Karnataka Textbook : ರಾಜ್ಯದ ಕಾಂಗ್ರೆಸ್ ಸರಕಾರದಿಂದ ಶಾಲೆಯ ಪಠ್ಯಕ್ರಮದಲ್ಲಿ ಪೆರಿಯಾರ್, ಗಿರೀಶ ಕಾರ್ನಾಡ, ಮುಂತಾದ ಹಿಂದೂ ದ್ವೇಷಿಗಳ ಪಾಠ ಸೇರ್ಪಡೆ !

ಕಾಂಗ್ರೆಸ್ ಸರಕಾರಕ್ಕೆ ಅರಾಜಕತೆ, ಗೊಂದಲ ಮತ್ತು ಧ್ರುವಿಕರಣ ನಿರ್ಮಾಣ ಮಾಡುವುದಿದೆ ! – ಭಾಜಪದಿಂದ ಟೀಕೆ

ಭಾಜಪ ಸಂಸದ ಅನಂತಕುಮಾರ ಹೆಗಡೆ ಪುನಃ ಅದೇ ಸ್ಥಳದಲ್ಲಿ ಶ್ರೀ ಹನುಮಂತನ ಧ್ವಜವನ್ನು ಹಾರಿಸಿದರು !

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಗುಂಡಿ ಗ್ರಾಮದಲ್ಲಿ ಭಾಜಪ ಸಂಸದ ಅನಂತಕುಮಾರ ಹೆಗಡೆ ಇವರು ಶ್ರೀ ಹನುಮಾನ್ ಧ್ವಜವನ್ನು ಪುನಃ ಹಾರಿಸಿದರು

ಬೆಂಗಳೂರು ಬಾಂಬ್‌ಸ್ಫೋಟದ ಭಯೋತ್ಪಾದಕನ ಟೋಪಿ ಮಸೀದಿ ಬಳಿ ಪತ್ತೆ !

ಭಯೋತ್ಪಾದಕ ಯಾವ ಧರ್ಮದವನೆಂದು, ಇದರಿಂದ ಗಮನಕ್ಕೆ ಬರುತ್ತದೆ ! ಭಾರತದಲ್ಲಿ ಭಯೋತ್ಪಾದನೆ ಯಾರು ಮಾಡುತ್ತಾರೆ, ಈ ಬಗ್ಗೆ ಜಾತ್ಯತೀತ ರಾಜಕಾರಣಿಗಳು ಎಂದಿಗೂ ಮಾತನಾಡುವುದಿಲ್ಲ; ಆದರೆ ಜನತೆಗೆ ಇದು ತಿಳಿದಿದೆ !

ಬೆಂಗಳೂರು ಕೆಫೆಯಲ್ಲಿನ ಬಾಂಬ್ ಸ್ಫೋಟದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಕೈವಾಡ !

ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ ರಂದು ನಡೆದಿರುವ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ಸಮೀಕ್ಷಾ ದಳ (ಎನ್.ಐ.ಎ.)ವು ೭ ರಾಜ್ಯಗಳ ೧೭ ಸ್ಥಳಗಳಲ್ಲಿ ದಾಳಿ ನಡೆಸಿದೆ.

ಕಡಬದ ಸರಕಾರಿ ಕಾಲೇಜಿನ ಪರಿಸರದಲ್ಲಿ ವಿದ್ಯಾರ್ಥಿನಿಗಳ ಮೇಲೆ ಆಸಿಡ್ ದಾಳಿ !

ಇಲ್ಲಿಯ ಸರಕಾರಿ ಕಾಲೇಜಿನ ಪ್ರದೇಶದಲ್ಲಿ ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ನಡೆದಿದೆ. ಇದರಲ್ಲಿ 3 ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಮಥುರಾ ಮತ್ತು ಕಾಶಿಯಲ್ಲಿನ ದೇವಾಲಯಗಳನ್ನು ಮಸೀದಿಗಳಿಂದ ಮುಕ್ತಗೊಳಿಸಲಾಗುವುದು ! – ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ

ದೇಶದಲ್ಲಿ ಹಿಂದೂಗಳ ನಿರಂತರ ಆಂದೋಲನದ ನಂತರ ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಲಾಗಿದೆ. ಅಲ್ಲದೆ, ಮಥುರಾ ಮತ್ತು ಕಾಶಿಯಲ್ಲಿನ ದೇವಾಲಯಗಳನ್ನು ಮಸೀದಿಗಳಿಂದ ಮುಕ್ತಗೊಳಿಸಲಾಗುವುದು.

ಪುತ್ತೂರಿಲ್ಲಿ ವೃದ್ಧನಿಗೆ ಥಳಿಸಿದ ಪಾದ್ರಿ !

ಪಾದ್ರಿ ಅಂದರೆ ಚಲನಚಿತ್ರಗಳಲ್ಲಿ ಸಭ್ಯ ಮತ್ತು ಸುಸಂಸ್ಕೃತ ವ್ಯಕ್ತಿತ್ವ ಎಂದು ತೋರಿಸಲಾಗುತ್ತದೆ; ಆದರೆ ಅವರು ನಿಜವಾಗಿ ಹೇಗೆ ವರ್ತಿಸುತ್ತಾರೆ ಎಂಬುದು ದೇಶ-ವಿದೇಶಗಳಲ್ಲಿನ ಘಟನೆಗಳಿಂದ ಗಮನಕ್ಕೆ ಬರುತ್ತದೆ !

ರಾಜ್ಯ ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ನೀಡುವವನ ಬಂಧನ

ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಹಾವೇರಿ ಜಿಲ್ಲೆಯ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ದೇವಸ್ಥಾನಗಳ ಅಬಿವೃದ್ದಿಗೆ ರಾಜ್ಯ ಸರಕಾರ‌ ಅನುದಾನ ಬಿಡುಗಡೆ ಮಾಡಬೇಕು ! – ಶ್ರೀ. ಮೋಹನ್ ಗೌಡ, ಸಂಯೋಜಕರು, ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ

ನೆಲಮಂಗಲದಲ್ಲಿ ದೇವಸ್ಥಾನಗಳ ಪರಿಷತ್ ಯಶಸ್ವೀ ಸಂಪನ್ನ !

Karnataka Govt Land Jihad : ಬೆಂಗಳೂರಿನಲ್ಲಿ ಪಶುಸಂಗೋಪನಾ ಇಲಾಖೆಯ ೫೦೦ ಕೋಟಿ ರೂಪಾಯಿಯ ೨ ಎಕರೆ ಜಮೀನನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರ !

ಬಿಜೆಪಿಯಿಂದ ಕಾಂಗ್ರೆಸ್ ಸರಕಾರದ ಮೇಲೆ ‘ಲ್ಯಾಂಡ್ ಜಿಹಾದ್’ ಆರೋಪ ! ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರವು ೫೦೦ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ೨ ಎಕರೆ ಭೂಮಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದೆ.  ಕಾಂಗ್ರೆಸ್ ಲ್ಯಾಂಡ್ ಜಿಹಾದ್ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಸ್ಥಳದಲ್ಲಿ ಪ್ರಸ್ತುತ ಪಶುವೈದ್ಯಕೀಯ ಆಸ್ಪತ್ರೆ ಇದೆ. ವಿರೋಧ ಪಕ್ಷದ ನಾಯಕ ಅರ್. ಅಶೋಕ್ ಇವರು ಮಾತನಾಡಿ, ಒಂದು ವೇಳೆ ಖಾಲಿ ಜಾಗ ನೀಡಿದ್ದರೆ ಒಪ್ಪಿಕೊಳ್ಳಬಹುದಿತ್ತು; ಆದರೆ, ಅಲ್ಲಿ ಪಶುಸಂಗೋಪನಾ ಇಲಾಖೆಯ … Read more