ದುರಂತ ಅಂತ್ಯಕಂಡ ಹಿಂದೂ ಯುವಕನ ಮುಸಲ್ಮಾನ ಯುವತಿಯೊಂದಿಗಿನ ಪ್ರೇಮಪ್ರಕರಣ; ಮಹಿಳೆಯ ಸಂಬಂಧಿಗಳಿಂದ ಯುವಕನ ಹತ್ಯೆ
ಹಿಂದೂ ಯುವತಿಯರೊಂದಿಗೆ ಪ್ರೀತಿಯ ನಾಟಕವಾಡಿ ಲವ್ ಜಿಹಾದ್‍ನ ಬಲೆಯಲ್ಲಿ ಸಿಲುಕಿಸುವ ಮತಾಂಧರ ವಿರುದ್ಧ ಪೊಲೀಸರು ಎಂದಿಗೂ ಕ್ರಮ ತೆಗೆದುಕೊಳ್ಳುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಹಿಂದೂ ಯುವತಿಯರೊಂದಿಗೆ ಪ್ರೀತಿಯ ನಾಟಕವಾಡಿ ಲವ್ ಜಿಹಾದ್‍ನ ಬಲೆಯಲ್ಲಿ ಸಿಲುಕಿಸುವ ಮತಾಂಧರ ವಿರುದ್ಧ ಪೊಲೀಸರು ಎಂದಿಗೂ ಕ್ರಮ ತೆಗೆದುಕೊಳ್ಳುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಇಂತಹವರಿಗೆ ಕಠಿಣ ಶಿಕ್ಷೆಯಾಗಲು ಭಾರತ ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು !
‘ಚೀಫ್ `ಆಫ್ ಡಿಫೆನ್ಸ್ ಸ್ಟಾಫ್'(ಸಿ.ಡಿ.ಎಸ್.) ಜನರಲ್ ಬಿಪಿನ್ ರಾವತ್ ಇವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಹೇಗೆ ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿನ ಮೊಗಲರ ಕಾಲದ ಹೆಸರುಗಳನ್ನು ಬದಲಾಯಿಸುತ್ತಿದೆಯೋ, ಅಷ್ಟು ಪ್ರಮಾಣದಲ್ಲಿ ಇತರ ಯಾವುದೇ ರಾಜ್ಯದಲ್ಲಿ ಹೀಗೆ ಆಗುತ್ತಿರುವುದು ಕಂಡು ಬರುತ್ತಿಲ್ಲ.
ಭಾನುಪ್ರತಾಪಪುರದಲ್ಲಿ ಕ್ರೈಸ್ತ ಮಿಷನರಿಗಳು ನಡೆಸುತ್ತಿರುವ ಸೇಂಟ್ ಜೋಸೆಫ್ ಶಾಲೆಯಲ್ಲಿ ಕಲಿಯುತ್ತಿರುವ ಅಂಶ ತಿವಾರಿ ಎಂಬ ವಿದ್ಯಾರ್ಥಿಯನ್ನು ಶಾಲೆಯ ಮುಖ್ಯೊಪಾಧ್ಯಾಯರು ಜುಟ್ಟು ಕತ್ತರಿಸುವಂತೆ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಲ್ಲಿಯ ಉಳಿದಿರುವ ಸಿಖ್ಕರನ್ನು ಅಪಘಾನಿಸ್ತಾನ ತ್ಯಜಿಸಿ ಇಲ್ಲವಾದರೆ ಇಸ್ಲಾಮನ್ನು ಸ್ವೀಕಾರ ಮಾಡಿ, ಎಂದು ಬೆದರಿಕೆ ನೀಡಿದ್ದಾರೆ
ತುಮಕೂರು ಜಿಲ್ಲೆಯ ಭಜರಂಗದಳದ ಸಂಚಾಲಕ ಮತ್ತು ಗೋರಕ್ಷಕ ಶ್ರೀ. ಮಂಜು ಭಾರ್ಗವರವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ಇದು ಮತಾಂಧ ಇಸ್ಲಾಮಿಕ್ ಜಿಹಾದಿಗಳ ಕೃತ್ಯವಾಗಿದೆ ಎಂಬ ಸಂದೇಹವು ಮೂಡುತ್ತಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫ್ಫರಾಬಾದ್‌ನಲ್ಲಿ ‘ಯುನೈಟೆಡ್ ಕಾಶ್ಮೀರ ಪೀಪಲ್ಸ್ ನ್ಯಾಷನಲ್ ಪಾರ್ಟಿ’ಯು ೭೫ ವರ್ಷದ ಮೊದಲು ಪಾಕಿಸ್ತಾನವು ಜಮ್ಮು-ಕಾಶ್ಮೀರದ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿ ಮೆರವಣಿಗೆ ನಡೆಸಿತು.
ಹರಿಯಾಣದ ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಮರಿಂದ ಶುಕ್ರವಾರ ಕಾನೂನುಬಾಹಿರವಾಗಿ ನಮಾಜ್ ಪಠಣ ಮಾಡುತ್ತಿರುವಾಗ, ಗುಂಪೊಂದರಿಂದ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲಾಯಿತು.
ಕಾರ್ತಿಕ ಅಮಾವಾಸ್ಯೆ ನವೆಂಬರ್ ೫ ರಂದು ಮಧ್ಯರಾತ್ರಿ ೩ ಗಂಟೆಗೆ ಬರುತ್ತದೆ. ಈ ವೇಳೆ ಮಂಗಳ ಗ್ರಹ ತುಲಾ ರಾಶಿಯಲ್ಲಿ ೬ನೇ ಸ್ಥಾನದಲ್ಲಿರುವ ಶನಿ ಮತ್ತು ಗುರು ಗ್ರಹದ ಮೇಲೆ ನಾಲ್ಕನೇ ದೃಷ್ಟಿ ಇಟ್ಟಿರುವುದರಿಂದ ಒಂದು ಹೊಸ ಯೋಗ ಸಿದ್ಧವಾಗಿ, ಅದರಿಂದ ಭಾರತದ ಗಡಿಯಲ್ಲಿ ಭಾರತೀಯ ಸೈನ್ಯವು ಒಂದು ದೊಡ್ಡ ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ