ಹೋಳಿಯಂದು ‘ರೈನ್ ಡ್ಯಾನ್ಸ್’ ಅಥವಾ ‘ಪೂಲ್ ಡ್ಯಾನ್ಸ್’ ಆಯೋಜಿಸಬೇಡಿ !
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹೋಳಿ ಹಬ್ಬದಂದು ವಾಣಿಜ್ಯ ‘ಪೂಲ್ ಡ್ಯಾನ್ಸ್’ ಅಥವಾ ‘ರೈನ್ ಡ್ಯಾನ್ಸ್’ ಮಾಡದಂತೆ ಕರೆ ನೀಡಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹೋಳಿ ಹಬ್ಬದಂದು ವಾಣಿಜ್ಯ ‘ಪೂಲ್ ಡ್ಯಾನ್ಸ್’ ಅಥವಾ ‘ರೈನ್ ಡ್ಯಾನ್ಸ್’ ಮಾಡದಂತೆ ಕರೆ ನೀಡಿದೆ.
ರಾಜ್ಯಪಾಲರು ಕೇಳಿರುವ ವಿಷಯಗಳ ಸಂದರ್ಭದಲ್ಲಿ ಸ್ಪಷ್ಟಿಕರಣ ನೀಡಿ ವಿಧೇಯಕದ ಸ್ವೀಕೃತಿಗಾಗಿ ಪುನಃ ಕಳುಹಿಸಬೇಕು ಎಂದು ರಾಜ್ಯ ಸರಕಾರದ ವರಿಷ್ಠ ಅಧಿಕಾರಿಗಳಿಗೆ ಹೇಳಲಾಗಿದೆ.
ಸನಾತನ ಹಿಂದೂ ಧರ್ಮವನ್ನು ಟೀಕಿಸುವ ಹಾಗೂ ಬ್ರಾಹ್ಮಣ ದ್ವೇಷಿ ಹೇಳಿಕೆ ನೀಡುವ ಗಾಯಕ ಟಿ.ಎಂ. ಕೃಷ್ಣ ಇವರನ್ನು ವಿರೋಧಿಸಿರುವ ರಂಜನಿ ಮತ್ತು ಗಾಯತ್ರಿ ಇವರ ಅಭಿನಂದನೆ !
ಪೊಲೀಸರ ಇಂತಹ ವರ್ತನೆಯಿಂದ ಅವರು ಅಪರಾಧಿಗಳಿಗೆ ಸಹಾಯ ಮಾಡುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ ! ಕಾಂಗ್ರೆಸ್ಸಿನ ರಾಜ್ಯದಲ್ಲಿ ಇಂತಹ ಅಪರಾಧಿಗಳಿಗೆ ಶಿಕ್ಷೆಯಾಗುವ ಸಾಧ್ಯತೆ ಅತಿ ಕಡಿಮೆ.
ಇಲ್ಲಿನ ಲವಕುಶ ಕಂಬಳ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 68 ವರ್ಷದ ವೃದ್ಧನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಮೂಲತಃ ಕಾಟಿಪಳ್ಳ ನಿವಾಸಿಯಾಗಿದ್ದು, ಪ್ರಸ್ತುತ ನೆತ್ತಿಲಪದವಿಯಲ್ಲಿ ವಾಸವಾಗಿದ್ದಾನೆ.
ಬಬ್ಬು ಸ್ವಾಮಿ ದೇವಸ್ಥಾನದಲ್ಲಿ ಕಳ್ಳನೊಬ್ಬ ಭಕ್ತರ ವೇಷ ಧರಿಸಿ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಿಂದ ಘಟನೆ ಗಮನಕ್ಕೆ ಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ಶಾಲೆಯಲ್ಲಿ ಕಳ್ಳತನದ ಪ್ರಕರಣದಲ್ಲಿ ೧೪ ವರ್ಷದ ವಿದ್ಯಾರ್ಥಿನಿಯ ಮೇಲೆ ಆರೋಪಮಾಡಿ ಅವಳನ್ನು ಬೆತ್ತಲೆಗೊಳಿಸಿ ತಪಾಸಣೆ ಮಾಡಲಾಯಿತು.
ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ನಂತರ ೪೦ ದಿನ ಪ್ರಭು ಶ್ರೀ ರಾಮನ ಪೂಜೆ ಮಾಡಿರುವ ಮತ್ತು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಸದಸ್ಯರಾಗಿರುವ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಪ್ರಸನ್ನ ಸ್ವಾಮೀಜಿ ಈಗ ರಾಜ್ಯಕ್ಕೆ ಹಿಂತಿರುಗಿದ್ದಾರೆ.
‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಿದ್ದಾರೆ ಎಂದು ಹೇಳುವ ಕಪಟಿ ಜಾತ್ಯತೀತವಾದಿ ರಾಜಕೀಯ ಪಕ್ಷ ಮತ್ತು ಅವರ ಮುಖಂಡರು ಈಗ ಎಲ್ಲಿ ಅಡಗಿದ್ದಾರೆ ?
ಕೇಂದ್ರದಲ್ಲಿ ಕಾಂಗ್ರೆಸ ಸರಕಾರವಿರುವಾಗ `ಸಿಎಎ’ ನಂತಹ ಕಾನೂನನ್ನು ಏಕೆ ರೂಪಿಸಲಿಲ್ಲ ? ಆಗ ಕಾಂಗ್ರೆಸ್ಸನ್ನು ಯಾರು ತಡೆದಿದ್ದರು ? ಈಗಲೂ ಕಾಂಗ್ರೆಸ ಈ ಕಾನೂನನ್ನು ಬೆಂಬಲಿಸದೇ, ಕೇವಲ ಪ್ರಶ್ನಿಸುತ್ತಿದೆ !