ನವ ದೆಹಲಿ – ಅಫ್ಘಾನಿಸ್ತಾನದ ಇಸ್ಲಾಮಿ ಉಗ್ರರು ಪರಸ್ಪರರನ್ನು ಸಾಯಿಸುತ್ತಾರೆ. ಇಸ್ಲಾಮಿಕ್ ಸ್ಟೇಟ್, ಇಸ್ಲಾಮಿಕ್ ಸ್ಟೇಟ್ ಖೋರಾಸನ, ತಾಲಿಬಾನ್ ಇವರೆಲ್ಲಾ ಅದಕ್ಕೆ ಅರ್ಹರಾಗಿದ್ದಾರೆ. ಕೇವಲ ಸಮಸ್ಯೆ ಎಂದರೆ, ಇವರು ಅಮಾನವೀಯ ಮತ್ತು ಮೂರ್ಖ ಮತಾಂಧರು ಸಾಮಾನ್ಯ ಅಮಾಯಕರನ್ನು ಸಾಯಿಸುತ್ತಾರೆ, ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಇವರು ಅಫ್ಘಾನಿಸ್ತಾನದ ರಾಜಧಾನಿ ಕಾಬುಲನಲ್ಲಿ ಸೈನ್ಯ ಆಸ್ಪತ್ರೆಯ ಬಳಿ ನಡೆದ ಭಯೋತ್ಪಾದಕ ದಾಳಿಯ ಘಟನೆ ನಂತರ ಟ್ವೀಟ್ ಮಾಡಿದ್ದಾರೆ.
Islamists,Islamic extremists,Islamic terrorists are killing each other in Afghanistan. IS,IS (Khorasan),Taliban.They deserve it.Only problem is these brutal stupid fanatics kill ordinary innocent people.Suicide bomber & other terrorists killed 19 people,injured 50 in a hospital.
— taslima nasreen (@taslimanasreen) November 3, 2021