ಬಾಂಗ್ಲಾದೇಶಕ್ಕೆ ಗುಜರಿಯ ಶಸ್ತ್ರಗಳನ್ನು ಮಾರಾಟ ಮಾಡುತ್ತಿದೆ ಚೀನಾ ! – ತಸ್ಲೀಮಾ ನಸ್ರೀನ್ ಇವರ ಹೇಳಿಕೆ
ಚೀನಾ ಇಲ್ಲಿಯ ವರೆಗೆ ಯಾವೆಲ್ಲ ದೇಶಗಳಿಗೆ ಶಸ್ತ್ರಾಸ್ತ್ರಗಳು, ಕೊರೋನಾ ಬಗೆಗಿನ ಉಪಕರಣ ಮುಂತಾದವು ಮಾರಾಟ ಮಾಡಿದೆಯೋ ಅದೆಲ್ಲವೂ ಕಳಪೆ ಗುಣಮಟ್ಟದ್ದು ಎಂದು ಬೆಳಕಿಗೆ ಬಂದಿದೆ. ಚೀನಾ ವಿಶ್ವಾಸದ್ರೋಹಿ ಆಗಿದೆ, ಇದು ಈಗ ಜಗತ್ತಿಗೆ ತಿಳಿಯುತ್ತಿದೆ !