾರ್ಯಕರ್ತನನ್ನು ಬಂಧಿಸಿದ್ದಾರೆ.
ವಿಧಾನಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ’ ಘೋಷಣೆ ನೀಡಿದ ನಂತರ ಏನಾಯಿತು ? ಕಾಂಗ್ರೆಸ್‌ನ ಪ್ರತಿಷ್ಠೆಗೆ ಯಾವುದೇ ಧಕ್ಕೆಯಾಗಿಲ್ಲ. ಬದಲಾಗಿ ಪ್ರತಿಷ್ಠೆ ಮತ್ತಷ್ಟು ಬೆಳಗುತ್ತಿದೆ.
ಮಾರ್ಚ್ 9 ರಂದು ರಾಜ್ಯದ ಎಲ್ಲಾ ದೇವಾಲಯಗಳಿಗೆ ಭದ್ರತೆ ಒದಗಿಸುವಂತೆ ರಾಜ್ಯ ಸರಕಾರ ಆದೇಶಿಸಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ 1 ರಂದು ನಡೆದ ಬಾಂಬ್ ಸ್ಫೋಟದ ಶಂಕಿತ ಭಯೋತ್ಪಾದಕ ಬಾಂಬ್ ಸ್ಫೋಟದ ನಂತರ ಬೆಂಗಳೂರಿನಿಂದ ಬಸ್ಸಿನ ಮೂಲಕ ಪುಣೆಯತ್ತ ತೆರಳಿದ ಬಗ್ಗೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಸಂದೇಹ ವ್ಯಕ್ತಪಡಿಸಿದೆ.