ಹಿಂದೂಗಳೇ, ಕರ್ಮಕಾಂಡದ ಮಹತ್ವವನ್ನು ಅರಿತುಕೊಳ್ಳಿರಿ!
ಅನೇಕ ಜನರಿಗೆ ಕರ್ಮಕಾಂಡವೆಂದರೆ ‘ಅದೊಂದು ಅತ್ಯಂತ ಕನಿಷ್ಠ ಮಟ್ಟದ ಉಪಾಸನಾ ಪದ್ಧತಿಯಾಗಿದೆ’ ಎಂದು ಅನಿಸುತ್ತದೆ. ಕರ್ಮಕಾಂಡ ಎಂಬ ಹೆಸರು ಕೇಳಿದೊಡನೆ ಅನೇಕರು ಮೂಗು ಮುರಿಯುತ್ತಾರೆ.
ಅನೇಕ ಜನರಿಗೆ ಕರ್ಮಕಾಂಡವೆಂದರೆ ‘ಅದೊಂದು ಅತ್ಯಂತ ಕನಿಷ್ಠ ಮಟ್ಟದ ಉಪಾಸನಾ ಪದ್ಧತಿಯಾಗಿದೆ’ ಎಂದು ಅನಿಸುತ್ತದೆ. ಕರ್ಮಕಾಂಡ ಎಂಬ ಹೆಸರು ಕೇಳಿದೊಡನೆ ಅನೇಕರು ಮೂಗು ಮುರಿಯುತ್ತಾರೆ.
ನೆಲವನ್ನು ಪೊರಕೆಯಿಂದ ಗುಡಿಸುವಾಗ ನೆಲದ ಮೇಲೆ ಸೂಕ್ಷ ರೇಖೆಗಳು ನಿರ್ಮಾಣವಾಗಿ ಅವುಗಳಲ್ಲಿ ಒಂದು ರೀತಿಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯಮಿತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ ಅನಿಯಮಿತವಾಗಿರುತ್ತವೆ.
ಸಹಸ್ರಾರಚಕ್ರದ ಮೇಲೆ ಹಿಡಿದ ‘ಗೋಪುರ ಮುದ್ರೆ (‘ಟಾವರ್ಮುದ್ರೆ), ಹಾಗೆಯೇ ‘ಪರ್ವತಮುದ್ರೆಗಳಿಂದ ಕೆಟ್ಟ ಶಕ್ತಿಗಳ ತೊಂದರೆ ಬೇಗ ದೂರವಾಗಲು ಸಹಾಯವಾಗುವುದು.
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀಗುರುಗಳ ಛಾಯಾಚಿತ್ರಕ್ಕೆ ಭಾವಪೂರ್ಣ ಪೂಜೆಯನ್ನು ಮಾಡಿರುವುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರದ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಗಿರುವುದು ಕಂಡುಬಂದಿತು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರಮಾನದ ಪ್ರಕಾರ ಒಂದು ವರ್ಷದಲ್ಲಿ ೩೬೫ ದಿನ, ೧೫ ಘಟಿಕಾ, ೩೧ ಪಲ ಮತ್ತು ೩೦ ವಿಪಲ ಇರುತ್ತದೆ. ಹಾಗೂ ಚಂದ್ರಮಾನದ ಪ್ರಕಾರ ಒಂದು ವರ್ಷದಲ್ಲಿ ೩೫೪ ದಿನ, ೨೨ ಘಟಿಕಾ, ೧ ಪಲ ಮತ್ತು ೨೩ ವಿಪಲ ಇರುತ್ತದೆ.
‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯ ಆವಿಷ್ಕಾರ
ಪ್ರತಿಯೊಬ್ಬರೂ ನಿಯಮಿತವಾಗಿ ಸಾಧನೆಯನ್ನು ಮಾಡಿ ತಮ್ಮಲ್ಲಿ ಸಾತ್ತ್ವಿಕತೆಯನ್ನು ಹೆಚ್ಚಿಸಬೇಕು, ಆಗ ಅದರಿಂದ ವಾಸ್ತುವಿನ ಮೇಲೆ ಸತತವಾಗಿ ಸಕಾರಾತ್ಮಕ ಪರಿಣಾಮವಾಗುತ್ತಿರುತ್ತದೆ ಮತ್ತು ಅದು ದೀರ್ಘಕಾಲದ ವರೆಗೆ ಇರುತ್ತದೆ.
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೂದಲುಗಳಲ್ಲಿ ಅವರ ಉಗುರುಗಳಿಗಿಂತ ಹೆಚ್ಚು ಸಕಾರಾತ್ಮಕ ಊರ್ಜೆಯಿದೆ, ಇದು ಹಿಂದೂ ರಾಷ್ಟ್ರ ಸ್ಥಾಪನೆ ಎಂಬ ಅವರ ಮಹಾನ ಅವತಾರೀ ಕಾರ್ಯವು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂಬ ಸೂಚನೆಯಾಗಿರುವುದು.
‘ವೈವಿಧ್ಯತೆ, ಸಮಾವೇಶ ಮತ್ತು ಪರಸ್ಪರ ಗೌರವ’ ಕುರಿತು ‘ಸಿ-20’ ಪರಿಷತ್ತಿನ ಕಾರ್ಯಕಾರಿ ಗುಂಪಿನಲ್ಲಿ ಭಾಗವಹಿಸಲು ಆಮಂತ್ರಣ ಸಿಕ್ಕಿದನಂತರ ಆನಂದವಾಯಿತು; ಏಕೆಂದರೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ‘ಆಧ್ಯಾತ್ಮಿಕ ಸಂಶೋಧನಾ ಕೇಂದ್ರ’ ಮೇಲಿನ 3 ಅಂಶಗಳ ಪ್ರತ್ಯಕ್ಷ ಉದಾಹರಣೆಯಾಗಿದೆ.
ವರ್ಷ, ಅಯನ(ಸೂರ್ಯನ ವೇಗ), ಋತು, ಮಾಸ, ಪಕ್ಷ ಮತ್ತು ದಿನಗಳು ಹೀಗೆ ೬ ಪ್ರಕಾರದ ಕಾಲಗಳಿವೆ. ಚಂದ್ರ, ಸೌರ, ಸವನ, ನಕ್ಷತ್ರ ಮತ್ತು ಬಾರ್ಹಸ್ಪತ್ಯ ಹೀಗೆ ೬ ಪ್ರಕಾರದ ವರ್ಷಗಳಿವೆ. ಚಂದ್ರಮಾಸ, ಎಂದರೆ ಶುಕ್ಲ ಪಾಡ್ಯದಿಂದ ಅಮಾವಾಸ್ಯೆಯವರೆಗೆ ದಿನಗಳು ಸೇರಿ ಒಂದು ತಿಂಗಳು ಆಗುತ್ತದೆ